ಸರಸಮ್ಮನ ಸಮಾಧಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸರಸಮ್ಮನ ಸಮಾಧಿ ಡಾ. ಶಿವರಾಮ ಕಾರಂತರು ಬರೆದ ಸಾಮಾಜಿಕ ಕಾದಂಬರಿಗಳಲ್ಲಿ ಒಂದು. ಈ ಕಾದಂಬರಿಯ ಮೂಲಕ ಕಾರಂತರು ಸತಿ ಪದ್ದತಿ ಮತ್ತು ಮದುವೆಯ ಸುತ್ತ ಇರುವ ಸಾಮಾಜಿಕ ಕಟ್ಟಳೆಗಳ ಬಗ್ಗೆ ಒಂದು ವಿಶ್ಲೇಷಣೆ ಕೊಡುತ್ತಾರೆ.