ಸವಿತಾ ಧಾರೇಶ್ವರ

ವಿಕಿಪೀಡಿಯ ಇಂದ
Jump to navigation Jump to search

ಸವಿತಾ ಧಾರೇಶ್ವರ ಇವರು ಬೆಂಗಳೂರಿನಲ್ಲಿರುವ ಕನ್ನಡದ ಲೇಖಕಿ.ಧಾರವಾಡದ ಅವನಿ ರಸಿಕರ ರಂಗ ವೇದಿಕೆಯು ಸ್ಥಾಪಿಸಿದ ದೇವಾಂಗನಾ ಶಾಸ್ತ್ರೀ ಪ್ರಶಸ್ತಿಯು, ೨೦೦೬-೨೦೦೭ರಲ್ಲಿ ಇವರ ಚೊಚ್ಚಲು ಕೃತಿಯಾದ ಬೇರು ಕಥಾಸಂಕಲನಕ್ಕೆ ಲಭಿಸಿದೆ.