ವಿಷಯಕ್ಕೆ ಹೋಗು

ಸದಸ್ಯ:Vandana R Naidu98/ನನ್ನ ಪ್ರಯೋಗಪುಟ/1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಲಿಸ್ ಗಿಲ್ಲಿಂಗ್ಟನ್

[ಬದಲಾಯಿಸಿ]

ಆಲಿಸ್ ಗಿಲ್ಲಿಂಗ್ಟನ್ ಬ್ರಿಟಿಷ್ ಲೆಖಕಿ,ಕವಿ ಮತ್ತು ಪತ್ರರಕರ್ತರಾಗಿದ್ದರು.ಅವರು ಆಲಿಸ್ ಗಿಲ್ಲಿಂಗ್ಟನ್,ಬೆಟ್ಟೀ ಗಿಲ್ಲಿಂಗ್ಟನ್ ಮತ್ತು ದಿ ರೋಮಾನಿ ರಾನಿ ಎಂಬ ಹೆಸರುಗಳಲ್ಲಿ ಅವರ ಕೃತಿಗಳನ್ನು ಪ್ರಕಟಿಸುತಿದ್ದರು.ಗಿಲ್ಲಿಂಗ್ಟನ್ ಆರಂಬದಲ್ಲಿ ತನ್ನ ಸಹೂದರಿ ಮೇ ಜೊತೆಯಲ್ಲಿ ಕೃತಿಗಳನ್ನು ಪ್ರಕಟಿಸುತಿದ್ದರು.ಅವರು ಜಿಪ್ಸಿ ಲೊರ್ ಸೊಸೈಟೀಯಲ್ಲಿ ಸೆರಿಕೊಂಡರು. ಆನಂತರ ಅವರು ಆ ಜಿಪ್ಸಿಗಳ ಬಗ್ಗೆ ಕೃತಿಗಳನ್ನು ಬರೆಯಲು ಪ್ರಾರಂಬಿಸಿದರು. ಜಿಪ್ಸಿಗಳ ಜಾನಪದ ಗೀತೆಗಳು ಹಾಗು ಅವರ ಹಾಡುಗಲಳ ಬಗ್ಗೆ ಪುಸ್ತಕಗಳನ್ನು ಬರೆಯಲು ಪ್ರಾರಂಬಿಸಿದರು.ಅವರು ಒಂದು ಜಾನಪದ ಸೊಸೈಟೀಯಲ್ಲಿ ಕೆಲಸ ಮಾಡುತ್ತಿದರು ಸಹ ಅವರು ಎಂದಿಗು ಆ ಸೊಸೈಟೀಯಲ್ಲಿ ಸೇರಿಕೊಳ್ಳಲಿಲ್ಲ.

===ಆರಂಬಿಕ ಇತಿಹಾಸ===

Gillington's place of birth

ಆಲಿಸ್ ಗಿಲ್ಲಿಂಗ್ಟನ್ ೧೬೬೩ರಲ್ಲಿ ಆಡ್ಲೆಮ್ ರಲ್ಲಿ ಜನಿಸಿದ್ದರು. ಅವರ ತಂದೆ ಹಾಗು ತಾಯಿಗೆ ೪ ಮಂದಿ ಮಕ್ಕಳು. ಆ ೪ ಮಂದಿ ಮಕ್ಕಳಲ್ಲಿ ಆಲಿಸ್ ಗಿಲ್ಲಿಂಗ್ಟನ್ ೨ನೆ ಮಗಳು. ಆಲಿಸ್ ಗಿಲ್ಲಿಂಗ್ಟನ್ ಅವರಿಗೆ ಅಕ್ಕ ಮೇರಿ ಹಾಗು ಕೀರಿಯ ಸಹೂದರರು ಇಬ್ಬರಿದ್ದರು. ಅವರ ಡಬ್ಲಿನ್ ಮೂಲದ ತಂದೆ ಗುಮಾಸ್ತಾರಗಿ ಕೆಲಸ ಮಾಡುತ್ತಿದರು.ಆಲಿಸ್ ಗಿಲ್ಲಿಂಗ್ಟನ್ ರವರ ತಾಯಿ ಹ್ಯುಟನ್ ನಲ್ಲಿ ಜನಿಸಿದ್ದರು.ಆಕೆಯ ತಂದೆ ಬ್ರೂಕ್ವುಡ್ ಆಸ್ಪತ್ರೆಯ ಸ್ಥಳೀಯ ಆಶ್ರಯದಲ್ಲಿ ಪಾದ್ರಿಯ ಪಾತ್ರವನ್ನು ವಹಿಸಿಕೊಂಡಾಗ ಕುಟುಂಬವು ಸರ್ರೆ ಬಿಸ್ಲೆಗೆ ಸ್ಥಳಾಂತರಗೊಂಡಿತು. ೧೮೯೨ರಲ್ಲಿ ಆಲಿಸ್ ಹಾಗು ಅವಳ ಸಹೂದರಿ ಅವರ ತಂದೆ ಹಾಗು ತಾಯಿಗೆ ಮೀಸಲಾಗಿರುವ ಒಂದು ಪುಸ್ತಕವನ್ನು ಪ್ರಕಟಿಸುತಿದ್ದರು.ಈ ಪುಸ್ತಕದಲ್ಲಿ ಅವರು ಇತರ ಪುಸ್ತಕಗಳಲ್ಲಿ ಪ್ರಕಟಿಸಿದ ಕೆಲವು ಕವಿತೆಗಳು ಒಳಗೊಂಡಿತ್ತು.

ಗ್ರಂಥಸೂಚಿ

[ಬದಲಾಯಿಸಿ]

ಪುಸ್ತಕಗಳು

[ಬದಲಾಯಿಸಿ]

ಎ ಇ ಗಿಲ್ಲಿಂಗ್ಟನ್, ೧೮೯೨ರಲ್ಲಿ ಎಮ್ ಸಿ ಗಿಲ್ಲಿಂಗ್ಟನ್ ಎಂಬ ಪದ್ಯಗಳು

ಎ ವಿಕ್ಟೋರಿಯನ್ ಸಂಕಲನ,೧೮೩೭-೧೮೯೫, ಎಡ್ಮಂಡ್ ಕ್ಲಾರೆನ್ಸ್ ಸ್ಟೆಡ್ಮ್ಯಾನ್ (೧೮೯೫) ಎಂಬ ಎರಡು ಪದ್ಯಗಳು

ಜಿಪ್ಸಿಸ್ ಆಫ್ ದಿ ಹೆಲ್ತ್ ಅಸ್ ದಿ ರೊಮಾನಿ ರಾವ್ನಿ (೧೯೧೬)

ಸಂಗ್ರಹಗಳು

[ಬದಲಾಯಿಸಿ]

ಎಯ್ಟ್ ಹ್ಯಾಂಪ್ಶೈರ್ ಪೋಕ್ ಸೊನ್ಗ್ಸ್ (೧೯೦೭)

ಒಲ್ಡ್ ಹ್ಯಾಂಪ್ಶೈರ್ ಸಿಂಗಿಂಗ್ ಗೆಮ್ಸ್ (೧೯೦೯)

ಒಲ್ಡ್ ಐಲ್ ಆಫ್ ವಿಘ್ತ್ ಸಿಂಗಿಂಗ್ ಗೆಮ್ಸ್ (೧೯೦೯)

ಒಲ್ಡ್ ಸರ್ರೆ ಸಿಂಗಿಂಗ್ ಗೆಮ್ಸ್ ಅಂಡ್ ಸ್ಕಿಪ್ಪಿಂಗ್ (೧೯೦೯)

ಒಲ್ಡ್ ಕ್ರಿಸ್ಮಸ್ ಕ್ಯಾರೋಲ್ಸ್ ಆಫ್ ದಿ ಸೌತ್ ಕೌಂಟಿಸ್ (೧೯೧೦)

ಬ್ರೆಟನ್ ಸಿಂಗಿಂಗ್ ಗೆಮ್ಸ್ (೧೯೧೦)

ಸೊನ್ಗ್ಸ್ ಆಫ್ ದಿ ಒಪೆನ್ ರೊಡ್ (೧೯೧೧)

ಒಲ್ಡ್ ಡಾರ್ಸೆಟ್ ಸಿಂಗಿಂಗ್ ಗೆಮ್ಸ್ (೧೯೧೩)

Gillinton's father place of work.

ಗಿಲ್ಲಿಂಗ್ಟನ್ ಅವರು ಮೇ ೨೨, ೧೯೩೪ರಂದು ನಿಧನ ಹೊಂದರು.

REFERENCES:

1. https://www.google.co.in/search?biw=1455&bih=677&tbm=isch&sa=1&q=alice+gillington+books&oq=alice+gillington+books&gs_l=psy-ab.3...366740.369655.0.369931.6.6.0.0.0.0.207.935.0j4j2.6.0....0...1.1.64.psy-ab..0.0.0.Uf8fjOz9Z_c#imgrc=bd4oN33Qpd-c5M: 2. https://en.wikipedia.org/wiki/Alice_E._Gillington