ಸದಸ್ಯ:Swaroop PJ

ವಿಕಿಪೀಡಿಯ ಇಂದ
Jump to navigation Jump to search
ಸ್ವರೂಪ್ ಪಿ.ಜೆ
Swaroop PJ.jpg
Recent photograph of ,2016
ಜನ್ಮನಾಮ
ಸ್ವರೂಪ್ ಪಿ.ಜೆ

೦೪/೦೨/೧೯೯೭
ರಾಷ್ಟ್ರೀಯತೆಭಾರತ
ವಿದ್ಯಾಭ್ಯಾಸಬಿ.ಕಾಂ ಹನರ್ಸ್,ಕ್ರೈಸ್ಟ್ ಯೂನಿವರ್ಸಿಟಿ
ವೃತ್ತಿವಿದ್ಯಾರ್ಥಿ
ಎತ್ತರ೫.೩ ಅಡಿ
ಬಾಳ ಸಂಗಾತಿ(ಗಳು)-ಮದುವೆಯಾಗಿಲ್ಲ-
ಪೋಷಕರು(s)ಪಿ.ಓ ಜಯಶಂಕರ್ ಮೂರ್ತಿ ಹಾಗು ಸುಮಾ ಎಮ್.ವಿ.

ಜನನ[ಬದಲಾಯಿಸಿ]

ನನ್ನ ಹೆಸರು ಸ್ವರೂಪ್.ಪಿಜೆ.ನಾನು ೪ ಫೆಬ್ರವರಿ ೧೯೯೭ರಲ್ಲಿ ತಿಪಟೂರಿನಲ್ಲಿ ಜನೆಸಿದೆನು.ನಾನು ಹುಟ್ಟಿದ್ದು ಮತ್ತು ಬೆಳೆದ್ದಿದ್ದು ತಿಪಟುರಿನಲ್ಲೇ ಆದರು ನನ್ನ ನಿಜವದ ಊರು ಚಿಕ್ಕಮಗಳುರು ಜಿಲ್ಲೆಯ ಕಡೂರು ತಾಲ್ಲೂಕಿನ ಪಂಚನಹಳ್ಳಿ.ನನ್ನ ತಂದೆಯ ಹೆಸರು ಪಿ.ಓ ಜಯಶಂಕರ್ ಮೂರ್ತಿ.ಇವರು ಪೂರ ಚಿಕ್ಕಮಗಳುರು ಜಿಲ್ಲೆಗೆ ಸಿಮೆಂಟನ್ನು ಮಾರುತ್ತಾರೆ.ನನ್ನ ತಾಯಿಯ ಹೆಸರು ಸುಮಾ ಎಮ್.ವಿ. ಇವರು ಮನೆಯಲ್ಲೆ ಕೆಲಸವನ್ನು ಮಾಡಿಕೊಂಡು ಇರುತ್ತಾರೆ.ನನಗೆ ಒಬ್ಬಳು ತಂಗಿ ಇದ್ದಳೆ, ಅವಳು ಚಿಕ್ಕಮಗಳೂರಿನಲ್ಲಿ ಇರುವ ಅಂಬರ್ ವ್ಯಲಿ ವಸತಿ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಓದುತಿದ್ದಾಳೆ.

ಶಿಕ್ಷಣ[ಬದಲಾಯಿಸಿ]

ಇನ್ನು ನನ್ನ ಬಗ್ಗೆ ಹೆಳಬೇಕೆಂದರೆ,ನಾನು ೭ನೇ ತರಗತಿಯ ತನಕ ನಾನು ತಿಪಟೂರಿನಲ್ಲಿ ಕಲ್ಪತರು ಸೆಂಟ್ರಲ್ ಸ್ಕೂಲ್ ಎಂಬ ಶಾಲಿಯಲ್ಲಿ ಓದಿದೆ.೮ನೇ ತರಗತಿಯಿಂದ ಪ್ರೆಸಿಡೆಸ್ಸಿ ಪಬ್ಲಿಕ್ ಸ್ಕೂಲ್ ಎಂಬ ಶಾಲೆಯಲ್ಲಿ೧೦ನೇ ತರಗತಿಯ ತನಕ ಓದಿದೆ.ಆಮೇಲೆ ನನ್ನ ಪಿಯುವನ್ನು ಕ್ರೈಸ್ಟ್ ಪಿಯು ರೆಸಿಡೆನ್ಶಿಯಲ್ ಕಾಲೇಜಿನಲ್ಲಿ ಓದಿದೆ.ಈಗ ನಾನು ಕ್ರೈಸ್ಟ್ ಯುನಿವರ್ಸಿಟಿನಲ್ಲಿ ಬಿಕೊಮ್ ಎಚ್ ನಲ್ಲಿ ಓದುತಿದ್ದೇನೆ.

ಹವ್ಯಾಸಗಳು[ಬದಲಾಯಿಸಿ]

ನನ್ನ ಹವ್ಯಾಸಗಳು,ಹಾಡು ಕೇಳುವುದು,ಕ್ರಿಕೆಟ್ ಆಡುವುದು ಮತ್ತು ಟಿವಿ ನೊಡುವುದು.ನನಗೆ ಕ್ರೀಡೆಯಲ್ಲಿ ಕ್ರಿಕೆಟ್ ಎಂದರೆ ತುಂಬ ಇಷ್ಟ ಅದರಲ್ಲು ಧೊನಿ ಎಂದರೆ ತುಂಬ ಇಷ್ಟ.ನನಗೆ ಹಾಡಿನಲ್ಲಿ ಇಡಿಮ್ ಎಂದರೆ ತುಂಬ ಇಷ್ಟ.ನಾನು ಹುಟ್ಟಿದಾಗಲಿಂದನು ನನ್ನ ತಂದೆ ತಾಯಿಯನ್ನು ಬಿಟ್ಟಿ ಬೆಳೆದಿದ್ದೇನೆ.ನಾನು ನಮ್ಮ ಹುಟ್ಟಿದಾಗಲಿಂದಲು ನಮ್ಮ ಅಜ್ಜಿಯ(ತಾಯಿಯ ತಾಯಿ) ಮನೆಯಲ್ಲಿ ಬೆಳೆದಿದ್ದೇನೆ.

ಜೆರ್ಮನಿಯ ನೆನಪುಗಳು[ಬದಲಾಯಿಸಿ]

ನನ್ನ ಜಿವನದಲ್ಲಿ ಮರೆಯಲಗದ ಘಟನೆಗಳು ನಾನು ಪಿಯುವನ್ನು ಕ್ರೈಸ್ಟ್ ಪಿಯು ವಸತಿ ಕಾಲೇಜಿನಲ್ಲಿ ಒದುತ್ತಿರುವಾಗ. ನಾನು ದ್ವಿತಿಯ ಪಿಯುವಿನಲ್ಲಿ ಇರುವಾಗ ನಮಗೆ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮದಿಂದ ಜರ್ಮನಿಗೆ ಹೋಗುವ ಅವಕಾಶ ಸಿಕ್ಕಿತ್ತು.ನಾನು ತುಂಬ ಕಷ್ಟಪಟ್ಟು ಓದ್ದಿದ್ದರಿಂದ ನನಗೆ ಜರ್ಮನಿಗೆ ಹೋಗುವ ಅವಕಾಶ ಸಿಕ್ಕಿತ್ತು. ನನು ಅಲ್ಲಿಗೆ ಹೋಗಿ ತುಂಬ ಮಜ ಮಾಡಿದೆ.ಅವರು ಸಹಿತ ಇಲ್ಲಿಗೆ ಬಂದಗಲು ಸಹಿತ ತುಂಬ ಮಜ ಮಡಿದೆವು.ನಾವು ಮೋದಲನೆಯ ದಿನ ಅವರು ಇಲ್ಲಿಗೆ ಬಂದಾಗ ನಾವು ಅವರನ್ನು ವಂಡರ್ ಲಾಗೆ ಕರೆದುಕೊಂಡು ಹೋಗಿದ್ದೆವು. ನಾವು ಅವರನ್ನು ಅಲ್ಲಿಗೆ ಕರೆದುಕೊಂಡು ಹೊಗ್ಗಿದ್ದರಿಂದ ಒಬ್ಬರನೊಬ್ಬರನ್ನು ಪರಿಚಯ ಮಡಿಕೊಳ್ಳಲು ಸುಲಬವಾಯಿತು.ನಾವು ಕೂಡ ಅಲ್ಲಿಗೆ ಹೊದಾಗ ಅವರು ನಮ್ಮನ್ನು ಚಿನ್ನಾಗಿ ನೋಡಿಕೊಂಡರು.ನಮ್ಮನ್ನು ಅವರು ಗುಡ್ಡಕ್ಕೇ ಕರೆದುಕೊಂಡು ಹೊಸದಾಗ ನಮಗಂತು ಯಾವುದೊ ಸ್ವರ್ಗಕ್ಕೆ ಹೊದಹಾಗೆ ಅನ್ನಿಸಿತು.ನವು ಅಲ್ಲಿಗೆ ಹೋದಾಗ ಮಂಜಿನ ಗೆಡ್ಡೆಗಳು ಇರಲಿಲ್ಲ, ಆದರು ನಾವು ಅಲ್ಲಿ ತುಂಬ ಮಜಾ ಮಾಡಿದೆವು.ಇದನ್ನೆಲ್ಲ ನಾನು ಜಿವನದಲ್ಲಿ ಮರೆಯಲು ಸಾದ್ಯವಾಗುವುದಿಲ್ಲಾ.ನಾನು ಪಿಯುವಿನಲ್ಲಿ ಇದ್ದಾಗಾ ನನ್ನ ಸ್ನೆಹಿತರ ಜೊತೆ ತುಂಬ ಮಜಮಾಡಿದೆ.ನಮ್ಮ ರೊಮ್ನಲ್ಲಿ ಎಲ್ಲರು ಬರುತಿದ್ದರು ಅಲ್ಲಿ ೨ವಷ್ರ ೨ನಿಮಿಷ ತರ ಇತ್ತು.