ಸದಸ್ಯ:Thanushree. M/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆರೋಗ್ಯಕ್ಕೆ ಹಿತವಾದ ಏಲಕ್ಕಿ[ಬದಲಾಯಿಸಿ]

ಏಲಕ್ಕಿ ಸಿಹಿ-ತಿನಿಸುಗಳ ರುಚಿ ಹೆಚ್ಛಿಸುತ್ತದೆ, ಅಷ್ಟೇ ಅಲ್ಲದೆ ಆರೋಗ್ಯದಾಯಕವೂ ಹೌದು. ಆದರೆ ಇದು ಕೂಡ ಅತಿಯಾದರೆ ಉಷ್ಣ, ಆದರಿಂದ ಹಿತಮಿತವಾಗಿ ಬಳಸಿ

  • ಏಲಕ್ಕಿಯಿಂದ ಅಜೀರ್ಣ ನಿವಾರಣೆ ಯಾಗುತ್ತದೆ.
  • ಏಲಕ್ಕಿ ತಿನ್ನುವುದರಿಂದ ತಲೆ ನೋವು ನಿವಾರಣೆಯಾಗುತ್ತದೆ.
  • ಬಾಯಿಯ ದುರ್ಗಂಧ ನಿವಾರಣೆಗೆ ಸಹಕಾರಿ.
  • ಏಲಕ್ಕಿಯನ್ನು ಊಟದ ನಂತರ ಸೇವಿಸುವುದರಿಂದ ವಿಷಕಾರಿ ಉತ್ಪತ್ತಿಯಾಗುವುದಿಲ್ಲ.
  • ಏಲ್ಲಕ್ಕಿಯಿಂದ ರಕ್ತ ಪರಿಚಲನೆ ಸರಾಗವಾಗಿ ನೆಡೆಯುತ್ತದೆ.
  • ಅಸ್ತಮ ಮತ್ತು ಉಸಿರಾಟದ ತೊಂದರೆ ಇರುವವರು ಏಲಕ್ಕಿಯನ್ನು ಹಿತ-ಮಿತವಾಗಿ ಬಳಸಬೇಕು.