ಸರ್ ಹೋಮಿ ಮೋದಿ

ವಿಕಿಪೀಡಿಯ ಇಂದ
Jump to navigation Jump to search
'ಸರ್ ಹೋಮಿ ಮೋದಿ'

(೨೩ ಸೆಪ್ಟೆಂಬರ್, ೧೮೮೧ ಮಾರ್ಚ್, ೧೯೬೯)

ಬಾಲ್ಯ ಹಾಗೂ ವಿದ್ಯಾಭ್ಯಾಸ, ಮತ್ತು ಗಳಿಸಿದ ವಿದ್ಯಾರ್ಹತೆಗಳು[ಬದಲಾಯಿಸಿ]

ವಿದ್ಯಾಭ್ಯಾಸ, 'ಸೆಂಟ್ ಝೇವಿಯಸ್ ಕಾಲೇಜ್, ಬೊಂಬಾಯಿ'ನಲ್ಲಿ ನಡೆಯಿತು. M.A., LL.B., K.B.E., Cr, 1935, HON, LL.D., D. LITT, GRAND COMMANDER, ORDER OF GEORGE, I OF GREECE, F.R.S.A.

ಸರ್ ಹೋಮಿಮೋದಿ, ಯವರು ಅಲಂಕರಿಸಿದ ಪದವಿಗಳು[ಬದಲಾಯಿಸಿ]

 • 'ಮುಂಬಯಿ ಮುನಿಸಿಪಲ್ ಕಾರ್ಪೊರೇಷನ್' ನ, ಮಾಜಿ ಛೇರ್ಮನ್ ಹಾಗೂ ಅಧ್ಯಕ್ಷರು.
 • 'ಅಸೋಸಿಯೇಟೆಡ್ ಸಿಮೆಂಟ್ ಕಂ' ಲಿಮಿಟೆಡ್.
 • 'ಟಾಟಾ ಗ್ರೂಪ್ ಆಫ್ ಹೈಡ್ರೋ ಎಲೆಕ್ಟ್ರಿಕ್ ಕಂ'ಯ, ರಾಯಲ್ ವೆಸ್ಟರ್ನ್ ಇಂಡಿಯನ್ ಟರ್ಫ್ ಕ್ಲಬ್ ;
 • 'ಇಂಡಿಯನ್ ಮರ್ಚೆಂಟ್ಸ್ ಛೇಂಬರ್',
 • 'ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್',
 • 'ಇಂಡಿಯನ್ ಇನ್ಸ್ಟಿ ಟ್ಯೂಟ್ ಆಫ್ ಆರ್ಟ್ಸ್ ಇನ್ ಇಂಡಸ್ಟ್ರಿ',
 • 'ಎಂಪ್ಲಾಯರ್ಸ್ ಫೆಡರೇಷನ್ ಆಫ್ ಇಂಡಿಯ' ' ಸರ್ ದೊರಾಬ್ ಟಾಟಾ ಟ್ರಸ್ಟ್',
 • 'ಇಂಡಿಯನ್ ಹೋಟೆಲ್ಸ್ ಕಂ. ಲಿಮಿಟೆಡ್',
 • 'ಛೈರ್ಮನ್', 'ಆಫ್ ದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯ ಲಿಮಿಟೆಡ್', ಮಾರ್ಚ್, ೧೯೬೮
 • ಅಜೀವ ಅಧ್ಯಕ್ಷ, 'ಇಂಡೊ ಅಮೆರಿಕನ್ ಸೊಸೈಟಿ, ಲಿಮಿಟೆಡ್' ಮತ್ತು , 'ದ ಇಂಡಿಯನ್ ಕೌನ್ಸಿಲ್ ಆಫ್ ವರ್ಲ್ಡ್ ಅಫೇರ್ಸ್', ಮುಂಬಯಿ ಶಾಖೆ.
 • 'ಸಿ.ಸಿ.ಐ', ನ' ಪೇಟ್ರನ್ ಇನ್ ಛಾರ್ಜ್'.
 • ೧೯೪೮-೧೯೪೯ , 'ಇಂಡಿಯನ್ ಲೆಜಿಸ್ಲೇಟಿವ್ ಅಸೆಂಬ್ಲಿಗೆ ಸದಸ್ಯ'ರಾಗಿದ್ದರು.
 • ೧೯೨೯ ರಲ್ಲಿ 'ಪ್ರಥಮ ರೌಂಡ್ ಟೇಬಲ್ ಕಾನ್ ಫರೆನ್ಸ್' ನಲ್ಲಿ ಭಾಗವಹಿಸಿದ್ದರು.
 • ೧೯೩೭,ರಲ್ಲಿ ಜಿನಿವಕ್ಕೆ ಹೋದರು.ಮಾಲಿಕರ ಪ್ರತಿನಿಧಿಯಾಗಿ'ಅಂತರರಾಷ್ಟ್ರೀಯ ಲೇಬರ್ ಕಾನ್ ಫರೆನ್ಸ್' ನಲ್ಲಿ ಭಾಗವಹಿಸಿದರು.
 • ೧೯೪೧-೪೩; 'ಬ್ರಿಟಿಷ್ ವೈಸ್ ರಾಯ್' ರವರ ಸರಬರಾಜುಮಾಡುವ ಕಾರ್ಯಕಾರಿ ಸಮಿತಿಗೆ, ಸದಸ್ಯರಾಗಿ ಕೆಲಸಮಾಡಿದರು.
 • ೧೯೪೭ ನೆ ಸೆಪ್ಟೆಂಬರ್, ನಲ್ಲಿ 'ಮುಂಬಯಿ ಗವರ್ನರ್' ಆಗಿ ನೇಮಕ.
 • ೧೯೪೯ - ೧೯೫೨. 'ಉತ್ತರ ಪ್ರದೇಶದ ಗವರ್ನರ್' ಆಗಿದ್ದರು.

'ಬೊಂಬಾಯಿನ ಮಿಲ್ ಓನರ್ಸ್ ಅಸೋಸಿಯೇಷನ್' ನ 'ಛೇರ್ ಮನ್' ಆಗಿ, ೪ ಬಾರಿ ಚುನಾಯಿತರಾಗಿದ್ದರು[ಬದಲಾಯಿಸಿ]

'ಸರ್ ಮೋದಿ' ಯವರು, 'ಬೊಂಬಾಯಿನ ಮಿಲ್ ಓನರ್ಸ್ ಅಸೋಸಿಯೇಷನ್' ನ 'ಛೇರ್ ಮನ್' ಆಗಿ ೪ ಬಾರಿ ಚುನಾಯಿತರಾಗಿದ್ದರು. ೧೯೫೯ ರಲ್ಲಿ ನಿವೃತ್ತರಾದರು. 'ಟಾಟಾ ಸನ್ಸ್ ಸಂಸ್ಥೆ'ಯಲ್ಲಿ ಅವರು, ಡೈರೆಕ್ಟರ್ ಆಫ್ ಪಬ್ಲಿಕ್ ರಿಲೇಷಸ್ ಮತ್ತು ಸರ್ . ದೊರಾಬ್ ಟಾಟಾ ಟ್ರಸ್ಟ್ ನ ಚೇರ್ಮನ್ ಆಗಿ ಕೆಲಕಾಲ ಕೆಲಸಮಾಡಿದರು. ಜೆ.ಆರ್.ಡಿ ಟಾಟಾ, ರವರ ಅತ್ಯಂತ ನಿಕಟದಲ್ಲಿ ಕೆಲಸಮಾಡಿದ ಪ್ರಮುಖವ್ಯಕ್ತಿಗಳಲ್ಲಿ ಪ್ರಮುಖರು.

"ಹೋಮಿ ಮೋದಿ ರಸ್ತೆ"[ಬದಲಾಯಿಸಿ]

ಸರ್ ಮೋದಿ ಯವರ ಗೌರವಾರ್ಥವಾಗಿ ಬೊಂಬಾಯಿನ 'ಕೋಟೆ' ಪ್ರದೇಶದಲ್ಲಿನ ಒಂದು ಪ್ರಮುಖ ರಸ್ತೆಯ ಹೆಸರನ್ನು, "ಹೋಮಿ ಮೋದಿ ರಸ್ತೆ" ಅವರ ಹೆಸರಿನಲ್ಲಿ ಇಟ್ಟಿದ್ದಾರೆ.ಟಾಟಾ ಉದ್ಯೋಗ ಸಮೂಹದ ಪ್ರಮುಖ ಕಾರ್ಯಾಲಯ, ಮುಂಬಯಿ ಹೌಸ್, ಇದೇ ರಸ್ತೆಯಲ್ಲಿದೆ.

ಸರ್ ಮೋದಿಯವರು ಬರೆದು ಪ್ರಕಟಿಸಿದ ಪುಸ್ತಕಗಳು[ಬದಲಾಯಿಸಿ]