ವಿಷಯಕ್ಕೆ ಹೋಗು

ಸಾರಥಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Saarathi
ಚಿತ್ರ:Saarathi.jpg
Theatrical release poster
ನಿರ್ಮಾಪಕಕೆ.ವಿ ಸತ್ಯ ಪ್ರಕಾಶ್
ಚಿತ್ರಕಥೆತೂಗುದೀಪ
ಕಥೆದಿನಕರ್ ತೂಗುದೀಪ
ಚಿಂತನ್ .ಎ.ವಿ
ಪಾತ್ರವರ್ಗದರ್ಶನ್ 
ದೀಪಾ ಸನ್ನಿಧಿಯು 
ಆರ್ ಸರತ್ ಕುಮಾರ್
ಸಂಗೀತವಿ.ಹರಿಕೃಷ್ಣ
ಛಾಯಾಗ್ರಹಣಕೆ ಕೃಷ್ಣ ಕುಮಾರ್
ಸಂಕಲನಕೆ.ಎಂ ಪ್ರಕಾಶ್
ಸ್ಟುಡಿಯೋಶ್ರೀ ಅರಸೇಶ್ವರಿ ಸಿನಿ ಪ್ರೊಡಕ್ಷನ್ಸ್
ಬಿಡುಗಡೆಯಾಗಿದ್ದು
  • ೩೦ ಸಪ್ಟೆಂಬರ್ ೨೦೧೧ (2011-09-30) * * * *
ಅವಧಿ೧೬೬ ನಿಮಿಷಗಳ
ದೇಶಭಾರತ
ಭಾಷೆಕನ್ನಡ
ಬಂಡವಾಳ7 crore[೧]
ಬಾಕ್ಸ್ ಆಫೀಸ್15 crore[೧]

ಸಾರಥಿ (ಇಂಗ್ಲೀಷ್ಆಂಗ್ಲ:Charioteer) ೨೦೧೧ ರ ದಿನಕರ್ ತೂಗುದೀಪ್ ಬರೆದು ಮತ್ತು ನಿರ್ದೇಶಿಸಿದ ಭಾರತೀಯ ಕನ್ನಡ ಭಾಷೆಯ ರೋಮ್ಯಾನ್ಸ್ ಆಕ್ಷನ್ ಚಿತ್ರ. ಚಿತ್ರದಲ್ಲಿ ದರ್ಶನ ಮತ್ತು ತಮ್ಮ ಚೊಚ್ಚಲ ಚಿತ್ರದಲ್ಲಿ ದೀಪ ಸನ್ನಿಧಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಿ.ಹರಿಕೃಷ್ಣ ಚಿತ್ರದ ಹಿನ್ನೆಲೆ ಸಂಗೀತ ಮತ್ತು ಅದರ ಧ್ವನಿಮುದ್ರಿಕೆಯನ್ನು ನೀಡಿದ್ದಾರೆ, ಸಾಹಿತ್ಯವನ್ನು ವಿ ನಾಗೇಂದ್ರ ಪ್ರಸಾದ್ ಅವರು ಬರೆದಿದ್ದಾರೆ.

೩೦ ಸೆಪ್ಟೆಂಬರ್ ೨೦೧೧ ರಂದು ಚಿತ್ರವು ರಾಜ್ಯಾದ್ಯಂತ ಬಿಡುಗಡೆಯಾಯಿತು, ಆವಾಗ ದರ್ಶನರವರು ಪತ್ನಿ ವಿಜಯಲಕ್ಷ್ಮಿ ಮೇಲೆ ಕಿರುಕುಳದ ಆರೋಪದ ಅಡಿಯಲ್ಲಿ ನ್ಯಾಯಾಂಗದ ವಶದಲ್ಲಿದ್ದರು.[೨] ಆರಂಭಿಕ ನಿರಾಕರಣೆಯ ನಂತರ, ತಯಾರಕರು ಫೆಬ್ರವರಿ ೨೦೧೨ ರಲ್ಲಿ ಚಿತ್ರ, ೧೯೯೪ ರಲ್ಲಿ ಚಿತ್ರ ಲಯನ್ ಕಿಂಗ್ ನಿಂದ ಸ್ಫೂರ್ತಿ ಪಡೆದಿದೆ ಎಂದು ಒಪ್ಪಿಕೊಂಡರು .[೩]  ಈ ಚಿತ್ರವು ೨೦೧೧ ರ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಮನರಂಜನೆಯ ಚಿತ್ರ ಸೇರಿದಂತೆ ಮೂರು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.[೪]

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ http://ibnlive.in.com/news/2011-success-rate-of-kannada-films-increased/215982-62-132.html Archived 2012-08-01 ವೇಬ್ಯಾಕ್ ಮೆಷಿನ್ ನಲ್ಲಿ. IBN: 2011: Success rate of Kannada films increased
  2. "Bangalore Mirror - Darshan makes a big hit again, this time with his film". Archived from the original on 2012-03-31. Retrieved 2017-04-16.
  3. "'Chingari' is Remake of 'Taken' - Darshan". supergoodmovies.com. 14 February 2012. Archived from the original on 24 ಸೆಪ್ಟೆಂಬರ್ 2015. Retrieved 3 August 2015.
  4. Suresh, Sunayana (14 March 2013). "Karnataka State Film Awards 2010-11 winners". The Times of India. Retrieved 3 August 2015.


ವರ್ಗ-೨೦೧೧ ಕನ್ನಡಚಿತ್ರಗಳು

"https://kn.wikipedia.org/w/index.php?title=ಸಾರಥಿ&oldid=1170095" ಇಂದ ಪಡೆಯಲ್ಪಟ್ಟಿದೆ