ಸದಸ್ಯ:Vismaya Upendra
ಗೋಚರ
ನನ್ನ ಹೆಸರು ವಿಸ್ಮಯ ಉಪೇಂದ್ರ. ನಾನು ಜೆ.ಎಸ್.ಎಸ್ ಮಹಿಳಾ ಕಾಲೇಜಿನಲ್ಲಿ, ೧ನೇ ಬಿಸಿಎ ವ್ಯಾಸಂಗ ಮಾಡುತ್ತಿದ್ದೇನೆ. ನನ್ನ ಹವ್ಯಾಸಗಳು ಹಾಡುವುದು, ನೃತ್ಯ, ಚಿತ್ರ ಬಿಡಿಸುವುದು. ನಾನು ಕಲೆಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದಿದ್ದೇನೆ.