ಸದಸ್ಯ:Teju2friends/ಸಹಾಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪದಗಳ ಅರ್ಥ ತೋರಿಸುವ ಸ್ಕ್ರಿಪ್ಟ್[ಬದಲಾಯಿಸಿ]

ಈ ಸ್ಕ್ರಿಪ್ಟ್ ಲೇಖನವನ್ನು ಸಂಪಾದಿಸುವಾಗ ಕನ್ನಡ ಅಥವ ಇಂಗ್ಲಿಷ್ ಪದಗಳ ಅರ್ಥವನ್ನು ತೋರಿಸುತ್ತದೆ[೧].
ಉದಾಹರಣೆ


ಸ್ಕ್ರಿಪ್ಟ್ ಅನ್ನು ಸೇರಿಸಿಕೊಳ್ಳುವುದು[ಬದಲಾಯಿಸಿ]

ನಿಮ್ಮ vector.js ಪುಟದಲ್ಲಿ ಕೆಳಗಿನ ಸಾಲನ್ನು ಸೇರಿಸಿ (ನಿಮ್ಮ ಸದಸ್ಯ ಖಾತೆಯು XYZ ಆಗಿದ್ದಲ್ಲಿ ಬದಲಾಗಬೇಕಿರುವ ಪುಟ ಸದಸ್ಯ:‍XYZ/vector.js).

importScript('kn:User:Teju2friends/define-it.js');

ನಂತರ Ctrl+F5 ಅಥವಾ Ctrl ಕೀಲಿಯೊಂದಿಗೆ Refresh ಮಾಡಿ.

ಎಲ್ಲಾ ಸ್ಕ್ರಿಪ್ಟ್ ಅನ್ನು ಸೇರಿಸಿಕೊಳ್ಳುವುದು[ಬದಲಾಯಿಸಿ]

importScript('kn:User:Teju2friends/define-it.js');
importScript('kn:User:Teju2friends/number-edit.js');
importScript('kn:User:Teju2friends/space-edit.js');

ಉಪಯೋಗಿಸುವುದು ಹೇಗೆ[ಬದಲಾಯಿಸಿ]

ವಿಕಿಪೀಡಿಯಾದ ಯಾವುದೇ ಲೇಖವವನ್ನು ಸಂಪಾದಿಸುವಾಗ textbox ಒಳಗೆ ಯಾವುದೇ ಕನ್ನಡ ಅಥವಾ ಇಂಗ್ಲಿಷ್ ಪದಗಳಮೇಲೆ ಡಬಲ್‌ಕ್ಲಿಕ್ ಮಾಡಿ.

  • Books ಪದದ ಅರ್ಥ ಬೇಕಿದ್ದರೆ Book ಅನ್ನು ಡಬಲ್‌ಕ್ಲಿಕ್ ಮಾಡಿ (Book ಮತ್ತು s ನಡುವೆ ಒಂದು space ನೀಡಿ ಡಬಲ್‌ಕ್ಲಿಕ್ ಮಾಡಿ).
  • ಪುಸ್ತಕಗಳು ಪದದ ಅರ್ಥ ಬೇಕಿದ್ದರೆ ಪುಸ್ತಕ ಅನ್ನು ಡಬಲ್‌ಕ್ಲಿಕ್ ಮಾಡಿ ('ಪುಸ್ತಕ' ಮತ್ತು 'ಗಳು' ನಡುವೆ ಒಂದು space ನೀಡಿ ಡಬಲ್‌ಕ್ಲಿಕ್ ಮಾಡಿ).
  • ಮುಚ್ಚು/Close ಮೇಲೆ ಕ್ಲಿಕ್ ಮಾಡಿ ಅರ್ಥ ಸೂಚಕವನ್ನು ಮುಚ್ಚಬಹುದು.
  • ವಿ.ಸೂ: ಇದು ನೆಟ್‌ವರ್ಕ್ ವೇಗವನ್ನು ಅವಲಂಬಿಸಿರುತ್ತದೆ.

ಬ್ರೌಸರ್ ಬೆಂಬಲ[ಬದಲಾಯಿಸಿ]

ಈ ಸ್ಕ್ರಿಪ್ಟ್ ಅನ್ನು ಕೆಳಗಿನ ಬ್ರೌಸರ್‌ಗಳಲ್ಲಿ ಪರೀಕ್ಷಿಸಲಾಗಿದೆ.

ಸ್ಕ್ರಿಪ್ಟ್ ಅನ್ನು ತೆಗೆಯುವುದು[ಬದಲಾಯಿಸಿ]

ನಿಮ್ಮ vector.js ಪುಟದಲ್ಲಿ ಮೊದಲು ಸೇರಿಸಿದ ಸಾಲನ್ನು ತೆಗೆಯಿರಿ. ನಂತರ Ctrl+F5 ಅಥವಾ Ctrl ಕೀಲಿಯೊಂದಿಗೆ Refresh ಮಾಡಿ.

ಹೇಗೆ ಕಾರ್ಯನಿರ್ವಹಿಸುತ್ತದೆ?[ಬದಲಾಯಿಸಿ]

AJAX ತಂತ್ರಜ್ಞಾನ ಉಪಯೋಗಿಸಿ ಕನ್ನಡ ವಿಕ್ಷನರಿಯಿಂದ[೨] ಪದದ ಅರ್ಥವನ್ನು ಹೆಕ್ಕಿ ತರುತ್ತದೆ.

ಉಲ್ಲೇಖಗಳು[ಬದಲಾಯಿಸಿ]