ಸದಸ್ಯ:Vasanth48in/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಮಸ್ಕಾರ Vasanth48in


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

--Vasanth48in (ಚರ್ಚೆ) ೧೦:೧೦, ೨೦ ಆಗಸ್ಟ್ ೨೦೧೫ (UTC)

ಶಾರ್ಕ ಮೀನು

ಜಲಚರ ವಾಸಿ ಪ್ರಾಣಿಗಳಲ್ಲಿ ಮೀನುಗಳು ತಮ್ಮ ಆಕಾರ, ಗಾತ್ರದಲ್ಲಿ ಅಚ್ಚರಿಗೆ ಕಾರಣವಾಗುತ್ತದೆ. ಚಿಕ್ಕ ಚಿಕ್ಕ ಮೀನುಗಳ ಸಹಿತವಾಗಿ ದೈತ್ಯಾಕಾರ ಪ್ರಾಣಿಗಳಾದ ತಿಮಂಗಲುಗಳು ಜಲಚರ ವಾಸಿಗಳಾಗಿವೆ.ಶಾರ್ಕ ಮೀನುಗಳು ಬೃಹತ ದೇಹ ಗಾತ್ರ ಹೊಂದಿದ್ದು ಕಶೇರುಕ ವಂಶದ ಕಾಂಡ್ರಿಕ್ತೀಸ್ ವರ್ಗಕ್ಕೆ ಸೇರಿದ ಕಾರ್ಟಿಲೇಜಿನಸ ಮೀನೂಗಳಾಗಿವೆ. ಅವುಗಳ ಬದುಕು ಮತ್ತು ಆಯುಷ್ಯ ನಡುವೆ ವಿಸ್ಮಯವೆಂಬಂತೆ ಜೀವಿಸುತ್ತವೆ. ಇತ್ತೀಚೆಗೆ ಫಿಲಿಪೈನ್ಸ್ ಮೀನುಗಾರರು ಒಂದು ದೊಡ್ಡದಾದ ಸತ್ತ ಶಾರ್ಕ್ ಮೀನನ್ನು ಸೆರೆ ಹಿಡಿದ್ದಾರೆ. ಇದು ಹಲ್ಲಿಲ್ಲದ ದೊಡ್ಡ ಬಾಯಿರುವ ದೈತ್ಯ ಮೀನು. ೧೫ ಅಡಿ ಉದ್ದವಿದ್ದು. ೫ ಮೀಟರ್‌ನಷ್ಟು ಬಾಯಗಲವನ್ನು ಹೊಂದಿದೆ. ಈ ಶಾರ್ಕ್ ಗಂಡು ಪ್ರಭೇದವಾಗಿದೆ. ಎಲ್ಲರಿಗೂ ಅಚ್ಚರಿ ಸಂಗತಿ ಎಂದರೆ ಸಾಮಾನ್ಯವಾಗಿ ಶಾರ್ಕ್ ಮೀನುಗಳಿಗೆ ಕನಿಷ್ಠ ಪಕ್ಷ ೫೦ ಹಲ್ಲುಗಳಿರುತ್ತವೆ. ಆದರೆ ಈ ಸತ್ತು ಸೆರೆಸಿಕ್ಕ ದೈತ್ಯ ಶಾರ್ಕ ಮೀನಿಗೆ ಇಲ್ಲ. ನಡೆದಾಡುವ ಶಾರ್ಕ್:- ಶಾರ್ಕ್ ಎಂದೊಡನೆ ವೇಗವಾಗಿ ಈಜುತ್ತಾ ಮೀನನ್ನು ಕಚ್ಚಿ ಓಡುವ ಶಾರ್ಕ ಚಿತ್ರ ಕಣ್ಣ ಮುಂದೆ ಬರುತ್ತದೆ.ನಡೆದಾಡುವ ಶಾರ್ಕ್ ನಲ್ಲಿ ಕಿವಿರಸೀಳಿನ ಕೆಳಭಾಗದ ರೆಕ್ಕೆಗಳು ನಡೆಪಾದದಂತೆ ಮಾರ್ಪಾಡುಗೊಂಡಿರುತ್ತವೆ. ಇದು ತನ್ನ ರೆಕ್ಕೆಗಳ ಸಹಾಯದಿಂದ ನಡೆದು ಬೀಚಿನ ಮೇಲೆ ಓಡಾಡುತ್ತದೆ..

                                                                         ಶಾರ್ಕ ಮೀನುಗಳ ಉದಾಹರಣೆಗಳು
Britannica Shark Heterodontus galeatus
Carcharodon carcharias drawing
Chlamydoselachus anguineus1
Squatina angelus - Gervais
ಕ್ರಮ ಸಂಖ್ಯೆ ವರ್ಗ ಉದಾಹರಣೆ
ಕಾಂಡ್ರಿಕ್ತೀಸ್ Heterodontus galeatus
ಕಾಂಡ್ರಿಕ್ತೀಸ್ Carcharodon carcharias
ಕಾಂಡ್ರಿಕ್ತೀಸ್ Squatina angelus

H2O A=3.141529*r2