ಸದಸ್ಯ:Vageesha jm

ವಿಕಿಪೀಡಿಯ ಇಂದ
Jump to navigation Jump to search

ಪೂರ್ಣ ಹೆಸರು ವಾಗೀಶ ಜಾಜೂರು ಮಂಜುನಾಥ. ಹುಟ್ಟಿದ್ದು (೧೯೯೦) , ಬೆಳದದ್ದು ಬಳ್ಳಾರಿಯ ಜಿಲ್ಲೆಯ ಕೊಟ್ಟೂರಿನಲ್ಲಿ. ಬಳ್ಳಾರಿಯ ರಾವ್ ಬಹದ್ದೂರ್ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ (೨೦೦೭- ೨೦೧೧ ರಲ್ಲಿ ತೇರ್ಗಡೆ) . ಕೊಲ್ಲಿ ದೇಶ ಓಮಾನ್ ನಲ್ಲಿ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸಿ (೨೦೧೧-೨೦೧೬) ಭಾರತಕ್ಕೆ ಹಿಂದಿರುಗಿ ಇಲ್ಲಿಯೇ ನೆಲೆಸಿದ್ದೇನೆ.

"ದೇಶ ಸುತ್ತಿ ನೋಡು ಕೋಶ ಓದಿ ನೋಡು" ಎನ್ನುವ ನಾಣ್ಣುಡಿಯಂತೆ ನನ್ನ ಸುತ್ತಲ ಪ್ರಪಂಚ ಮತ್ತು ಪುಸ್ತಕ ಪ್ರಪಂಚವನ್ನು ಬಹುವಾಗಿ ಪ್ರೀತಿಸುತ್ತೇನೆ.

ನನ್ನ ಕಾಣಿಕೆಗಳು