ವಿಷಯಕ್ಕೆ ಹೋಗು

ಸದಸ್ಯ:Vidyu44/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

https://kn.wikipedia.org/s/371b

ದಯವಿಟ್ಟು ಕ್ಷಮಿಸಿ.ಮಂಗಳೂರಿಗೆ ಬರಲಾಗುತ್ತಿಲ್ಲ.ತಾವು ಅಪ್ಪಣೆ ಕೊಟ್ಟರೆ, ಇಲ್ಲಿಂದ ಕೆಲಸ ಮಾಡುವೆನು. ಸಾಗರ ನನ್ನ ಯೊಜನೆಯನ್ನು ಮುಂದುವರೆಸುವೆನು ನೀತಿನಿಯಮಗಳನ್ನು ರೂಪಿಸುವಲ್ಲಿ ಆಸಕ್ತಿ ಸುಮಾರು ೧೦ ವರ್ಷಗಳಿಂದ ವಿದ್ಯಾಧರ ಸಿ ಎ ದ್ರವಕ್ಕಿಂತ ವಿಧದಲ್ಲಿ ಅವುಗಳು ಎಷ್ಡರಮಟ್ಟಿಗೆ ಹಾನಿಕರ ಎಂಬುದು ತಿಳಿದಿಲ್ಲ. ಇತ್ತೀಚಿಗೆ, 'ಸುಧಾ' ಪತ್ರಿಕೆಯನ್ನು ಓದುತ್ತಿರುವಾಗ, ಮಾರುಕಟ್ಟೆಯಲ್ಲಿ ಸಿಗುವ ಸಂಸ್ಕರಿತ ಆಹಾರಗಳಿಂದ ಆರೊಗ್ಯದ ಮೇಲೆ ಆಗುತ್ತಿರುವ ದುಷ್ಪರಿಮಾಣಗಳ ಬಗ್ಗೆ ತಿಳಿಯಿತು. ಈ ಬಗ್ಗೆ, ಇತರೆ ಮೂಲಗಳನ್ನು ಹುಡುಕಿದಾಗ ಸಿಕ್ಕಿದ ಮಾಹಿತಿಯನ್ನು ಇಲ್ಲಿ ತಿಳಿಸುತ್ತಿದ್ದೇನೆ. ಇವುಗಳು ಯಾವುದೇ ತಯಾರಿಕರ ಬಗ್ಗೆ ಅಪಪ್ರಚಾರವಲ್ಲ. ಆದರೆ, ಆ ಉತ್ಪಾದನೆಗಳ ಬಗ್ಗೆ ಸಿಕ್ಕ ಮಾಹಿತಿಗಳು ಮಾತ್ರ. ದಿಢೀರ್ವ ಆಹಾರ, ನಿಧಾನ ಪ್ರಹಾರ ನಾವು ಕೊಳ್ಳುವ ಅಹಾರದಲ್ಲಿ ಏನಿದೆ? 'ರುಚಿ ಎಷ್ಟು ಬೆಲೆ?' ಲೇಖನ 'ಸುಧಾ' ವಾರಪತ್ತಿಕೆ ದಿ. ಒಂದು ಎಳನೀರು ಅಥವಾ ಇದು ಒಂದು ಲೋಟ ನೀರಿಗೆ ಒಂದು ಚಮಚ ಸಕ್ಕರೆ ಮತ್ತು ಒಂದು ಚಿಟಿಕೆ ಉಪ್ಪನ್ನು ಸೇರಿಸಿದಾಗ ಸಿಗುವ ಸಜಲೀಕರಣಕ್ಕಿಂತ ಯಾವ ವಿದಧದಲ್ಕಿ ಉತ್ತಮ ಎಂದು ಕಂಡುಕೊಳ್ಳ ಬೇಕಿದೆ. ಪ್ರ ತಯಾರಕರ ಪ್ರಕಾರ ಇದರಲ್ಲಿರುವ ರಸಾಯನಿಕ ಪದಾರ್ಥಗಳನ್ನು ಸಾಮನ್ಯ ಜನರು ಅರ್ಥ ಮಾಡಿಕೊಳ್ಳುವುದು ಕಷ್ಡ. ಅವುಗಳು ಎಷ್ಡರಮಟ್ಟಿಗೆ ಹಾನಿಕರ ಎಂಬುದು ತಿಳಿದಿಲ್ಲ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚನ 27 ನೇ ನಿಯಮದ ಪ್ರಕಾರ, ಈ ತರಹದ ಪಾನೀಯಗಳನ್ನು ಉಪಯೋಗಿಸುವ ಮೊದಲು ಗ್ರಾಹಕನು ಓದಬೇಕು. ಈ ಬಾಟಲಿನ ಮೇಲಿನ ಲೇಬಲ್ ಅನ್ನು ಓದಿದಾಗ ಈ ಕೆಳಕಂಡ ಅಂಶಗಳನ್ನು ಪಟ್ಟಿ ಮಾಡಬಹುದು. ಈ ಉತ್ಪನ್ನವನ್ನು ಅಮೃತಾಂಜನ್ ಲಿಮಿಟೆಡ್ ಎಂಬ ಕಂಪನಿಯು ತಯಾರಿಸುತ್ತದೆ. ಸೇಬು ಹಣ್ಣಿನಿಂದ ತಯಾರಿಸಲ್ಪಟ್ಟಿದೆ. ಶಕ್ತಿಯನ್ನು ಜಾಸ್ತಿ ಮಾಡುತ್ತದೆ. ಎಲೆಕ್ಟ್ರೋಲೈಟ್, ಗ್ಲುಕೋಸ್, ವಿಟಮಿನ್ 'ಸಿ' ಅಂಶ ಗಳಿವೆ. ಇದು ಒಂದು ಸಜಲೀಕರಣಕ ಇದರಲ್ಲಿರುವ ಕೋಷ್ಟಕದ ಪ್ರಕಾರ 100 ಎಮ್.ಎಲ್.ನ ದ್ರಾವಣದಲ್ಲಿ ಈ ರೀತಿ ಇದೆ: ಶಕ್ತಿ 50 ಕಾರ್ಬೋಹೈಡ್ರೇಟ್ 12 ಗ್ರಾಂ ಒಟ್ಟು ಸಕ್ಕರೆ 12 ಗ್ರಾಂ ಅಡೆಡ್ ಶುಗರ್ 11 ಗ್ರಾಂ ಒಟ್ಟು ಕೊಬ್ಬು 0 ಗ್ರಾಂ ಸೋಡಿಯಂ 116 ಗ್ರಾಂ ಪೋಟ್ಯಾಶಿಯಂ ಗ್ರಾಂ ಕ್ಲೋರೈಡ್ 114 ಗ್ರಾಂ ವಿಟಮಿನ್ ಸಿ 20 ಗ್ರಾಂ

ಇದರ ಪ್ರಕಾರ, ಇದರಲ್ಲಿರುವುದು, ನೀರು, ಸಕ್ಕರೆ, ಆಪಲ್(ಸೇಬು ಹಣ್ಣಿನ) ಜ್ಯೂಸ್, ಆಮ್ಲ ನಿಯಂತ್ರಕ(INS296), ಸೋಡಿಯಂ ಕ್ಲೋರೈಡ್, ಪೋಟ್ಯಾಶಿಯಂ ಕ್ಲೋರೈಡ್, ಅಸ್ಕೋರ್ಬಿಕ್ ಆಮ್ಲ, ಸೇಬುಹಣ್ಣಿನ ಪ್ರಾಕೃತಿಕ ವಸ್ತುಗಳಂತಿರುವ ಸ್ವಾದಕಾರಕಗಳು, ಆಹಾರ ಕೆಡದಂತಿರುವ ರಕ್ಷಕದ್ರವ್ಯ(INS211) ಮತ್ತು ಬಣ್ಣ(INS150d). ಗ್ರಾಹಕರ ಕಾಳಜಿ ಎನೆಂದರೆ: ಅಕ್ಷರಗಳು ಬಹಳ ಚಿಕ್ಕದಾಗಿ ಮುದ್ರಿತವಾಗಿರುವುದರಿಂದ, ಇದರ ಒಳಗೇನಿದೆ ಇನ್ನುವುದನ್ನು ತಿಳಿಯಲು, ಕಷ್ಟವಾಗುವುದು. ನಮಗೆ ಭೂತಕನ್ನಡಿಯ ಅವಶ್ಯಕತೆ ಇದೆ. ಈ ಪೇಯವನ್ನು ಸಂಪೂರ್ಣ ಸೇಬು ಹಣ್ಣಿನಿಂದ ಮಾಡಿರುವುದು ಅಲ್ಲ. ಇದರಲ್ಲಿ ಸೇಬು ಹಣ್ಣಿನ ಅಂಶವಿರುವುದು 10% ಭಾಗ ಮಾತ್ರ. ಆದುದರಿಂದ, ಇದನ್ನು ಸಂಪೂರ್ಣ ಹಣ್ಣಿನ ಜ್ಯೂಸ್ ಎಂದು ಕರೆಯಲು ಸಾದ್ಯವಿಲ್ಲ. ಇದರಲ್ಲಿ ಇರುವ ಆಮ್ಲ ನಿಯಂತ್ರಕ INS296 ಎನ್ನುವುದು ಟ್ರೈ ಸೋಡಿಯಂ ಸಿಟ್ರೇಟ್ ಎನ್ನುವ ಆಮ್ಲದ ಅಂಶವನ್ನು ಮತ್ತು ರುಚಿಯನ್ನು ಜಾಸ್ತಿ ಮಾಡುವ ವಸ್ತು. ಇದರಲ್ಲಿ ಇರುವ ರಕ್ಷಕದ್ರವ್ಯ INS211, ಅಂದರೆ ಸೋಡಿಯಂ ಬೆನ್ಜೋಟ್ ಎಂಬ ರಸಾಯನಿಕ ವಸ್ತು.

ಇದರಲ್ಲಿ ಇರುವ ಬಣ್ಣ INS150d ಅಂದರೆ ಸಲ್ಫೇಟ್ ಅಮೋನಿಯ ಕ್ಯರಮೆಲ್ ಎಂಬ ರಸಾಯನಿಕ ವಸ್ತು. ಈ ವಸ್ತುವಿನ ಬಳಕೆಯ ಬಗ್ಗೆ ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದೆಂದು ಸಂಶೋಧಕರ ಕಳವಳ ವ್ಯಕ್ತ ಪಡಿಸುತ್ತಾರೆ. https://pubmed.ncbi.nlm.nih.gov/33242546/ ಇದರಲ್ಲಿ ಇರುವ ರಕ್ಷಕದ್ರವ್ಯ INS211, ಅಂದರೆ ಸೋಡಿಯಂ ಬೆನ್ಜೋಟ್ ಎಂಬ ರಸಾಯನಿಕ ವಸ್ತುವು ಮಾನವ ದೇಹದ ರಕ್ಷಣಾ ವ್ಯವಸ್ಥೆ, ಮೂತ್ರ ಕೋಶಗಳು, ಲೀವರ್ ಮತ್ತು ಫಲವಂತಿಕೆ ಮೇಲೆ ಅಡ್ಡ ಪರಿಮಾಣ ಬೀರುವುದು ಎಂದು ಹೇಳುತ್ತಾರೆ. https://www.ncbi.nlm.nih.gov/pmc/articles/PMC9003278/

ಇದರಲ್ಲಿ ಇರುವ INS296 ಎನ್ನುವುದು ಟ್ರೈ ಸೋಡಿಯಂ ಸಿಟ್ರೇಟ್ ಎನ್ನುವ ವಸ್ತುವು