ವಿಷಯಕ್ಕೆ ಹೋಗು

ಸದಸ್ಯ:Varshitha K A

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

{{Infobox person

|name= ವರ್ಷಿತ.ಕೆ.ಎ

|image="File:Varshitha A.jpg|thumb|Varshitha A]] "

}}

ವರ್ಷಿತ.ಕೆ.ಎ
ಜನನ೧೦/೦೯/೨೦೦೧
ಬೆಂಗಳೂರು ಕರ್ನಾಟಕ , ಭಾರತ.
ವಿದ್ಯಾಭ್ಯಾಸಕ್ರೈಸ್ಟ್ ಯುನಿವರ್ಸಿಟಿ
ಪೋಷಕ(ರು)ಅಮರೇಶ ರೆಡ್ದಿ,ಲಕ್ಶ್ಮೀ.ಎನ್
ವಾಣಿ ವಿಲಾಸ್ ಅಣೆಕಟ್ಟನ್ನು ನಿಮ್ರಿಸಿದವರು ಮೈಸೂರಿನ ಮಹಾರಾಜರು.ವಾಣಿ ವಿಲಾಸ್ ಅಣೆಕಟ್ಟು ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿ ಇದೆ.
ಮೈಸೂರು ಮ್ರುಗಾಲಯದ‌ ಮೊದಲ ಹೆಸರು ಶ್ರೀ ಚಾಮರಾಜೇಂದ್ರ ಮ್ರುಗಾಲಯ.ಮೈಸೂರಿನ ಮ್ರುಗಾಲಯದಲ್ಲಿ ಸುಮಾರು ೧೦೦೦ಕ್ಕು ಹೆಚ್ಚು ಪ್ರಾಣಿಗಳು ಇವೆ.
ವಾಲಿಬಾಲ್ ಆಡಲು ಕನಿಷ್ಟ ಎರಡು ತಂಡಗಳಲ್ಲಿ ಆರು ಆಟಗಾರರು ಇರಬೇಕು. ವೊಲಿಬಾಲ್ ಆಟವನ್ನು ಮೊದಲಬಾರಿಗೆ ಆಡಿದವರು ಅಮೇರಿಕ ದವರು
ವಾಲಿಬಾಲ್

ಕುಟುಂಬ:


ನನ್ನ ಹೆಸರು ವರ್ಷಿತ ಕೆ ಯೆ.ನಾನು ಕ್ರೈಸ್ಟ್ ಯುನಿವರ್ಸಿಟಿಯಾಲ್ಲಿ ಓಧುತ್ತಿದ್ದೆನೆ.ನಾನು ಬೆಂಗಳೂರು ಜಿಲ್ಲೆಯ ,ಆನೆಕಲ್ ತಾಲುಕಿನ,ಕಗ್ಗಲಿಪುರ ಎಂಬ ಹಳ್ಳಿಯಲ್ಲಿ ವಾಸಿಸುತ್ತಿದದ್ದೇನೆ.ನಾನು ಜನಿಸಿದ್ದು ೧೦/೦೯/೨೦೦೧ ರಲ್ಲಿ. ನಾನು ಜನಿಸಿದ್ದು ಮಾಲೂರಿನಲ್ಲಿ ನನ್ನ ತಾಯಿಯ ತಾಯಿ ಊರಿನಲ್ಲಿ. ತಂದೆ ಅಮರೆಶ ರೆಡ್ಡಿ.ನನ್ನ ಕ್ರುಶಿ https://en.wikipedia.org/wiki/Agriculture ಮಾಡುತ್ತಾರೆ.ನನ್ನ ತಾಯಿ ಲಕ್ಶ್ಮೀ ಎನ್.ನನಗೆ ಒಬ್ಬ ಸಹೊದರ ಮತ್ತು ಒಬ್ಬ ಸಹೊದರಿಯರು ಇದ್ದಾರೆ.ನನ್ನ ಅಕ್ಕನ ಹೆಸರು ಚಂದನ.ಅವಳು ಜ್ಯೊತಿನಿವಾಸ್ ಡಿಗ್ರಿ ಕಾಲೇಜಿನಲ್ಲಿ ಓದುತ್ತಿದ್ದಾಳೆ.ನನ್ನ ತಮ್ಮ ಮಹಾತ್ಮವಿದ್ಯಾಲಯ ಎಂಬ ಶಾಲೆಯಲ್ಲಿ ೧೦ ನೆ ತರಗತಿಯಲ್ಲಿ ಓದುತ್ತಿದ್ದಾನೆ.


ಶಾಲೆ ಮತ್ತು ಶಾಲೆಯಲ್ಲಿ ಮಾಡಿದ ಸಾಧನೆಗಳು: ‌ ‌


. ನಾನು ನನ್ನ ಶಾಲೆಯನ್ನು ಮಹಾತ್ಮವಿದ್ಯಾಲಯ ಎಂಬ ಶಾಲೆಯಲ್ಲಿ ಮುಗಿಸಿದೆ.ನಾನು ಶಾಲೆಯಲ್ಲಿ ಇದ್ದಾಗ ನನಗೆ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದೆ.ನಾನು ೬ ನೆಯ ತರಗತಿಯಲ್ಲಿ ಇದ್ದಾಗ ನಾನು ವಾಲಿಬಾಲ್ ತಂಡದಲ್ಲಿ ಸೇರಿ ಜಿಲ್ಲ ಮಟ್ಟಕ್ಕೆ ಹೋಗಿ ಅಲ್ಲಿ ೨ ನೆಯ ಸ್ಥಾನ ಪಡೆದಿದ್ದೆವು.ಪುನಹ ೧೦ ನೆಯ ತರಗತಿಯಲ್ಲಿ ಓದುತ್ತಿದ್ದಾಗ ಮತ್ತೆ ಜಿಲ್ಲಾ ಮಟ್ಟದ ಆಟದಲ್ಲಿ ಪಾಲ್ಗೊಂಡು ೨ ನೆಯ ಸ್ಥಾನ ಪಡೆದೆವು.ನಂತರ ನಾನು ೧೦ ನೆಯ ತರಗತಿಯ ಪರೀಕ್ಷೆಯಲ್ಲಿ ೮೫.೯೩% ಪಡೆದೆ.ಶಾಲೆಯಲ್ಲಿ ನನಗೆ ಸುಶ್ಮ,ಪ್ರುತ್ವಿ,ವೀನ,ದೀಕ್ಶಿತ ನನ್ನ ನೆಚ್ಚಿನ ಗೆಲತಿಯರು.


ಶಾಲೆಯ ಪ್ರವಾಸ:


. ಶಾಲೆಯಲ್ಲಿ ಓದುವಾಗ ನಮ್ಮನ್ನು ಹೈದರಬಾದ್ ,ಮೈಸೂರು , ಚಿತ್ರದುರ್ಗದಲ್ಲಿರುವ ವಾಣಿ ವಿಲಾಸ್ ಸಾಗರ್ ಅಣೆಕಟ್ಟಿಗೆ ಕರೆದುಕೊಂಡು ಹೋಗಿದ್ದರು.ನನಗೆ ಮರೆಯಲಗದ ಅನುಬವಗಳನ್ನು ವಾನಿವಿಲಾಸ್ ಸಾಗರ್ ನಲ್ಲಿ ಪಡೆದೆ.ಶಾಲೆಯಲ್ಲಿ ಇನ್ನು ಹಲವಾರು ಜಾಗಗಳಿಗೆ ಕರೆದುಕೊಂಡು ಹೋಗಿದ್ದರು.ನಾವು ಹೈದರಾಬಾದಿಗೆ ಬೇಟಿನೀಡಿದಾಗ ಹೈದರಾಬಾದಿಗೆ ಖ್ಯಾತಿಯಾಗಿರುವ ಬಿರ್ಯಾನಿಯನ್ನು ನನ್ನ ಸ್ನೇಹಿತರೊಡನೆ ತಿಂದಿದ್ದೆವು.ನಮಗೆಲ್ಲ ತುಂಬ ಇಷ್ಟವಾಯಿತು.ನನಗೆ ಈ ಪ್ರವಾಸದಲ್ಲಿ ಇಷ್ಟವಾದ ಸ್ಥಳಗಳು ಹೈದರಾಬಾದಿನ ಹಹೋಬಲಮ್,ಮೈಸೂರಿನ ಮ್ರುಗಾಲಯ ಮತ್ತು ನನ್ನ ನೆಚ್ಚಿನ ವಾನಿ ವಿಲಾಸ್ ಸಾಗರ್ https://en.wikipedia.org/wiki/Vani_Vilasa_Sagara . ಶಾಲೆಯಲ್ಲಿ ನನಗೆ ಇಷ್ಟವಾದ ಉಪನ್ಯಾಸಕರು ಕಾಂತರಜ್ ಸರ್,ವಿನಾಯಕ್ ಸರ್,ನರೆಂದ್ರ ಸರ್,ಶಶಿಕಲಾ ಮಿಸ್.


ಕಾಲೆಜು :

. ೧ನೆಯ ಪಿ.ಯೂ.ಸಿ ಯನ್ನು ಸಂತ ಪ್ರಾನ್ಸಿಸ್ ಕಾಲೇಜ್‌ನಲ್ಲಿ http://stfrancispucollege.com/ ನನ್ನ ವಿದ್ಯಾಬ್ಯಾಸವನ್ನು ಮುಂದುವರಿಸಿದೆ ,ನಾನು ೨ ನೆಯ ಪಿ.ಯೂ.ಸಿ ಯಲ್ಲಿ ೯೩.೩೩ % ಪಡೆದೆ. ಕಾಲೇಜಿನಲ್ಲಿ ನನಗೆ ಮೋನಿಕ,ನಿಸ್ಛಿತ,ರೊಶ್ಮ,ದಿವ್ಯ ನನ್ನ ಗೆಳತಿಯರು ಮತ್ತು ಶಿವಪ್ರಾಸಾದ್ ನನ್ನ ಗೆಳೆಯ.ಕಾಲೇಜಿನಲ್ಲಿ ನನಗೆ ಇಷ್ಟವಾದ ಉಪನ್ಯಾಸಕರು ಸಿಮಿತ ಮಿಸ್,ದೀಪ್ತಿ ಮಿಸ್,ಶ್ರೇಯಸ್ ಸರ್. ೨ ನೆಯ ಪಿ.ಯೂ.ಸಿ ರಜಗಳಲ್ಲಿ ನಾನು,ನನ್ನ ಸ್ನೇಹಿತೆಯರು ಪ್ರುತ್ವಿ ಮತ್ತು ಸುಶ್ಮ ದೊಡ್ಡ ತಿರುಪತಿ ದೇವಸ್ಥಾನಕ್ಕೆ ೨ ದಿನ ಪ್ರವಾಸ ಕೈಗೊಂಡಿದ್ದೆವು.ನನಗೆ ಇದು ಜೀವನದಲ್ಲಿ ಮರೆಯಲಾಗದ ಪ್ರವಾಸ.ನಂತರ ನಾನು ನನ್ನ ವಿದ್ಯಾಬ್ಯಾಸ ಮುಂದುವರಿಸಲು ಕ್ರೈಸ್ಟ್ ಯೂನಿವರ್ಸಿಟಿ https://christuniversity.in/ ಬಿಕಾಮ್ ಕೋರ್ಸ್ ಪಡೆದು ಈಗ ನಾನು ೨ ಬಿಕಾಂ ಸಿ ವಿಭಾಗದಲ್ಲಿ ಓದುತಿದೇನೆ.ಈಗ ನನ್ನ ಸ್ನೇಹಿತೆಯರು ಮೋನಿಕ,ಸುಪ್ರಿಯ,ಪಲ್ಲವಿ,ನಿತ್ಯ,ಮತ್ತು ಪ್ರಿಂಸಿ.ಈ ಕಾಲೇಜಿನಲ್ಲಿ ನನಗೆ ಇಷ್ಟವಾದ ಉಪನ್ಯಾಸಕರು ಅನುಶ ಮಿಸ್, ಲಕ್ಶ್ಮೀ ಮಿಸ್ ,ಲೋಕೇಶ್ ಸರ್.


ಹವ್ಯಾಸಗಳು:


ನನಗೆ ಆಡುಗಾರಿಕೆ , ವೊಲಿಬಾಲ್ ,ಕಬ್ಬಡಿhttps://en.wikipedia.org/wiki/Kabaddi ಎಂದರೆ ತುಂಬಾ ಇಷ್ಟ . ನನಗೆ ಅಬ್ದುಲ್ ಕಲಾಂ ಅವರು ಬರೆದಿರುವ ವಿಂಗ್ಸ್ ಆಫ್ ಫೈರ್https://en.wikipedia.org/wiki/Wings_of_Fire ತುಂಬ ಇಷ್ಟ.

ಇದು ನನ್ನ ಜೀವನದ ಅನುಭವಗಳೂ......................................