ಸದಸ್ಯ:Uthkarsh s

ವಿಕಿಪೀಡಿಯ ಇಂದ
Jump to navigation Jump to search
ಉತ್ಕರ್ಷ್.ಎ.ಸ್
ಜನನ
ವೆಂಕಟೇಶ್

೨೨.೦೫.೧೦೦೭
ಕುಂದಾಪುರ
ರಾಷ್ಟ್ರೀಯತೆಭಾರತೀಯರು
Other namesಉತ್ತು,ಊತಪ್ಪ
ವಿದ್ಯಾಭ್ಯಾಸಬಿ.ಕಾಂ
ವೃತ್ತಿವಿದ್ಯಾಭ್ಯಾಸ

ಪರಿಚಯ[ಬದಲಾಯಿಸಿ]

ನನ್ನ ಹೆಸರು ಉತ್ಕರ್ಷ್.ಎಸ್.ನಾನು ತರೀಕೆರೆಯಿಂದ ವಿದ್ಯಾಭ್ಯಾಸಕ್ಕಾಗಿ ಕ್ರೈಸ್ಟ್ ಯುನಿವರ್ಸಿಟಿಗೆ ಬಂದಿದದ್ದೇನೆ.ನಾನು ಶಿವಮೊಗ್ಗ ಜಿಲ್ಲೆಯ ತರೀಕೆರೆ ತಾಲ್ಲೂಕಿನಲ್ಲಿ ವಾಸಿಸುತ್ತೇನೆ.ಇಂದು ಪ್ರಸ್ತುತವಾಗಿ ಪಿ.ಜಿ ಯಲ್ಲಿ ವಾಸಿಸಿ ಈ ಕಾಲೇಜಿನಲ್ಲಿ ಓದುತ್ತಿದ್ದೇನೆ.ಇದಕ್ಕಿಂತ ಮುಂಚೆ ನನ್ನ ಕುಟುಂಬದ ಬಗ್ಗೆ ಸ್ವಲ್ಪ ಪರಿಚಯಿಸಲು ಆಶಿಸುತ್ತೇನೆ.ನಮ್ಮ ಮನೆಯಲ್ಲಿ ನಾನು, ನನ್ನ ತಂದೆ,ತಾಯಿ,ಅಣ್ಣ ಹಾಗೂ ಅಕ್ಕ ವಾಸಿಸುತ್ತಿದ್ದೇವೆ.

ವಿಧ್ಯಾಭ್ಯಾಸ[ಬದಲಾಯಿಸಿ]

ನನ್ನ ಬಾಲ್ಯ ನೆನಪುಗಳು ತುಂಬ ಸಿಹಿಯಾಗಿತ್ತು.ನಾನು ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೂ ತರೀಕೆರೆಯ "ಆರಾಧನ" ಶಾಲೆಯಲ್ಲಿ ಓದಿದೆ.ನಾನು ಎಲ್ಲವೂ ನಮ್ಮ ಶಾಲೆಯಿಂದ ಕಲಿತಿದ್ದೇನೆ,ಅನೇಕ ಸಾಧನೆಗಳನ್ನು ಮಾಡಿದ್ದೇನೆ.ನನಗೆ ಕಥೆ ಪುಸ್ತಕಗಳನ್ನು ಓದಲು ತುಂಬ ಇಷ್ಟ. ನಾನು ನಮ್ಮ ಶಾಲೆಯ ಗ್ರಂಥಾಲಯದಲ್ಲಿ ಅನೇಕ ಪುಸ್ತಕಗಳನ್ನು ಓದಿದ್ದೆ.ನನಗೆ ನಮ್ಮ ಶಾಲೆಯು ಒಳ್ಳೆಯ ಗುಣಗಳನ್ನು ಕಲಿಸಿವೆ.ನನಗೆ ನಮ್ಮ ಶಿಕ್ಷಕರು ಓದುವುದರಲ್ಲಿ ಚೆನ್ನಾಗಿ ಪ್ರೋತ್ಸಾಹ ನೀಡುತ್ತಿದ್ದರು.ನಾನು ಈ ಶಾಲೆಯಲ್ಲಿ ಕಲಿತಿದ್ದ ಅನೇಕ ಗುಣಗಳು ಹಾಗು ಅಭ್ಯಾಸಗಳನ್ನು ಯಾವತ್ತಿಗೂ ಮರೆಯುವುದಿಲ್ಲ. ನಾನು ನನ್ನ ಪಿ.ಯು.ಸಿ ಯನ್ನು ಮೂಡಬಿದ್ರೆಯ "ಆಳ್ವಾಸ್" ಕಾಲೇಜಿನಲ್ಲಿ ಓದಿದ್ದೇನೆ.ನಮ್ಮ ಕಾಲೇಜಿಗೆ ತುಂಬ ಒಳ್ಳೆಯ ಹೆಸರಿದೆ. ನಾನು ನನ್ನ ಪಿ.ಯು ಜೀವನದಿಂದ ಅನೇಕ ನಿಯಮಗಳನ್ನು ಪಾಲಿಸಬೇಕೆಂದು ಕಲಿತಿದ್ದೇನೆ."ಶಿಸ್ತಿನ ಇನ್ನೊಂದು ಹೆಸರೆಂದರೆ ಆಳ್ವಾಸ್".ಇದು ತುಂಬ ಸತ್ಯ,ಇಲ್ಲಿ ಶಿಸ್ತಿನ ನಿಯಮಗಳನ್ನು ಪಾಲಿಸಿದ್ದರಿಂದ ನಾನು ದ್ವಿತೀಯ ಪಿ.ಯು.ಸಿ ಯಲ್ಲಿ ಒಳ್ಳೆಯ ಅಂಕಗಳಿಂದ ಪಾಸಾಗಿದ್ದೇನೆ.

ಆಸಕ್ತಿಗಳು[ಬದಲಾಯಿಸಿ]

ಇದೆಲ್ಲರ ಜೊತೆಗೆ ನನಗೆ ವಾಹನ ಓಡಿಸಿವುದು,ಆಟ ಆಡುವುದು ಹಾಗು ಹಾಸ್ಯ ಮಾಡುವುದೆಂದರೆ ತುಂಬ ಇಷ್ಟ.ನನಗೆ ಬೇಸರವಾದಾಗ ನಾನು ಈ ಚಟುವಟಿಕೆಗಳನ್ನು ಮಾಡುವೆನು.ನನಗೆ ಬೇರೆಯವರನ್ನು ಟೀಕಿಸಲು ತುಂಬ ಇಷ್ಟ.ನಾನು ಕಷ್ಟದಿಂದ ಭಾರತದ ಅತಿ ದೊಡ್ಡ ಹಾಗು ಒಳ್ಳೆಯ ಕಾಲೇಜಿನಲ್ಲಿ ಓದಲು ಅವಕಾಶ ಸಿಕ್ಕಿದೆ.ನನಗೆ ಈ ಕಾಲೇಜಿಗೆ ಸೇರಿದ ಹೊಸತಲ್ಲಿ ನನಗೆ ಹೊಂದಿಕೊಳ್ಳಲು ಸಾಧ್ಯವಾಗಿರಲಿಲ್ಲ.ಆದರೆ ಈಗ ಈ ಕಾಲೇಜು ತುಂಬ ಇಷ್ಟವಾಗಿದೆ.ನನಗೆ ಪಿ.ಯು ಕಾಲೇಜಿನಲ್ಲಿ ಮನೆಯಲ್ಲಿ ನಡೆಯುವ ಒಳ್ಳೆಯ ಹಾಗು ಕೆಟ್ಟ ಕಾರ್ಯಗಳಿಗೆ ಹೋಗಲು ಅವಕಾಶವಿರಲಿಲ್ಲ,ಆದರೆ ಈ ಕಾಲೇಜಿಗೆ ಸೇರಿದ ಮೇಲೆ ನನಗೆ ಮನೆಗೆ ಹೋಗಲು ಕಾಲೇಜು ಅವಕಾಶ ನೀಡಿದೆ.ಅದಕ್ಕೆ ನನಗೆ ತುಂಬ ಖುಷಿಯಾಗಿದೆ.ಆದರೆ ನನಗೆ ಪಿ.ಯು ಕಾಲೇಜಿನಲ್ಲಿ ಬೆಳಗ್ಗೆ ನನಗೆ೮:೩೦ ಯಿಂದ ೧:೩೦ ವರೆಗೆ ಕಾಲೇಜು ಇರುತ್ತಿತ್ತು.ನನ್ನ ಎಲ್ಲಾ ಕಷ್ಟ ಸುಖದಲ್ಲೂ ಭಾಗಿಯಾಗುತ್ತಾರೆ. ನನಗೆ ಅನುಷಾ ಶಿಕ್ಷಕಿ ಎಂದರೆ ತುಂಬಾ ಇಷ್ಟ ಕಾರಣ ಅವರು ನನಗೆ ತುಂಬಾ ಸಹಾಯ ಮಾಡುತ್ತಿದ್ದಾರೆ ಏಕೆಂದರೆ ನನ್ನ ಊರಿನ ಸಂಸ್ಕೃತಿ ಸಹಜತೆ ನೈತಿಕತೆ ಹಾಗೂ ಅಲ್ಲಿನ ಜನರ ಗುಣಗಳು ತುಂಬಾ ಚೆನ್ನಾಗಿ ಇದ್ದು ನನಗೆ ಇಲ್ಲಿದ್ದು ಕೂಡ ಅಲ್ಲಿನ ನೆನಪು ಪದೇ ಪದೇ ಕಾಡುತ್ತದೆ.

ನಮ್ಮ ಊರಿನ ಪ್ರಾಮುಖ್ಯತೆ[ಬದಲಾಯಿಸಿ]

ಈಗಲೂ ಸಹ ಮಂಗಳೂರಿನ ಸಮುದ್ರ ಅಲ್ಲಿನ ಯಕ್ಷಗಾನ ವಿಶ್ವ ಪ್ರಸಿದ್ದ ಮೀನುಗಳು ಈಗಲೂ ಇಷ್ಟ. ನಮ್ಮ ಮನೆನಲ್ಲಿ ಈಗಲೂ ಭೂತಕೋಲ, ಯಕ್ಷಗಾನದ ಕಾರ್ಯಕ್ರಮಗಳನ್ನು ಆಯೋಜಿಸುತ್ತೆವೆ.ನಾನು ಮುಂಚೆ ಕುಂದಾಪುರದಲ್ಲಿ ವಾಸಿಸುತ್ತಿದ್ದೆ,ಇಲ್ಲಿ ಬೀಚ್ ತುಂಬ ಹೆಸರು ಪಡೆದಿದೆ. ನಾನು ಕನ್ನಡದಲ್ಲಿ ಇದಕ್ಕಿಂತ ಮುಂಚೆ ವಿಕಿಸೋರ್ಸ್ ನಲ್ಲಿ ನಿಯೋಜಿತ ಕಾರ್ಯವನ್ನು ಮಾಡಿದ್ದೆ.ಇದರಿಂದ ತುಂಬ ಕಲಿತಿದ್ದೇನೆ ಹಾಗು ಒಳ್ಳೆಯ ಅನುಭವವಾಗಿದೆ.ಈ ವಿಕಿಪೀಡಿಯ ಕೂಡ ಇದೇ ರೀತಿ ಒಳ್ಳೆಯ ಅನುಭವವನ್ನು ನೀಡುತ್ತದೆ ಎಂದು ಆಶಿಸುತ್ತೇನೆ, ಈ ಕಾಲೇಜಿನಲ್ಲಿ ಸೇರುವ ಮುಂಚೆ ನನಗೆ ಕನ್ನಡ ಅಕ್ಷರಗಳನ್ನು ಗಣಕಯಂತ್ರದಲ್ಲಿ ಬರೆಯಲು ಬರುತ್ತಿರಲಿಲ್ಲ.ಆದರೆ ಈಗ ನನಗೆ ತುಂಬ ಸುಲಭವಾಗಿ ಬರೆಯಲು ಸಾಧ್ಯವಾಗಿದೆ. ನಮ್ಮ ಆಳ್ವಾಸ್ ಕಾಲೇಜಿನಲ್ಲಿ ಕ್ರೀಡೆಗೆ ಹೆಚ್ಚು ಮಹತ್ವ ನೀಡುತ್ತಿದ್ದರು. ನಾನು ಕಬಡ್ಡಿ ಕ್ರೀಡೆನಲ್ಲಿ ಭಾಗವಹಿಸುತ್ತಿದ್ದೆ. ಆದರೆ ಈ ವಿಶ್ವವಿದ್ಯಾಲಯದಲ್ಲಿ ಕಬಡ್ಡಿ ಎಂಬಾ ಕ್ರೀಡೆಯೇ ಇಲ್ಲ. ಅದಕ್ಕೆ ನಾನು ಕ್ರೀಡೆನಲ್ಲೂ ಭಾಗವಹಿಸುತ್ತಿಲ್ಲ.

Indian School.pngThis user is a member of WikiProject Education in Indiaಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Uthkarsh s