ಸದಸ್ಯ:Vismaya Upendra/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೊಡಗು ಕೊಡಗು ಕರ್ನಾಟಕದ ಕಾಶ್ಮೀರ ಎಂದೇ ಪ್ರಸಿಧ್ಧಿ ಪಡೆದಿರುವ ಸ್ಥಳ. ಕೊಡಗಿನಲ್ಲಿ ಕಾಫೀ,ಮೆಣಸು,ಏಲಕ್ಕಿ ಮತ್ತು ಬಾಳೆಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಇಲ್ಲಿನ ಜನರ ಸಮುದಾಯವನ್ನು ಕೊಡವ ಸಮುದಾಯವೆನ್ನುತ್ತಾರೆ. ಇಲ್ಲಿ ಆನೆ,ಚಿರತೆ ಮತ್ತು ನರಿ ಹೆಚ್ಚು ಕಂಡುಬರುವ ಪ್ರಾಣಿಗಳು. ಕೊಡಗಿನಲ್ಲಿ ಸಾಕಷ್ಟು ಆಕರ್ಷಣೀಯ ಪ್ರವಾಸೀ ಸ್ಥಳಗಳಿವೆ. ಉದಾಹರಣೆಗೆ ತಲಕಾವೇರಿ, ನಾಗರಹೊಳೆ, ಮಾಂದಲಪಟ್ಟಿ ಬೆಟ್ಟ, ಟಿಬೆಟಿಗರ ಮಂದಿರ,ಇತ್ಯಾದಿ. ತಲಕಾವೇರಿ: ತಲಕಾವೇರಿಯು ಕಾವೇರಿ ನದಿಯ ಉಗಮ ಸ್ಥಳವಾಗಿದ್ದು, ಆ ಸ್ಥಳದಲ್ಲಿ ಪ್ರತಿ ವರ್ಷ ಕಾವೇರಿ [೧] ಎಂಬ ಹಬ್ಬ ಮಾಡಿ ಪೂಜೆ ಸಲ್ಲಿಸುತ್ತಾರೆ. ಅಲ್ಲಿಯೇ ಭಗಂಡೇಶ್ವರ ದೇವಾಲಯವು ಇದೆ. ಕೊಡಗಿನಾದ್ಯಂತ ಸಂಕ್ರಮಣವು ಬಹಳ ವೈಭವದಿಂದ ಆಚರಿಸಲ್ಪಡುತ್ತದೆ. https://karnatakatourism.org/destinations/kaveri-sankaramana/

ಕೊಡಗಿನ ಚರಿತ್ರೆ ಇಲ್ಲಿ ಚಳಿ ಇದ್ದ ಕಾರಣ, ಬ್ರಿಟಿಷರು ಆಳ್ವಿಕೆ ಮಾಡುತ್ತಿದ್ದ ಸಂಧರ್ಭದಲ್ಲಿ ಅವರು ತಮ್ಮ ಬೆಳೆಗಳಾದ ಕಾಫೀಯನ್ನು ಇಲ್ಲಿ ತಂದು ಹಬ್ಬಿಸಿದ ಕಾರಣ ಕೊಡಗನ್ನು ಕಾಫೀ ನಾಡು ಎಂದು ಕರೆಯುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

  1. ಸಂಕ್ರಮಣ