ಸರ್ಕಾರಕ್ಕೆ ಸವಾಲ್ (ಚಲನಚಿತ್ರ)
ಗೋಚರ
ಸರ್ಕಾರಕ್ಕೆ ಸವಾಲ್ (ಚಲನಚಿತ್ರ) | |
---|---|
ಸರ್ಕಾರಕ್ಕೆ ಸವಾಲ್ | |
ನಿರ್ದೇಶನ | ವಿ.ಸೋಮಶೇಖರ್ |
ನಿರ್ಮಾಪಕ | ಜೂಪಿಟರ್ ಪಿಕ್ಚರ್ಸ್ ಲಿಮಿಟೆಡ್ |
ಪಾತ್ರವರ್ಗ | ಶಶಿಕುಮಾರ್ ಶ್ರುತಿ ಡಿಸ್ಕೋಶಾಂತಿ |
ಸಂಗೀತ | ಹಂಸಲೇಖ |
ಛಾಯಾಗ್ರಹಣ | ಮಲ್ಲಿಕಾರ್ಜುನ್ |
ಬಿಡುಗಡೆಯಾಗಿದ್ದು | ೧೯೯೩ |
ಚಿತ್ರ ನಿರ್ಮಾಣ ಸಂಸ್ಥೆ | ಜ್ಯೂಪಿಟರ್ ಪಿಕ್ಚರ್ಸ್ |
ಸರ್ಕಾರಕ್ಕೆ ಸವಾಲ್ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಚಿತ್ರದ ನಿರ್ದೇಶಕರು ವಿ.ಸೋಮಶೇಖರ್ ಹಾಗು ನಿರ್ಮಾಪಕರು ಜೂಪಿಟರ್ ಪಿಕ್ಚರ್ಸ್ ಲಿಮಿಟೆಡ್. ಈ ಚಿತ್ರದಲ್ಲಿ ಶಶಿಕುಮಾರ್ ಮತ್ತು ಶ್ರುತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಂಸಲೇಖರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ನಿರ್ಮಾಣವಾಗಿದೆ. ಚಿತ್ರದ ಛಾಯಾಗ್ರಹಣವನ್ನು ಮಲ್ಲಿಕಾರ್ಜುನನವರಿಂದ ಮಾಡಲಾಗಿದೆ.
ಪಾತ್ರ
[ಬದಲಾಯಿಸಿ]- ವಿನಯ ಪ್ರಸಾದ್
- ಸರಿಗಮ ವಿಜಿ
- ಎಂ.ಎಸ್.ಉಮೇಶ್
- ಶಶಿಕುಮಾರ್
- ಶ್ರುತಿ
- ಡಿಸ್ಕೋ ಶಾಂತಿ