ಸದಸ್ಯ:Ushacsheelin/ನನ್ನ ಪ್ರಯೋಗಪುಟ/1
ಡೊರೊತಿ ಬ್ರಿಟಾನ್ , ಲೇಡಿ ಬೌಚಿಯರ್ MBE , ದ್ವಿಭಾಷಾ ಕವಿ , ಸಂಯೋಜಕ ಮತ್ತು ಭಾಷಾಂತರಕಾರರಾಗಿ ಹೆಸರುವಾಸಿಯಾಗಿದ್ದರು . ಜಪಾನ್ ಮತ್ತು ಯುಕೆಯ ಸಾಂಸ್ಕೃತಿಕ ಸಂಬಂಧಗಳಿಗೆ ಅವರು ಸೇತುವೆಯಾಗಿದ್ದರು ಹಾಗು ಅವರ ತಾಯಿಯ ಸ್ನೇಹಿತೆ ಒಬ್ಬರು ಅವರನ್ನು "ಪಾಶ್ಚಿಮಾತ್ಯ ಚರ್ಮವನ್ನು ಧರಿಸಿರುವ ಜಪಾನೀಸ್" ಎಂದು ಬಣ್ಣಿಸಿದ್ದಾರೆ.
ಜೀವನ ಚರಿತ್ರೆ
[ಬದಲಾಯಿಸಿ]ಡೊರೊತಿ ಬ್ರಿಟಾನ್ ೧೪ ಫೆಬ್ರವರಿ ೧೯೨೨ ರಂದು ಜನಿಸಿದರು . ಬ್ರಿಟಾನ್ ರವರು ಫ್ರಾಂಕ್ ಬ್ರಿಟನ್ ಎಂಬ ಇಂಗ್ಲಿಷ ವ್ಯಾಪಾರಿಯ ಒಬ್ಬಳೆ ಮಗಳು , ತಾಯಿ ಅಮೇರಿಕದ ಆಲಿನ್ ಹಿಲಿಯರ . ಹದಿನಾರು ತಿಂಗಳಿನ ಮಗುವಾಗಿರುವಾಗ ಯೋಕೋಹಾಮಾದಲ್ಲಿನ ಭೂಕಂಪದಲ್ಲಿ ಬ್ರಿಟಾನ್ ಬದುಕುಳಿದಳು . ಅವರ ತಂದೆಯವರು ಅವಳ ತಾಯಿಯ ಜೊತೆ ಕೋಬಿಗೆ ಕರೆದುಕೊಂಡು ಹೊದರು . ಬ್ರಿಟಾನ್ ರವರಿಗೆ ಹನ್ನೆರಡು ವರ್ಷವಾಗಿದ್ದಾಗ ಅವರ ತಂದೆ ಅವರು ತೀರಿಕೊಂಡರು ಮತ್ತು ಅವರನ್ನು ಸರ್ರೆಯಲ್ಲಿನ ಕ್ಲೆರ್ಮೌಂಟ್ ಶಾಲೆಗೆ ಸೇರಿಸಿದರು ಅನಂತರ ಅವರ ತಾಯಿ ಅವರನ್ನು ಬೋಸ್ಟನ್ ಖಾಸಗಿ ಶಾಲೆಗೆ ಸೇರಿಸಿದರು . ಪದವಿ ಪಡೆದ ನಂತರ ಎರಡನೇ ಮಹಾ ಯುದ್ಧ ಸಮಯದಲ್ಲಿ ಇವರು ಸೆನ್ಸಾರ್ಶಿಪ್ ವಿಭಾಗದ ಪೋಸ್ಟಕಾರ್ಡ್ ಗಳ ಕೆಲಸಕ್ಕೆ ಸೇರಿದರು ೧೯೪೩ ರಿಂದ ೧೯೪೫ ವರಗೆ ಕ್ಯಾಲಿಫೋರ್ನಿಯಾದ ಮಿಲ್ಸ್ ಕಾಲೇಜಿನಲ್ಲಿ ಫ್ರೆಂಚ ಭಾಷೆಯಲ್ಲಿ ವಿದ್ಯಾಭ್ಯಸ ಮಾಡಿದರು ಹಾಗೂ ಡೇರಿಯಸ್ ಮಿಲ್ಹೌಡ್ ರಿಂದ ಫ್ರೆಂಚ ಸಂಗೀತಾ ಸಂಯೋಜನೆ ಕಲಿತರು. ಯುದ್ಧ ಮುಗಿದ ನಂತರ ಅವರು ಲಂಡನಿಗೆ ಹೋಗಿ ಬಿ.ಬಿ.ಸಿ ಯಲ್ಲಿ ಜಪಾನಿನ ವಿಭಾಗದಲ್ಲಿ ಕೆಲಸವನ್ನು ಮಾಡಿದರು ಅನಂತರ ಅವರು ತಾಯಿಯ ಜೊತೆ ಜಪಾನಿಗೆ ಮರಳಿ ಟೋಕಿಯೊದ ಬ್ರಿಟಿಷ್ ರಾಯಭಾರಿ ಕಚೇರಿಯಲ್ಲಿ ಕೆಲಸಮಾಡಿದರು .ಜಪಾನಿನ ಜನರನ್ನು ನೋಡಿದಾಗ ಬ್ರಿಟಾನ್ ರವರಿಗೆ ಆಶ್ಚರ್ಯವಾಗುತಿತ್ತು ಏಕೆಂದರೆ ಜಪಾನಿಯರು ಯುದ್ದದಲ್ಲಿ ನಾಶವಾದರೂ ಎನೋಂದು ಚಿಂತೆಮಾಡದೆ ದೇಶವನ್ನು ಪುನಃ ಕಟ್ಟುವ ಪ್ರಯತ್ನವನ್ನು ಮಾಡುತಿದ್ದರು . ಜಪಾನಿನಲ್ಲಿ ಅವರು ಸರ್. ಸಿಸಿಲ್ ಬೌಚರ್ ರವರು ಮಹಾ ಯುದ್ದದಲ್ಲಿ ಜಪಾನಿನಲ್ಲಿ ಬ್ರಿಟಿಷರ ವಾಯು ಸೇನೆಯಕಮಾಂಡರ್ ಆಗಿದ್ದರು ಬೌಚರ್ ಮತ್ತು ಅವರ ಮಗ ಡೆರಿಕ್ ಮದುವೆಯ ಬಳಿಕ ಬ್ರಿಟಾನ್ ರವರ ಜೊತೆ ವಾಸಿಸುತಿದ್ದರು . ಬೌಚರ್ ರವರ ನಿಧನದ ನಂತರ ಬ್ರಿಟಾನ್ ರವರು ಮಗನ ಜೊತೆ ಜಪಾನಿಕೆ ಮರಲಿದರು .
ಸಾಹಿತ್ಯ ಕೊಡುಗೆಗಳು
[ಬದಲಾಯಿಸಿ]ಅತೀವ ಕೆಲಸದ ನಡುವೆಯು ಬ್ರಿಟಾನ್ ರವರು ಸಂಗೀತ ಸಂಯೋಜನೆ , ಕವಿತೆ ಹಾಗು ಲೇಖನ ರಚನೆಗಳ ಬಗೆ ಆಸಕ್ತಿ ವಹಿಸಿದ್ದರು ಇವರು ಜಪಾನಿ ಭಾಷೆಯಲ್ಲಿ ಕವಿತೆಗಳನ್ನು ಬರೆದು ಇಂಗೀಷಿಗೆ ಭಾಷಾಂತರಿಸುತಿದ್ದರು . ಇವುಗಳ ಜೊತೆ ಅವರ ಪ್ರಿನ್ಸ್ ಮತ್ತು ಪ್ರಿನ್ಸೆಸ್ ಚಿಚಿಬು ವನ್ನು ಬರೆದಿದಾರೆ ಜೊತೆಗೆ ದ ಜಪಾನಿಸ್ ಕ್ರೇನ್ ಎಂಬ ಪುಸ್ತಕಕೆ ಪರಿಚಯವನ್ನು ಬರೆದಿದ್ದಾರೆ . ಹೆಸರಾಂತ ಕವಿ ಮಾಟ್ಸುವೊ ಬಶೋ ಅವರು ಎ ಹೈಕುವ ಜರ್ನಿ ಯನ್ನು ಇಂಗಿಷಿಗೆ ಭಾಷಾಂತರಿಸಿದ್ದಾರೆ ಮತ್ತು ಟೆಟ್ಸುಕೋ ಕುರೊನ್ಯಾಗಿ ಅವರ ಆತ್ಮಚರಿತ್ರೆ ಟೊಟೊ-ಚಾನ್: ದಿ ಲಿಟ್ಲ್ ಗರ್ಲ್ ಅಟ್ ವಿಂಡೋಗಳನ್ನು ಭಾಷಾಂತರಿಸಿದ್ದಾರೆ ಅವರ ಸಂಗೀತ ಸಂಯೋಜನೆಗಳು ಚಿನೋಸೇರಿ: ಹಿಸ್ಟೋಯಿರ್ ಡಿ'ಅನ್ ಅಮೌರ್ ಓರಿಯೆಂಟಲ್ ಫಾರ್ ಮೆಝೊ-ಸೊಪ್ರಾನೊ ಮತ್ತು ಸ್ಟ್ರಿಂಗ್ ಕ್ವಾರ್ಟೆಟ್ ಸೇರಿದಂತೆ ವಿವಿಧ ಕೋಣೆಗಳು ಮತ್ತು ಹಾಡುಗಳನ್ನು ಒಳಗೊಂಡಿದೆ.
ಸಾಧನೆಗಳು ಮತ್ತು ಗೌರವಗಳು
[ಬದಲಾಯಿಸಿ]ಬ್ರಿಟನ್ NHK ಗಾಗಿ ಇಂಗ್ಲಿಷ್ ಕೋರ್ಸ್ ಅನ್ನು ಕಲಿಸಿದರು ಮತ್ತು ದಿ ಏಷಿಯಾಟಿಕ್ ಸೊಸೈಟಿ ಆಫ್ ಜಪಾನ್ ಮತ್ತು ಜಪಾನ್-ಬ್ರಿಟಿಷ್ ಸೊಸೈಟಿಯ ಸಕ್ರಿಯ ಸದಸ್ಯರಾಗಿದ್ದರು, ಎಲಿಜಬೆತ್-ಕೈ ಎಂಬ ಹೆಂಗಸರ ಶಾಖೆಯ ಸಂಸ್ಥಾಪಕ ಸದಸ್ಯರಾದರು. ಆಂಗ್ಲೋ-ಜಪಾನಿನ ಸಂಬಂಧಗಳಿಗೆ ಬ್ರಿಟಾನ್ ಮಾಡಿದ ಸೇವೆಗಳಿಗಾಗಿ ಅವರಿಗೆ ೨೦೧೧ ರಲ್ಲಿ MBE ನೀಡಲಾಯಿತು. ಈ ರೀತಿ ಡೊರೊತಿ ಬ್ರಿಟಾನ್ ರವರು ಜಪಾನ್ ಮತ್ತು ಇಂಗ್ಲಂಡಿನ ಸಾಂಸ್ಕೃತಿಕ ಸಂಬಂಧಗಳನ್ನು ಉನ್ನತ ಮಟ್ಟಿಕ್ಕೆ ಕೊಂಡೊಯೊವಲ್ಲಿ ಶ್ರಮ ವಹಿಸಿದರು . ಇವರು ಕೊಡುಗೆಗಳಿಂದಾಗಿ ಆಂಗ್ಲ ಹಾಗು ಜಪಾನಿ ಸಾಹಿತ್ಯಗಳು ಉನ್ನತ ಮಟ್ಟಕ್ಕೆ ಏರಿದವು ಡೊರೊತಿ ಬ್ರಿಟಾನ್ ರವರು ೯೩ ವರ್ಷಗಳ ವರೆಗೆ ಒಂದು ಸಾರ್ಥಕ ಜೀವನವನ್ನು ನಡೆಸಿದರು .
ಡೊರೊತಿ ಬ್ರಿಟಾನ್ ಅವರು ಮ್ಯಾಕ್ಡೊನಾಲ್ಡ್ ಇನ್ಸ್ಟಿಟ್ಯೂಟ್ (1939) ಪದವೀಧರರಾಗಿದ್ದ ನೆನಪಿಗಾಗಿ ಅವರ ಹೆಸರಿನಲ್ಲಿ ಉನ್ನತ ಶೈಕ್ಷಣಕೆ ವಿದ್ಯಾರ್ಥಿಗಳಿಗೆ ಅವರ ಸಾಧನೆಯ ಆಧಾರದ ಮೇಲೆ ಪ್ರಶಸ್ತಿಯನ್ನು ನೀಡಲಾಗುತ್ತದೆ.
-ಪ್ರಶಸ್ತಿ ಹೆಸರು : ಡೊರೊತಿ ಬ್ರಿಟಾನ್ ಮೆಮೋರಿಯಲ್ ಮಾಸ್ಟರ್ಸ್ ವಿದ್ಯಾರ್ಥಿವೇತನಗಳು (ಫ್ರಾನ್)== ಡೊರೊತಿ ಬ್ರಿಟಾನ್ ಮ್ಯಾಕ್ಡೊನಾಲ್ಡ್ ಇನ್ಸ್ಟಿಟ್ಯೂಟನಲ್ಲಿ ೧೯೩೯ ರಲ್ಲಿ ಪದವೀಧರರಾಗಿದ್ದರು ಅವರ ನೆನಪಿಗಾಗಿ ಮ್ಯಾಕ್ಡೊನಾಲ್ಡ್ ಇನ್ಸ್ಟಿಟ್ಯೂಟನಲ್ಲಿ ಉನ್ನತ ಶಿಕ್ಷಣ ಸ್ಥಾಪಿಸಲಾಯಿತು.ಈ ಉನ್ನತ ಶೈಕ್ಷಣಕೆ ವಿದ್ಯಾರ್ಥಿಗಳಿಗೆ ಅವರ ಸಾಧನೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಮಾಸ್ಟರ್ಸ್ ಪ್ರೋಗ್ರಾಂಗೆ ಪ್ರವೇಶಿಸುವ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಯಾವುದೇ ಅಪ್ಲಿಕೇಶನ್ ಅಗತ್ಯವಿಲ್ಲ. ಕಳೆದ ಎರಡು ವರ್ಷಗಳ ಅಧ್ಯಯನದ ಸಮಯದಲ್ಲಿ ಕನಿಷ್ಟ 80% ಸರಾಸರಿ ಹೊಂದಿರುವ ಕುಟುಂಬ ಸಂಬಂಧ ಮತ್ತು ಅನ್ವಯಿಕ ಪೌಷ್ಟಿಕತೆಯ ವಿಭಾಗದಲ್ಲಿ ಸ್ನಾತಕೋತ್ತರ ಕಾರ್ಯಕ್ರಮದಲ್ಲಿ ದಾಖಲಾದ ವಿದ್ಯಾರ್ಥಿಗಳಿಗೆ ಈ ಪ್ರಶಸ್ತಿ ಲಭ್ಯವಿದೆ.
-ಪ್ರಶಸ್ತಿ ಹೆಸರು: ಡೊರೊತಿ ಬ್ರಿಟಾನ್ ಮೆಮೋರಿಯಲ್ ಡಾಕ್ಟರಲ್ ವಿದ್ಯಾರ್ಥಿವೇತನ== ಮ್ಯಾಕ್ಡೊನಾಲ್ಡ್ ಇನ್ಸ್ಟಿಟ್ಯೂಟ್ (1939) ಪದವೀಧರರಾಗಿದ್ದ ಡೊರೊತಿ ಬ್ರಿಟಾನ್ ನೆನಪಿಗಾಗಿ ಸ್ಥಾಪಿಸಲಾಯಿತು. ಉನ್ನತ ಶೈಕ್ಷಣಿಕ ಸಾಧನೆಯ ಆಧಾರದ ಮೇಲೆ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪಿಎಚ್ಡಿ ಪ್ರವೇಶಿಸುವ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಪ್ರೋಗ್ರಾಂ. ಯಾವುದೇ ಅಪ್ಲಿಕೇಶನ್ ಅಗತ್ಯವಿಲ್ಲ. ಕುಟುಂಬ ಸಂಬಂಧ ಮತ್ತು ಅನ್ವಯಿಕ ನ್ಯೂಟ್ರಿಷನ್ ವಿಭಾಗದಲ್ಲಿ ನೋಂದಾಯಿತ ಪದವೀಧರರಿಗೆ.
-ಪ್ರಶಸ್ತಿ ಹೆಸರು: ಡೊರೊತಿ ಬ್ರಿಟಾನ್ ಮೆಮೋರಿಯಲ್ ಮಾಸ್ಟರ್ಸ್ ವಿದ್ಯಾರ್ಥಿವೇತನಗಳು [E5168]== ದಾನಿ (ರು): ದಿ ಎಸ್ಟೇಟ್ ಆಫ್ ಡೊರೊತಿ ಬ್ರಿಟಾನ್ ಮೌಲ್ಯ: ಎರಡು ವರ್ಷಗಳಲ್ಲಿ ಪಾವತಿಸಬೇಕಾದ $ 10,000 ರ 2 ಪ್ರಶಸ್ತಿಗಳು ಪ್ರಶಸ್ತಿ: ಪತ್ರ ಅಪ್ಲಿಕೇಶನ್: ಯಾವುದೇ ಅಪ್ಲಿಕೇಶನ್ ಅಗತ್ಯವಿಲ್ಲ ನಾಗರಿಕತ್ವ: ಕೆನಡಿಯನ್ ನಾನ್ ಕ್ಯಾನೇಡಿಯನ್ ಮ್ಯಾಕ್ಡೊನಾಲ್ಡ್ ಇನ್ಸ್ಟಿಟ್ಯೂಟ್ (1939) ಪದವೀಧರರಾಗಿದ್ದ ನೆನಪಿಗಾಗಿ ಸ್ಥಾಪಿಸಲಾಯಿತು. ಉನ್ನತ ಶೈಕ್ಷಣಿಕ ಸಾಧನೆಯ ಆಧಾರದ ಮೇಲೆ ಸ್ವೀಕರಿಸುವವರನ್ನು ಆಯ್ಕೆ ಮಾಡಲಾಗುತ್ತದೆ. ಮಾಸ್ಟರ್ಸ್ ಪ್ರೋಗ್ರಾಂಗೆ ಪ್ರವೇಶಿಸುವ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಯಾವುದೇ ಅಪ್ಲಿಕೇಶನ್ ಅಗತ್ಯವಿಲ್ಲ. ಕಳೆದ ಎರಡು ವರ್ಷಗಳ ಅಧ್ಯಯನದ ಸಮಯದಲ್ಲಿ ಕನಿಷ್ಟ 80% ಸರಾಸರಿ ಹೊಂದಿರುವ ಕುಟುಂಬ ಸಂಬಂಧ ಮತ್ತು ಅನ್ವಯಿಕ ಪೌಷ್ಟಿಕತೆಯ ವಿಭಾಗದಲ್ಲಿ ಸ್ನಾತಕೋತ್ತರ ಕಾರ್ಯಕ್ರಮದಲ್ಲಿ ದಾಖಲಾದ ವಿದ್ಯಾರ್ಥಿಗಳಿಗೆ ಈ ಪ್ರಶಸ್ತಿ ಲಭ್ಯವಿದೆ.
ಉಲ್ಲೇಖಗಳು
[ಬದಲಾಯಿಸಿ]