ಸದಸ್ಯ:Thanushree. M/ನನ್ನ ಪ್ರಯೋಗಪುಟ
ಆರೋಗ್ಯಕ್ಕೆ ಹಿತವಾದ ಏಲಕ್ಕಿ[ಬದಲಾಯಿಸಿ]
ಏಲಕ್ಕಿ ಸಿಹಿ-ತಿನಿಸುಗಳ ರುಚಿ ಹೆಚ್ಛಿಸುತ್ತದೆ, ಅಷ್ಟೇ ಅಲ್ಲದೆ ಆರೋಗ್ಯದಾಯಕವೂ ಹೌದು. ಆದರೆ ಇದು ಕೂಡ ಅತಿಯಾದರೆ ಉಷ್ಣ, ಆದರಿಂದ ಹಿತಮಿತವಾಗಿ ಬಳಸಿ
- ಏಲಕ್ಕಿಯಿಂದ ಅಜೀರ್ಣ ನಿವಾರಣೆ ಯಾಗುತ್ತದೆ.
- ಏಲಕ್ಕಿ ತಿನ್ನುವುದರಿಂದ ತಲೆ ನೋವು ನಿವಾರಣೆಯಾಗುತ್ತದೆ.
- ಬಾಯಿಯ ದುರ್ಗಂಧ ನಿವಾರಣೆಗೆ ಸಹಕಾರಿ.
- ಏಲಕ್ಕಿಯನ್ನು ಊಟದ ನಂತರ ಸೇವಿಸುವುದರಿಂದ ವಿಷಕಾರಿ ಉತ್ಪತ್ತಿಯಾಗುವುದಿಲ್ಲ.
- ಏಲ್ಲಕ್ಕಿಯಿಂದ ರಕ್ತ ಪರಿಚಲನೆ ಸರಾಗವಾಗಿ ನೆಡೆಯುತ್ತದೆ.
- ಅಸ್ತಮ ಮತ್ತು ಉಸಿರಾಟದ ತೊಂದರೆ ಇರುವವರು ಏಲಕ್ಕಿಯನ್ನು ಹಿತ-ಮಿತವಾಗಿ ಬಳಸಬೇಕು.