ಸದಸ್ಯ:Swetha174

ವಿಕಿಪೀಡಿಯ ಇಂದ
Jump to navigation Jump to search

ಹುಟ್ಟು[ಬದಲಾಯಿಸಿ]

UB City Bangalore.JPG

ನನ್ನ ಹೆಸರು ಶ್ವೇತಾ. ನಾನು ಹುಟ್ಟಿದ್ದು ಬೆಂಗಳೂರು, ರಿಪಬ್ಲಿಕ್ ಆಸ್ಪತ್ರೆಯಲ್ಲಿ. ನಾನು ಹುಟ್ಟಿದ ದಿನಾಂಕ ೧೦-೫-೧೯೯೯ ರಂದು. ನನ್ನ ತಂದೆಯ ಹೆಸರು ರವಿಕುಮಾರ್ ಮತ್ತು ತಾಯಿ ಶಾಂತಿ. ನನ್ನಗೆ ಇಬ್ಬರು ಒಡಹುಟ್ಟಿದವರು. ಒಂದು ಅಕ್ಕ ಮತ್ತು ಒಂದು ಅಣ್ಣಾ.

ಕುಟುಂಬ[ಬದಲಾಯಿಸಿ]

Family.JPG

ನನ್ನ ಅತ್ಯುತ್ತಮ ಸ್ನೇಹಿತ ನನ್ನ ಅಕ್ಕ. ನನಗೆ ಎಲ್ಲಾ ರೀತಿಯಲ್ಲೂ, ವಿಷಯದಲ್ಲೂ ನನ್ನ ಜೊತೆಯಲ್ಲೇ ಇದ್ದು ನನಗೆ ದಾರಿ ತೋರಿಸಿ ರಕ್ಷಣೆಮಾಡುತಾರೆ. ನನ್ನ ಅಕ್ಕ ನನಗೆ ೧೦ ವರ್ಷ ಹಿರಿಯವರು ಮತ್ತು ಅಣ್ಣಾ ೫ ವರ್ಷ ಹಿರಿಯವರು. ನಾನೆ ನನ್ನ ಕುಟುಂಬದಲ್ಲಿ ಕೊನೆಯ ಮಗಳು. ನಮ್ಮ ಮನೆಯಲ್ಲಿ ಒಟ್ಟು ೭ ಜನ ಇದೀವಿ. ನನ್ನ ಬಾಲ್ಯದಿಂದಲ್ಲೊ ನನ್ನ ಅಣ್ಣನೊಡನೆ ಜಗಳ ಆಡುತಾಲೆಇರುತಿನಿ.

ವಿಧ್ಯಾಭ್ಯಾಸ[ಬದಲಾಯಿಸಿ]

ನಾನು ನನ್ನ ಶಾಲಾ ದಿನದ ೭ನೇ ತರಗತಿಯ ಚೆನ್ನಮ್ಮ ಪ್ರಾಥಮಿಕ ಶಾಲೆ

SCHOOL.JPG

ಯಲ್ಲಿ ಮಾಡಿದೆ. ಆದರೆ ಶಾಲೆ ಮನಗೆ ದೂರ ಇದ್ದ ಕಾರಣ ನನ್ನ ತಂದೆ ಮನೆ ಅತಿರ ಇದ್ದ ನನ್ನನ್ನು ಮಿತ್ರಾಲಯ ಶಾಲೆಯಲ್ಲಿ ೮ನೇ ತರಗತಿಗೆ ಸೇರಿಸಿದರು. ಅಲ್ಲಿ ಸೇರಿದ ಮೇಲೆ ಸ್ನೇಹಿತರು ಅಷ್ಟು ಇಡಿಸಲಿಲ್ಲಾ. ನನ್ನ ೧೦ನೇ ತರಗತಿಯಲ್ಲಿ ೮೫.೪೫ ಅಂಕಗಳನ್ನು ಗಳಿಸಿದೆ. ಹಾಗೆಯೇ ಗಣಿತದಲ್ಲಿ ೯೯ ಅಂಕಗಳನ್ನು ಗಳಿಸಿದ. ಪಿ.ಯು.ಸಿ ಗೇ ಕ್ರೈಸ್ಟ್ ಕಾಲೇಜಿಗೆ ಸೇರಬೇಕೆಂದು ತುಂಬಾ ಪ್ರಯತ್ನ ಪಟ್ಟೆ ಯಾಕೆಂದರೆ ಕ್ರೈಸ್ಟ್ ಕಾಲೇಜಿನಲ್ಲಿ ಓದುವುದು ನನಗೆ ಕನಸಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಆದ್ದರಿಂದ ನನ್ನ ತಂದೆ ಜೈನ್ ಕಾಲೇಜಿನಲ್ಲಿ ಸೇರಿಸಿದರು, ಒಂದು ದಿನ ಹೋಗಲು ಇಷ್ಟು ಆಗಿರಲಿಲ್ಲ, ಆ ಪರಿಸರಕ್ಕೆ ಹೊಂದು ಹೋಗಲು ಸಾಧ್ಯವಾಗುತ್ತಿರಲ್ಲಿಲಾ. ಹೇಗೋ ಒಂದು ವರ್ಷ ಆಮೇಲೆ ಹೊಂದುಕೊಂಡೆ. ಪಿ.ಯು.ಸಿ ಯಲ್ಲಿ ೯೦.೮೨ ಅಂಕಗಳನ್ನು ಗಳಿಸಿದೆ. ಎರಡು ವಿಷಯದಲ್ಲಿ ೧೦೦ ಅಂಕಗಳನ್ನು ಗಳಿಸಿದೆ.ತಂದೆ ನನ್ನ ಅಂಕಗಳೊಂದಿಗೆ ಸಂತೋಷ ಮತ್ತು ಹೆಮ್ಮೆಪಡುತ್ತಿದ್ದರು. ನನ್ನ ಮೊದಲನೆಯ ಕನಸು ಒಳೆಯ ಅಂಕಗಳನ್ನು ಗಳಿಸಿ ಕ್ರೈಸ್ಟ್  ಯೂನಿವರ್ಸಿಟಿ ಸೆರೆಬೆಕೆಂದು, ಕೊನೆಯಲ್ಲಿ ನೆರವೇರಿತು. ಈಗ ಬಿ. ಕಾಂಮ್ ಸೇರಿದೆ. ಇಲ್ಲಿ ಸ್ನೇಹಿತರು ಕೊಡ ಮೊದಲ ದಿನವೇ ಹೊಂದಿಕೊಂಡು ಮಾತನಾಡಿದರು.

ಹವ್ಯಾಸಗಳು[ಬದಲಾಯಿಸಿ]

Girl Sketch .jpg

ನನಗೆ ಚಿತ್ರ ಬಿಡಿಸುವುದರಲ್ಲಿ ಆಸಕ್ತಿ ಇತ್ತು. ಅದರಲ್ಲಿ ಬಾಗವಹಿಸುತಿದ್ದೆ . ನನಗೆ ಗಣಿತದ ವಿಷಯದಲ್ಲಿ ತುಂಬಾ ಆಸಕ್ತಿ ಇತ್ತು.ನಾನು ಚಿತ್ರ ಬಿಡಿಸುವುದರಲ್ಲಿ ಬುದ್ಧಿವಂತೆ. ನನಗೆ ಚಿತ್ರ ಕಾಲದಲ್ಲಿ ತುಂಬಾ ಆಸಕ್ತಿ ಇದೆ. ಸಮಾಜ ಸೇವೆಯಲ್ಲಿ ತೊಡಗಿಕೊಳ್ಳುವದರಲ್ಲಿ ಆಸಕ್ತಿ ಇದೆ. ನನಗೆ ಹಾಡು ಕೀಳುವುದು ತುಂಬಾ ಇಷ್ಟ. ನನಗೆ ಬೇಜಾರು ಆದಗಲ್ಲಾ ಹಾಡು ಕೇಳುತ್ತೇನೆ. ನಾನು ಬಿಡುವಿನ ವೇಳೆಯಲ್ಲಿ ನನ್ನ ಅಣ್ಣನ ಜೊತೆ ಮಾತನಾಡುತ್ತಾ ಅಟವಾಡುತೇನೆ.