ಸದಸ್ಯ:Yaharipriya/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
     ಪರಿಚಯ
    ನಾನು ವೈ.ಎ.ಹರಿಪ್ರಿಯ.ನಾನು ಚೆನ್ನೈನ ಘೊಶ್ ಆಸ್ಪತ್ರೆಯಲ್ಲಿ ೧೦/೦೮/೧೯೯೯ ರಲ್ಲಿ ಜನಸಿದೆನು. ನನ್ನ ತಂದೆ ವೈ.ಎಸ್.ಆನಂದ ಹಾಗೂ ತಾಯಿ ಎ.ಅಶಾ. ನನಗೆ ನೆರಳಾಗಿ ಸದಾ ನಿಂತಿರುವ ಪ್ರೀತಿಯ ಸಹೋದರ ವೈ.ಎ.ಕುಬೇಂದ್ರ .ನಾನು ಒಬ್ಬಳೆ ಮಗಳು ಆಗಿದ್ದರಿಂದ ನನ್ನನ್ನು ಮುದ್ದಾಗಿ ಬೆಳೆಸಿದ್ದರು.ನನ್ನ ತಂದೆ ಹಾಗೂ ತಾಯಿ ನನ್ನ ಎಲ್ಲಾ ನಡೆ-ನುಡಿಗಳಿಗೆ ಯಾವುದೇ ರೀತಿಯ ಕಡಿವಾಣ ಹಾಕದೆ; ಎಲ್ಲಾ ರೀತಿಯಲ್ಲಿ ಸಹಾಯ ಹಾಗೂ ನೆರಳಿನಂತೆ ನಿಂತಿರುತ್ತಾರೆ. ತಂದೆ-ತಾಯಿ ನನ್ನ ಒಳ್ಳೆಯ ಸ್ನೇಹಿತರಾಗಿ ಹಾಗೂ ಸ್ಪೂರ್ತಿ ತುಂಬುವ ಶಕ್ತಿಯಾಗಿ ನನ್ನ ಜೀವನದಲ್ಲಿ ಅವಲಂಬಿಸಿಕೊಂಡಿದ್ದಾರೆ.ಹೀಗೆ, ನನ್ನ ತಂದೆ ಮುದ್ರಾಣಾಲಯ ವೃತ್ತಿಯನ್ನು ಮುಂದುವರಿಸಲು ಬಹಳ ಆಸಕ್ತಿ ಹೊಂದಿದೇನೆ. ನನ್ನ ತಂದೆಯ ಶ್ರಮಕ್ಕೆ ಶೊನ್ಯ ಫ಼ಲಿತಾಂಶ ಅಥವಾ ವ್ಯರ್ಥಮಾಡಬಾರದು ಎಂಬ ನಿಟ್ಟಿನಲ್ಲಿ ಧೈರ್ಯ ತೆಗೆದುಕೊಂಡು ಮುಂದೆ, ಈ ವೃತ್ತಿಯನ್ನು ಪ್ರಸಿದ್ದಗೊಳಿಸಿ; ತಂದೆಯ ಹೆಸರನ್ನು ಉಳಿಸುತ್ತೇನೆ ಎಂದು ನಿರ್ಧಾರ ಕೈಗೊಂಡಿದೇನೆ.
    ವಿದ್ಯಭ್ಯಾಸ
    ನನ್ನ ಜೀವನ ಹಾಗೂ ವಿದ್ಯಾಭ್ಯಾಸ ಬೆಂಗಳೂರುನಲ್ಲಿ ತೊಡಗಿಸಿದೆ. ನನ್ನ ಪ್ರಾರ್ಥಮಿಕ ಶಾಲೆ ಮತ್ತು ಪ್ರೌಢ ಶಾಲೆಯೂ ಪದ್ಮನಾಯಕ ಸಂಗಮ್ ಶಾಲೆಯಲ್ಲಿ ಓದಿದೆ. ನನ್ನ ಪದವಿ ಪೂರ್ವವನ್ನು ಜ್ಯೋತಿ ನಿವಾಸ್ ಕಾಲೇಜಿನಲ್ಲಿ ಮಾಡಿದ್ದೇನು. ಪ್ರಸ್ತುತದಲ್ಲಿ ಕ್ರೈಸ್ಟ್ ಯೂನಿವರ್ಸಿಟಿನಲ್ಲಿ  ಬಿ.ಕಾಂ ಮಾಡುತ್ತಿದೇನೆ.
 ಹವ್ಯಾಸಗಳು
   ಇತರರನ್ನು ಟೀಕಿಸಲು ನಿಮಗೆ ಸಮಯವಿಲ್ಲ ಎಂದು ನಿಮ್ಮನ್ನು ಸುಧಾರಿಸುವುದರಲ್ಲಿ ನಿರತರಾಗಿರಿ. ಈ ವಾಕ್ಯ ನನ್ನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ನುಡಿಯನ್ನು ಚೇತನ್ ಭಗತ್ ರವರು ವ್ಯಕ್ತ ಪಡಿಸಿದ್ದರೆ. ಈ ವಾಕ್ಯೆ ನನಗೆ ಪ್ರೇರೆಣೆಯನ್ನು ನೀಡುತ್ತದೆ.ನೃತ್ಯ ಎಂಬುದು ಕೇವಲ ಕಲೆ ಮಾತ್ರವಲ್ಲ; ಅದು ನನ್ನ ಜೀವನವನ್ನು ಒಳ್ಳೆಯ ರೀತಿಯಲ್ಲಿ ರೂಪಗೊಳ್ಳಿಸಲು ಒಂದು ಭಾಗವಾಗಿದೆ. ನನ್ನ ನೃತ್ಯ ಪ್ರದರ್ಶನದ ಮೂಲಕ ನಾನು ಹಲವಾರು ಪ್ರಶಸ್ತಿ ಹಾಗೂ ಕೀರ್ತಿಗಳಿಸಿಕೊಂಡಿದ್ದೇನೆ.ನನ್ನಗೆ ಯಕ್ಷಗಾನದಲ್ಲಿ ಭಹುಮಾನ ಸಿಕ್ಕಿತು.
ಚೆನ್ನೈ ಮಹಾಬಲಿಪುರಂ
ಲಾಲ್ಬಾಗ್ ಗಾಜಿನ ಮನೆ, ಬೆಂಗಳೂರು
ಕ್ರೈಸ್ಟ್ ಯೂನಿವರ್ಸಿಟಿ ಸಭಾಂಗಣ
    ಕ್ರೀಡೆ
   ಜಗವೆ ಒಂದು ರಣರಂಗ, ಧೈರ್ಯ ಇರಲ್ಲಿ ನಿನ್ನ ಸಂಗ ಎಂಬ ವಾಕ್ಯದಂತೆ ನಾನು ಹಲವಾರು ಕೀರ್ಡೆಗಳಲ್ಲಿ ಭಾಗವಹಿಸಿದ್ದೇನೆ ಒಮ್ಮೆ ನನ್ನ ಶ್ರಮಮೀಗಿ ಶಕ್ತಿ ತೊಡಗಿಸಿ ಯಶಸ್ಸುಗಳಿಸಿದ್ದೇನೆ. ಮೊದಲಾಗಿ, ಎಸಯುವ ಚೆಂಡು ಎಂಬ ಪ್ರಿಯವಾಗಿದೆ. ನಾನು ೧೦ನೇ ತರಗತಿಯಲ್ಲಿ ರಾಜ್ಯದ ಮಟದಲ್ಲಿ ಎಸೆಯುವ ಚೆಂಡು ಆಟದಲ್ಲಿ ತೊಡಗಿಸಿಕೊಂಡು ಯಶಸ್ಸುಗಳಿಸಿದ್ದೇನೆ.
     ಆದರ್ಶ
   ಸೂರ್ಯನಂತೆ ಪ್ರಜ್ವಲಿಸಬೇಕಾದ್ರೆ ಸೂರ್ಯನಂತೆ ಉರಿಯಬೇಕು. ಎಂದು ಎ.ಪಿ.ಜೆ.ಅಬ್ದುಲ್ ಕಲಾಂ ನುಡಿದ್ದಿದ್ದಾರೆ ಇವರ ಮ್ಮಾತು, ನುಡಿ ಹಾಗೂ ದಾರಿಯನ್ನು ನಾನು ಅವಲಂಬಿಸಿದ್ದೇನೆ. ಆತನ ನುಡಿಗಳ ನನ್ನ ಜೀವನದ ಸೋಲಿನ ಮೇಲೆ ಅತ್ಯಂತ ಪರಿಣಾಮಬೀರಿದೆ. ಶ್ರದ್ಧೆ, ಸಹನೆ, ಸತತ ಪ್ರಯತ್ನ ಜಯ ಸಾಧಿಸಲು ಅಗತ್ಯವಾಗಿ ಬೇಕಾದ ಮೂರು ಸಾಧನೆಗಳು ಇದರ ಜೊತೆಗೆ ಆತ್ಮವಿಶ್ವಸ ಇದ್ದರೆ ಮಾತ್ರವೇ ವಿಜಯ ಒಲಿಯುತ್ತದೆ. ನನಗೆ ಹಲವಾರ ನುಡಿಗಳು ಈ ಜೀವನದಲ್ಲಿ ವ್ಯಕ್ತಗೊಂಡು ಹಾಗೂ ಭಾಗವಹಿಸಿಕೊಂಡಿದೆ. ಈ ಮೇಲಿನ ನುಡಿ ನನ್ನ ಸ್ವಭಾವವನ್ನು ರೂಪಿಸಿಕೊಳ್ಳಲು ಒಂದು ರೀತಿಯ ಕೀರ್ತಿ, ಸ್ಪೂರ್ತಿಯಾಗಿದೆ.
     ನಂಬಿಕೆಗಳು 
     ಹೆಣ್ಣು ಯಾವಾಗಲು ನಾಲ್ಕು ಗೋಡೆಯ ಮಧ್ಯೆ ಅಡಿಗಿಸಿಕೊಂಡು ತನ್ನ ಸುಖ-ದುಃಖಗಳನ್ನು ನಾಶಮಾಡಿಕೊಳ್ಳದೆ .ಹೊರಗೆ ಬಂದು ಬೆಳಕನ್ನು ಸ್ಪರ್ಶಿಸಿ ಸಾಧನೆಗಳು ಸಾಲು ಕಟ್ಟಬೇಕು ಎಂಬುದು ನನ್ನ ನಂಬಿಕೆ. ಏಕೆಂದರೆ ನಾನು ಒಂದು ಹೆಣ್ಣುಮಗುವಾಗಿ ಜಗತ್ತಿನಲ್ಲಿ ಬೆಳಕು ಕಾಣಬೇಕು ಹಾಗೂ ನನ್ನ ಜೀವನ ರೊಪಗೊಳಿಸಬೇಕು. 

ಇದು ನನ್ನ ಬಗ್ಗೆಯ ಪರಿಚಯ.