ಸದಸ್ಯ:Yakshitha/ನನ್ನ ಪ್ರಯೋಗಪುಟ/45

ವಿಕಿಪೀಡಿಯ ಇಂದ
Jump to navigation Jump to search
ಭೋಜರಾಜ್ ವಾಮಂಜೂರು
ಜನ್ಮನಾಮ
ವಾಮಂಜೂರು , ಮಂಗಳೂರು
ರಾಷ್ಟ್ರೀಯತೆಭಾರತೀಯ
ವೃತ್ತಿನಟ , ನಿರ್ದೇಶಕ , ಬರಹಗಾರ , ಗಾಯಕ

ಭೋಜರಾಜ್ ವಾಮಂಜೂರ್ ಭಾರತೀಯ ನಟ, ಪ್ರಧಾನವಾಗಿ ತುಳು ರಂಗಭೂಮಿ ಮತ್ತು ತುಳು ಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಾರೆ. ವಮಂಜೂರ್ ಸಹ ಯಕ್ಷಗಾನ ಕಲಾವಿದ. ದೇವದಾಸ್ ಕಪಿಕಾಡ್, ನವೀನ್ ಡಿ. ಪಾಡಿಲ್ ಮತ್ತು ಅರವಿಂದ್ ಬೋಳಾರ್ ಅವರೊಂದಿಗೆ "ಚಾ ಪರ್ಕಾ ಕಲಾವಿದೆರ್ ಕುಡ್ಲಾ" ಎಂಬ ತುಳು ನಾಟಕ ತಂಡದ ಸಕ್ರಿಯ ಸದಸ್ಯರಲ್ಲಿ ಒಬ್ಬರು. ದೇವದಾಸ್ ಕಪಿಕಾಡ್ ನಿರ್ದೇಶನದ ಎಲ್ಲಾ ತುಳು ನಾಟಕಗಳಲ್ಲಿ ಇವರನ್ನು ಕಾಣಬಹುದು.

ರಂಗಭೂಮಿಯಲ್ಲಿನ ಸಾಧನೆಗಾಗಿ ಮಂಗಳೂರಿನಲ್ಲಿ ಕರ್ನಾಟಕ ರಾಜ್ಯೋತ್ಸವ ೨೦೧೪ ರ ಸಂದರ್ಭದಲ್ಲಿ ಇವರಿಗೆ "ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ" ಗೌರವ ನೀಡಿ ಗೌರವಿಸಲಾಗಿದೆ. ಗಿರ್ಗಿಟ್ ಅವರ ಇತ್ತೀಚಿನ ಚಲನಚಿತ್ರಗಳಲ್ಲಿ ಒಂದಾಗಿದೆ.

ಜನನ , ಜೀವನ ಮತ್ತು ಶಿಕ್ಷಣ[ಬದಲಾಯಿಸಿ]

ವೃತ್ತಿಜೀವನ[ಬದಲಾಯಿಸಿ]

ಫಿಲ್ಮೋಗ್ರಾಫಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]