ವಿಷಯಕ್ಕೆ ಹೋಗು

ಸದಸ್ಯ:Tonykodiyam

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಟೋನಿ ಅಗಸ್ಟೀನ್. ನನ್ನ ಮನೆ ಕೇರಳದ ಕಣ್ಣೂರ್ ಇರಿಟ್ಟಿ ಎಂಬ ಗ್ರಾಮದಲ್ಲಿ ಆಗಿದೆ. ನನ್ನ ಮನೆಯ ಹೆಸರು ಕೊಡಿಯಂಕುನ್ನೆಲ್ ಎಂಥ. ನನ್ನ ಮನೆಯಲ್ಲಿ ನಾಲಕ್ಕು ಜನರು ಇದ್ದಾರೆ. ಅಪ್ಪ, ಅಮ್ಮ, ನಾನು, ತಂಗಿಯವರಿಂದ ಕೂಡಿದಾಗಿದೆ ನನ್ನ ಕುಟುಂಬ. ನನ್ನ ಅಪ್ಪ ಇಲ್ಕಟ್ರೀಷನ್ ಆಗಿ ಕೆಲಸ ಮಾಡುತಿದ್ದಾರೆ. ಅಮ್ಮ ಮನೆಯಲ್ಲಿಯೆ ಕೆಲಸ ಮಾದುತಿದ್ದಾರೆ. ತಂಗಿ ಬೆಂಗಳೂರಿನಲ್ಲಿ ಎಂ. ಕೋಂ ಎರಡನೇ ವರ್ಷ ವಿದ್ಯಾರ್ಧಿನಿಯಾಗಿ ಔದುತಿದ್ದಾಳೆ. ನನಗೆ ಈಗ ಇಪ್ಪತ್ಮೂರು ವರ್ಷವಾಗಿದೆ.

ನುನಾ ಒಂದನೆ ತರಗತಿಯಿಂದ ಹತ್ತನೆಯ ತರಗತಿವರೆ ಕಲಿತದ್ದು ಉಳಿಕ್ಕಲ್ ಪಿ ಕೆ ಪಿ ಹ್ ಸ್ ಸ್ ಶಾಲೆಯಲ್ಲಿ. ನನ್ನ ಹತ್ತನೇ ತರಗತಿಯ ನಂತರ ಪುರೋಹಿತನಾಗುವ ಇಚ್ಚೆಯಿಂದ ಸಿ.ಎಂ.ಐ ಸಭೆಗೆ ಸೇರಿದ್ದನು. ಪುರೋಹಿತ ಪಠನದ ಮೊದಲ ಮೂರು ವರ್ಷ ಮೈಸೂರಿನಲ್ಲಿ ಆಗಿತ್ತು. ನನ್ನ ಪದವಿಪೂರ್ವ ಶಿಕ್ಷಣವನ್ನು ಕ್ರೈಸ್ಟ್ ಪದವಿಪೂರ್ವ ಕಾಲೇಜಿನಲ್ಲಿ ಮಾಡಲಾಗಿತ್ತು.

ನವಸನ್ಯಾಸ

[ಬದಲಾಯಿಸಿ]

ನನ್ನ ನವಸನ್ಯಾಸ ಪರಿಶೀಲನಕ್ಕಾಗಿ ಕೇರಳದ ಕಾಲಿಕಟ್ಟಿಗೆ ಹೋಗಿದ್ದೆನು. ಅಲ್ಲಿ ಎರಡು ವರ್ಷ ಸನ್ಯಾಸಜೀವನದ ಬಾಲ್ನಪಾಟವನ್ನು ಕಲಿತಿತೆನು. ಎರಡೆನೇ ವರ್ಷದ ಕೊನೆಗೆ ವ್ರತವಾಗ್ದಾನವನ್ನು ಮಾಡಿ ಸಭೆಯ ವಸ್ತ್ರವನ್ನು ಸ್ವೀಕರಿಸಿದೆನು.

ತತ್ವಶಾಸ್ತ್ರ

[ಬದಲಾಯಿಸಿ]
ನನ್ನ ನವಸನ್ಯಾಸದ ನಂತರ ತತ್ವಶಾಸ್ತ್ರ ಕಲಿತೆಕಾಗಿ ಧರ್ಮರಾಮ್ ಕಾಲೇಜಿಗೆ ಬಂಧನು. ಅಲ್ಲಿ ಧರ್ಮರಾಮ್ ವಿದ್ಯಾಕ್ಷೇತ್ರದಲ್ಲಿ ತತ್ವಶಾಸ್ತ್ರ ಕಲಿದೆನು. ನನ್ನ ಜೀವನದಲ್ಲಿ ನಾನು ಬಹಳ ಸಂತೋಷವನ್ನು ಅನುಭವಿಸದ ಕಾಲವಾಗಿತ್ತು ಈ ಎರಡು ವರ್ಷಗಳು. ಪ್ರಯಾಣವನ್ನು ಬಹಳ ಇಷ್ಟಪಡುವವರ ಗುಂಡಿನಲ್ಲಿರುವವರಲ್ಲಿ ನಾನು ಒಬ್ಬನಾಗಿದ್ದೇನೆ. ನಾನು ಕರ್ನಾಟಕ, ಕೇರಳ, ತಮಿಳುನಾಡು ಎಂಬ ರಾಜ್ಯಗಳಲ್ಲಿರುವ ಹೆಚ್ಚಿನ ಸ್ಥಳಗಳನ್ನು ಬೇಟಿಮಾಡಿದ್ದೇನೆ. ಅದರೊಂದಿಗೆ ಉತ್ತರ ಭಾರತದ ದೆಹಲಿ, ನಾಗಪೂರ, ಹೈದರಾಬಾದ್, ಹರಿದ್ವಾರ್, ಋಷಿಕೇಶ್ ಮೊದಲಾದ  ಸ್ಥಳಗಳನ್ನು ಸಂದರ್ಶಿಸುವ ಭಾಗ್ಯ ನನಗೆ ಲಭಿಸದೆ. ನಾನು ಸಂದರ್ಶನಮಾಡಿರುವವರಲ್ಲಿ ನನಗೆ ಅತ್ಯಂತ ಇಷ್ಟವಾಗಿರುವ ಸ್ಥಳ ಎಂದರೆ ಉಟ್ಟಿ ಹಾಗು ಮೈಸೂರು ಆಗಿದೆ. ಇಲ್ಲಿನ ವಾತಾವರಣ ನನಗೆ ಬಹಳ ಆಕರ್ಷಣೆಯಾವಾಗಿತ್ತು.

ನಾನು ಶಾಲೆಯಲ್ಲಿ ಅಧ್ಯಯನ ಮಾಡುತ್ತಿದ್ದಾಗ ಪೇಂಟಿಂಗ್ ಮತ್ತು ಡ್ರಾಯಂಗ್ನಲ್ಲಿ ತುಂಬಾ ಒಳ್ಳೆಯದು ಮತ್ತು ಕ್ರೀಡಾ ಮತ್ತು ಕಲೆಗಳಲ್ಲಿ ನಾನು ಅನೇಕ ಬೆಲೆಗಳನ್ನು ಪಡೆದಿದ್ದೇನೆ. ನಾನು ಸೆಮಿನರಿಗೆ ಸೇರಿದಾಗ ನಾನು ಹಬ್ಬ ಮತ್ತು ಆಚರಣೆ ಇಲಾಖೆಗೆ ಆಯ್ಕೆಯಾಯಿತು, ಏಕೆಂದರೆ ನಾನು ಕಲೆಯಲ್ಲಿ ತುಂಬಾ ಒಳ್ಳೆಯವನೆಂದು ಅವರಿಗೆ ತಿಳಿದಿದೆ.ಇನ್ನೂ ಪಾದ್ರಿಯಾಗಲು ನನಗೆ ಏಳು ವರ್ಷ ಬೇಕು.