ವಿಷಯಕ್ಕೆ ಹೋಗು

ಸದಸ್ಯ:Vanitha79/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮತ್ಸ್ಯ ವೈದಿಕ ಭಾರತದ ಇಂಡೋ-ಆರ್ಯನ್ ಬುಡಕಟ್ಟುಗಳಲ್ಲೊಂದು. ವೈದಿಕ ಯುಗದ ಉತ್ತರಾರ್ಧದ ವೇಳೆಗೆ, ಅವರು ಕುರು ರಾಜ್ಯದ ದಕ್ಷಿಣಕ್ಕೆ ಮತ್ತು ಪಾಂಚಾಲ ರಾಜ್ಯವನ್ನು ಪ್ರತ್ಯೇಕಿಸುತ್ತಿದ್ದ ಯಮುನಾ ನದಿಯ ಪಶ್ಚಿಮಕ್ಕೆ ಸ್ಥಿತವಾಗಿದ್ದ ಒಂದು ರಾಜ್ಯವನ್ನು ಆಳುತ್ತಿದ್ದರು. ಅದು ಸರಿಸುಮಾರು ರಾಜಸ್ಥಾನದ ಹಿಂದಿನ ಜೈಪುರ್ ರಾಜ್ಯವನ್ನು ಹೋಲುತ್ತಿತ್ತು, ಮತ್ತು ಸಂಪೂರ್ಣ ಅಲ್ವಾರ್ ಹಾಗೂ ಭರತ್‍ಪುರ್‌ನ ಭಾಗಗಳನ್ನು ಒಳಗೊಂಡಿತ್ತು.

ಮತ್ಸ್ಯ ರಾಜ್ಯ


ಮತ್ಸ್ಯ ರಾಜ್ಯವು ಭಾರತದ ವೈದಿಕ ಇಂಡೋ-ಆರ್ಯನ್ ಆದಿವಾಸಿಗಳಲ್ಲೊಂದು. ಹಿಂದಿನ ವೈದಿಕ ಕಾಲದಲ್ಲಿ, ಅವರು ಆಳುತ್ತಿದದು ದಕ್ಷಿಣದ ಕುರು ರಾಜ್ಯವು ಹಾಗೂ ಪಶ್ಚಿಮದ ಯಮುನಾ ನದಿ ಅದು, ಅದನು ಪಾಂಚಾಲ ರಾಜ್ಯವನ್ನು ವಿಂಗಡಿಸಿದಾರೆ. ಅದು ಕಠಿಣವಾಗಿ ಪೂರ್ವಕಾಲದ ಸಂಸ್ಥಾನದ ರಾಜಸ್ಥಾನದ ಜೈಪುರ್ ನನ್ನು ಹೋಲುತ್ತಿತ್ತು. ಹಾಗೆಯೇ ಇಡೀ ಅಲ್ವಾರ್ ಮತ್ತು ಭರತ್ಪುರ್ನ್ ಹಂಚುಗಳನ್ನು ಸೇರಿಸಿಕೊಳ್ಳುತ್ತಿತ್ತು. ಮತ್ಸ್ಯ ರಾಜಧಾನಿ ಅದರ ಸಂಸ್ಥಾಪಕ ರಾಜ, ವಿರಾಟ್ ಹೆಸರನ್ನು ಇಡಲಾಗಿದೆ ಎಂದು ಇದರಲ್ಲಿ ವಿರಾಟನಗಿರಿ ಆಗಿತ್ತು. ಉಪಪ್ಲ್ವ್ಯ್ ಅದು ಇನೊಂದು ಪ್ರಸಿದ್ದವಾದ ನಗರ ಈ ರಾಜ್ಯದಲ್ಲಿ. ಪಾಲಿ ವಿದ್ಯಾಶಾಸ್ತ್ರದಲ್ಲಿ,ಮತ್ಸ್ಯ ಬುಡಕಟ್ಟಿನ ಸಾಮಾನ್ಯವಾಗಿ ಶೂರಸೇನನ ಸಂಬಂಧಿಸಿದೆ.ಪಶ್ಚಿಮ ಮತ್ಸ್ಯ್ ಚಂಬಲ್ ನದಿಯ ಉತ್ತರ ದಂಡೆಯಲ್ಲಿರುವ ಬೆಟ್ಟದ ಪ್ರದೇಶ ಆಗಿತ್ತು. ೬ನೇ ಶತಮಾನದ ಬಿ.ಸಿ.ಈ ಮತ್ಸ್ಯ ಒಂದು ಹದಿನಾರು ಮಹಾಜನಪದಸ್ ಬೌದ್ಧ ಪಠ್ಯ ಅಂಗುತ್ತಾರಾ ನಿಕಾಯ ಉಲ್ಲೇಖಿಸಲಾಗಿದೆ, ಆದರೆ ಅದರ ಪ್ರಭಾವ ಬಹುತೇಕ ಕ್ಷೀಣಿಸಿತು ಮತ್ತು ಇದು ಬುದ್ಧನ ಸಮಯದಲ್ಲಿ ಸ್ವಲ್ಪ ರಾಜಕೀಯ ಪ್ರಾಮುಖ್ಯತೆ ಹೊಂದಿತ್ತು. ಮಹಾಭಾರತ ಚೇದಿಗಳು ಮತ್ತು ಮತ್ಸ್ಯ ಒಮ್ಮೆ ಚೇದಿ ರಾಜ್ಯದ ಭಾಗವಾಗಿತ್ತು ಎಂದು ಸೂಚಿಸುತ್ತದೆ ಮತ್ಸ್ಯ ದೇಶವು ಎರಡೂ ಆಳಿದ ರಾಜ ಸಹಜ, ಸೂಚಿಸುತ್ತದೆ. ಮತ್ಸ್ಯ ರಾಜ್ಯವನ್ನು ಬಿಟ್ಟು ದಕ್ಷಿಣದ ಕುರು ರಾಜ್ಯ, ಅದು ಅಲ್ವಾರ್ನ್, ಭರತ್ಪುರ್ ಜಿಲ್ಲಾವಾದದು, ವೀರಚರಿತ್ರೆಯನ್ನು ಸೂಚಿಸುತ್ತದೆ ಹಾಗೂ ಇತ್ಯಾದಿ ಮತ್ಸ್ಯ ರಾಜ್ಯವಾದದ್ದು.ಮತ್ಸ್ಯವು ಮುಖ್ಯವಾಗಿ ವೀರಾಟನ ರಾಜಧಾನಿಯಾಗಿತ್ತು ಅದನ್ನು ವಿರಾಟನಗಿರಿ ಆಗಿತ್ತು ಅದಿ ಇವಾಗ ಬೈರತ್ ಜೈಪುರಿನ ಜಿಲ್ಲೆ ರಾಜಸ್ಥಾನ್. ಪಾಂಡವರು ತಮ್ಮ ೧೨ ವರ್ಷದ ವನವಾಸದ ನಂತರ ೧೩ನೇ ವರ್ಷ ಈ ರಾಜ್ಯದಲ್ಲಿ ಕಾಲ ಕಳೆದರು ಎಂದು ಹೇಳಲಾಗಿದೆ. ಮದ್ಯಯುಗದ ಮಿನಾಸಿನ ರಾಜಸ್ಥಾನ್ ಮತ್ಸ್ಯದಿಂದ ಹಕ್ಕುವನ್ನು ಇಳಿಜಾರ ಮಾಡಿದರು. ಅವರು ಮೀನುವಿನ ಚಿಹ್ನೆಯನ್ನು ಉಪಯೋಗಿಸಿದರು ಆ ಚಿಹ್ನೆಯು ದಕ್ಷಿಣದ ಪಾನ್ಡ್ಯ್ನ್ ರಾಜ್ಯದು.ಮೀನಾ ಎಂಬ ಪದವು ಮೀನುವಿಂದ ದೊರಕಿಸಿಕ್ಕೊಳಲಾಗಿದೆ. ಮಹಾವಿಷ್ಣುವಿನ ದಶಾವತರಗಳಲ್ಲಿ ಮತ್ಸ್ಯ ಅವತಾರವೇ ಪ್ರಥಮವಾದದ್ದು.

ಮತ್ಸ್ಯ ರಾಜ್ಯ
ಮನು ಎಂಬ ಚಕ್ರವರ್ತಿ ದ್ರಾವಿಡ ಸತ್ಯವ್ರತನು ಆ ಅವದಿಯಲ್ಲಿನ ಒಂದು ಸರೋವರದಲ್ಲಿ ಸ್ನಾನವನ್ನು ಮಾಡಿ,  ಮಹಾವಿಷ್ಣುವಿಗೆ ಪ್ರಾಥನಮಾಡಿ ಬೊಗಸೆ ಕೈಗಳನ್ನು ನೀರಿನಲ್ಲಿ ಮುಳುಗಿಸಿದಾಗ ಚಿಕ್ಕ ಮೀನೊಂದು ಕೈಗೆ ಸಿಗುತ್ತದೆ. ಮಹಾರಾಜ ಮನು ಆ ಮೀನನ್ನು ಅವನ ನೀರಿನ ಕೊಡದಲ್ಲಿ ಹಾಕಿಕೊಳ್ಳುತ್ತಾನೆ. ಆದರೆ ಆ ಮೀನು ತನ್ನ ಗಾತ್ರವನ್ನು ಹೆಚ್ಚಿಸಿಕೊಳ್ಳುತ್ತದೆ. ಈ ಬಹು ಗಾತ್ರದ ಮೀನು  ಮಹಾವಿಷ್ಣುವಿನ ಅವತಾರವೆಂದು ಅವನ ಅರಿವಿಗೆ ಬರುತ್ತದೆ. ಅವನು ನೀನು ಯಾರೆಂದು ಕೇಳುತ್ತಾನೆ ಆಗ ಮಹಾ ವಿಷ್ಣು ತನ್ನ  ಮೀನು ಅವತಾರವನ್ನು   ತೋರಿಸುತ್ತಾನೆ. ಆಗ ಮಹಾವಿಷ್ಣು   ಮನವಿಗೆ ಈ ಭೂಮಂಡಲಕ್ಕೆ ಜಲಪ್ರಳಯದಿಂದ ಅಪಾಯವಿದೆ ಎಂದು ಹೇಳುತ್ತಾನೆ. ನೋಡುತ್ತಿದಹಾಗೆಯೇ ಆ ಮಹಾ ಮತ್ಸ್ಯ ಒಂದು ದೋಣಿಯನ್ನು ನಿರ್ಮಾನ ಮಾಡಿದ, ಈ ಭೂಮಿಯಲ್ಲಿ ಜೀವಿಸುತ್ತಿರುವ ಪ್ರತಿಯೊಂದು ಜೀವಗಳು ಪಕ್ಷಿ ಪ್ರಾಣಿಗಳು ಗಂಡು ಹೆಣ್ಣು ಎಂದು ಪ್ರತಿಭಾವ ನೋಡದೆ ಆ ದೋಣಿಯಲ್ಲಿಟ್ಟು ಮನುವಿಗೆ ರಕ್ಷಿಸಲು ಹೇಳುತ್ತಾನೆ.  ಮಹಾವಿಷ್ಣು ಮೀನಿನ  ಅವತಾರದಲ್ಲಿ ರೂಪಿಸಿಕೊಳ್ಳುತ್ತಾನೆ ಮತ್ತು ಮನು ಆ ದೋಣಿಯನ್ನು ತಂದು ಮೀನಿನ ಕೊಂಬಿನ ನಳಿಕೆ ಕಟ್ಟುತ್ತಾನೆ.  ಈ ರೀತಿ ಮಹಾ ಆ  ದೋಣಿಯಲ್ಲಿದ ಸಕಲ ಜೀವಿಗಳನ್ನು ಪ್ರಳಯದಿಂದ ರಕ್ಷಿಸತ್ತಾನೆ.ಮಹಾ ವಿಷ್ಣು ಮಾಯವಾದನು, ಹಾಗೆಯೀ ೧೦೦ ವರ್ಷಗಳ ಕಾಲ ಭೂಮಿಯಲ್ಲಿ  ಭೀಕರವಾದ ಅನಾವೃಷ್ಟಿಯಿತ್ತು. ಈ ಅನಾವೃಷ್ಟಿಯಿಂದ ಜನರು ಬರಗಾಲ ಹಾಗೂ ನಿರಾಹಾರದಿಂದ ತೀರಿಕೊಂಡರು.ಹಾಗೂ ಸೂರ್ಯನ  ಕಿರಣ ಹೆಚ್ಚಾಗಿ ಇಡೀ ಭೂಮಂಡಲ ಬೆಂಕಿಯಿಂದ ಸುಟುಹೋಯಿತ್ತು. ಆಕಾಶದಲ್ಲಿ ಮೋಡ ಬೆದರಿಸಿತ್ತು. ಸರ್ವನಾಶ ಹಾಗೂವಾಗ ಬರುವ ಮೋಡಗಳು ಏಳು ವಿದಗಳು ಇವೇ. ಆ ಮೋಡಗಳಿಂದ ಮಳೆ ಬಂದು ಇಡೀ ಭೂಮಂಡಲದಲ್ಲಿ ನೀರು ತುಂಬಿತ್ತು. ಭೂ ರಾಶಿ ಪ್ರವಾಹ ಆಯಿತ್ತು.ಮನು ಮಹಾ ಹೇಳಿದ ಹಾಗೆಯೇ ಮಾಡಿದ, ಎಲ್ಲಾ ಜೀವಿಗಳನ್ನು ದೋಣಿಯೊಳಗೆ ಕರೆದುಕೊಂಡ ಮತ್ತು ಆ ಮೀನು ಬರುವಾಗ ಆ  ದೋಣಿಯನ್ನು ಅದರ ಕೊಂಬಿಗೆ ಹಗ್ಗ ಹಾಕಿ ಕಟ್ಟಿದ. ಆ ದೋಣಿಯನ್ನು ವ್ಯಾಪ್ತಿ ಹಾಗೂ ಅಡ್ಡಿ ಮೀನು ಸುತ್ತಲು ಇರುವಾಗ, ಈ ಸಂದರ್ಭದಲ್ಲಿ  ಮತ್ಸ್ಯದ ಅವತಾರಿ ಮಹಾವಿಷ್ಣುವು ಮನುವಿಗೆ ಈ ಬ್ರಹ್ಮಾಡಂದ ದಿವ್ಯತ್ವ, ಧರ್ಮಶೀಲನಾದ ಮನುಷ್ಯ ಹೇಗೆ ನಡೆಯಬೇಕೆಂದು, ವಿಶ್ವದ ನಿರ್ಮಣ, ಅಂತ್ಯ, ಸೂರ್ಯವಂಶ, ಚಂದ್ರವಂಶ ರಾಜರ ವಂಶಾವಳಿಯನ್ನು ಎಲ್ಲವೂ ವಿವರಿಸುತ್ತಾನೆ. ಹಾಗೆಯೇ ಇದು ಒಂದು ಸುದೀರ್ಘವಾದ ಪುರಾಣ ಮನುಷ್ಯನಾಗಿ ಜನಿಸಿದವನು ವಿಷ್ಣು ಸಾಯುಜ್ಯವನ್ನು ಹೇಗೆ ಪಡೆಯಬೇಕು ಎನ್ನುವ ಮಾರ್ಗವನ್ನು ಮಹಾವಿಷ್ಣುವೇ ಮನು ಮಹಾರಾಜನಿಗೆ ಶ್ಲೋಕ ರೂಪದಲ್ಲಿ ಈ ಮತ್ಸ್ಯ ಪುರಾಣವನ್ನು ಅವನಿಗೆ ಹೇಳುತ್ತಾನೆ.[] [] []
  1. ancientvoice.wikidot.com/matsya
  2. mudiraja.weebly.com/virata--matsya-kingdoms.htm
  3. www.revolvy.com/main/index.php?s=Matsya%20Kingdom