ವಿಷಯಕ್ಕೆ ಹೋಗು

ಸಾಕಿನಾಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇದೊಂದು ಮುಂಬಯಿನ ಪ್ರಮುಖ-ಉಪನಗರ. ಮೊದಲು ಇದು ಅತ್ಯಂತ ಬಿಡುವಿಲ್ಲದ ಯಂತ್ರೀಕರಣದ ಸ್ಥಳವಾಗಿತ್ತು. ಅನೇಕ 'ವರ್ಕ್ ಶಾಪ್,' ಗಳು, ಕಾರ್ಖಾನೆಗಳು, 'ಇಂಡಸ್ಟ್ರಿಯಲ್ ಎಸ್ಟೇಟ್,' ಗಳು, ತುಂಬಿದ್ದವು. 'ಟೆಕ್ಸ್ ಟೈಲ್ ಬಿಡಿಪದಾರ್ಥಗಳ ತಯಾರಿಕಾ ಘಟಕಗಳು,' 'ಯಂತ್ರಸಾಮಗ್ರಿಗಳ ಗೋದಾಮುಗಳು', 'ಪ್ಯಾಕೇಜಿಂಗ್ ಕಾರ್ಖಾನೆಗಳು', ಇತ್ಯಾದಿ. ಅಂಧೇರಿ (ಪ)ರೈಲ್ವೆ ನಿಲ್ದಾಣ ಹತ್ತಿರ. ಸೆಂಟ್ರೆಲ್ ರೈಲ್ವೆಯ ಘಾಟ್ಕೋಪರ್ ಇಲ್ಲಿಗೆ ಸಮೀಪದಲ್ಲಿದೆ. ಬಸ್ಸಿನ ಸುವ್ಯವಸ್ಥೆಯಿದೆ. 'ಮಲ್ಟಿ ನ್ಯಾಷನಲ್ ಕಂಪೆನಿಗಳ ಪ್ರಮುಖ ಕಚೇರಿಗಳು,' ಬಹಳವಾಗಿ ಬರುತ್ತಿವೆ. 'ಬಿಸಿನೆಸ್ ಕೇಂದ್ರ,' ವಾಗಿರುವುದರಿಂದ ರಸ್ತೆಯಲ್ಲಿ ಟ್ರಾಫಿಕ್ ಅತಿಹೆಚ್ಚಾಗಿದೆ.

ವಿವಾದದ ಕೇಂದ್ರಬಿಂದುವಾಗಿರುವ 'ಮಿಥಿ ರಿವರ್', ಇಲ್ಲಿ ಹರಿಯುತ್ತದೆ

[ಬದಲಾಯಿಸಿ]

ಸಾಕಿನಾಕದ ಮುಖಾಂತರ 'ಮಿಥಿ ರಿವರ್,' ಹರಿಯುತ್ತದೆ.

'ವಸಾಯ್,' ನಿಂದ 'ಘಾಟ್ಕೋಪರ್, ಮೆಟ್ರೋ ರೈಲು-ಮಾರ್ಗ ತಯಾರಾಗುತ್ತಿದೆ

[ಬದಲಾಯಿಸಿ]

ಮುಂಬಯಿನ 'ಹೊಸ ಮೆಟ್ರೋ ರೈಲ,'ನ್ನು 'ವಸಾಯ್,' ನಿಂದ 'ಘಾಟ್ಕೋಪರ್,' ವರೆವೆ, ಹಾಕುತ್ತಿದ್ದಾರೆ. ಅದು,'ಸಾಕಿನಾಕ,' ಮುಖಾಂತರ ಹಾದುಹೋಗುತ್ತದೆ. ಇಲ್ಲಿ ಒಂದು ಪ್ರಮುಖ 'ಮೆಟ್ರೋ-ಸ್ಟೇಷನ್,' ಕೂಡಾ ನಿರ್ಮಾಣವಾಗಲಿದೆ. ,

'ಮಲ್ಟಿ-ನ್ಯಾಷನಲ್ ಕಂಪೆನಿಗಳ ಸಮೂಹ,' ವನ್ನೇ ನಾವು ಕಾಣಬಹುದು

[ಬದಲಾಯಿಸಿ]

ಅತ್ಯಂತ ಹೆಸರುವಾಸಿಯಾದ, 'ಬಾಂದ್ರ-ಕುರ್ಲ-ಕಾಂಪ್ಲೆಕ್ಸ್,' ಎಲ್ಲರ ಗಮನವನ್ನು ಸೆಳೆಯುತ್ತದೆ

[ಬದಲಾಯಿಸಿ]

ಅತಿಯಾದ ಹೊಸ-ಹೊಸ ಕಟ್ಟಡಗಳು ಪ್ರತಿದಿನವೂ ಎಲ್ಲೆಡೆ ಬರುತ್ತಿವೆ. 'ಬಿಸಿನೆಸ್ ಹಬ್,' ಅಥವಾ ಕೇಂದ್ರವಾಗುತ್ತಿದೆ. ಇಲ್ಲಿಂದ ಪಶ್ಚಿಮ ರೈಲ್ವೆ, ಸೆಂಟ್ರೆಲ್ ರೈಲ್ವೆ ಗೆ ಸಂಪರ್ಕವಿದೆ. ಈಗ ರಸ್ತೆಯನ್ನು ಅಗಲ ಗೊಳಿಸಿ ಕಾಂಕ್ರೀಟೀಕರಣ ಮಾಡಿದ್ದಾರೆ. ಬಸ್ ವ್ಯಸ್ಥೆ ತುಂಬಾ ಸಮರ್ಪಕವಾಗಿದೆ.

http://theory.tifr.res.in/bombay/amenities/housing/bandra-kurla.html

"https://kn.wikipedia.org/w/index.php?title=ಸಾಕಿನಾಕ&oldid=679221" ಇಂದ ಪಡೆಯಲ್ಪಟ್ಟಿದೆ