ಸನ್ ಬರ್ಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಸನ್ ಬರ್ಡ್
Crimson Sunbird (Aethopyga siparaja) male.jpg
ಕ್ರಿಮ್ಸನ್ ಸನ್ಬರ್ಡ್
Egg fossil classification
Kingdom:
animalia
Phylum:
ಖೊರ್ಡೇಟ
Class:
ಅವಿಸ್
Order:
ಪಸ್ಸೆರಿಫೊರ್ಮೆಸ್
Suborder:
ಪಸ್ಸೆರಿ
Family:
ನೆಕ್ಟರಿನಿಡೇ

ಸನ್ಬರ್ಡ್ ನೆಕ್ಟರ್ಡಿನೇ ಕುಟುಂಬಕ್ಕೆ ಸೇರಿದ ಚಿಕ್ಕ ಪಕ್ಷಿ. ಇಂದಿನವರೆಗು ೧೩೨ ಸನ್ಬರ್ಡ್ ಜಾತಿಗಳನ್ನು ಕಂಡುಹಿಡಿಯಲಾಗಿದೆ. ಈ ಪಕ್ಷಿಗಳು ಹೂವಿನ ಮಕರಂದ, ಹುಳ, ಕ್ರಿಮಿ-ಕೀಟಗಳನ್ನು ಆಹಾರವಾಗಿ ಸೇವಿಸುತ್ತದೆ. ಈ ಪಕ್ಷಿಗಳು ತಮ್ಮ ಕೊಕ್ಕೆಯನ್ನು ಹೂವಿನೊಳಗೆ ಹಾಕಿ ಮಕರಂದವನ್ನು ಸೇವಿಸುತ್ತದೆ. ಈ ಪಕ್ಷಿ ಆಫ್ರಿಕಾ, ಭಾರತ, ಆಗ್ನೇಯ ಏಶಿಯ ಹಾಗು ಆಸ್ಟ್ರೇಲಿಯ ಭಾಗಗಳಲ್ಲಿ ಕಾಣಿಸಿಕೊಳ್ಳುತಾದೆ.