ವಿಷಯಕ್ಕೆ ಹೋಗು

ಸದಸ್ಯ:Sumanth T V/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಒಮ್ಮೆ ಬನ್ನಿ ದಕ್ಷಿಣ ಕಾಶ್ಮೀರಕೆ'

[ಬದಲಾಯಿಸಿ]

ಭಾರತವು ವೈವಿಧ್ಯಮಯವಾದ, ಸರ್ವಧರ್ಮ,  ಗಣತಂತ್ರ ರಾಷ್ಟ್ರವಾಗಿದೆ. ಭಾರತದ ಕರ್ನಾಟಕ ರಾಜ್ಯವು ಕಲೆ, ಸಾಹಿತ್ಯ ಹೆಸರಾಗಿರುವ ಈ ರಾಜ್ಯವು 28 ಜಿಲ್ಲೆಗಳನ್ನು ಒಳಗೊಂಡಿದೆ. ಪ್ರತಿಯೊಂದ ಜಿಲ್ಲೆಯು ತನ್ನದೇ ಆದ ವೈಶಿಷ್ಟ್ಯತೆ, ಸಾಂಪ್ರದಾಯಿಕತೆಗೆ ಹಸರಾಗಿದೆ.  ಅಂತಹ ಜಿಲ್ಲೆಗಳಲ್ಲಿ ಕೊಡವರ ಬೀಡಾದ 'ಕೊಡಗು' ಒಂದು ಅಂತಹ ಕೊಡಗಿನಲ್ಲಿ ಹುಟ್ಟಿ ಬೆಳೆದ ನಾವೇ ಧನ್ಯರು.

ಎತ್ತ ನೋಡಿದರೂ ಗಿರಿಯ ಸಾಲುಗಳು, ಕೊಡವರ ಗಾಂಭೀರ್ಯ ಹಾಗೂ ಆದರಾತಿಥ್ಯ, ಮನಸ್ಸಿಗೆ ಮುದ ನೀಡುವ ಸುಂದರವಾದ ತಣವೆ ಕೊಡಗು

ಕೊಡಗು ಎಂದಾಕ್ಷಣ ನಮ್ಮ ಮನಸ್ಸಿಗೆ ಮೊದಲು ನೆನಪಿಗೆ ಬರುವುದು. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ, ಜೀವನದಿ ಕಾವೇರಿ, ಕೊಡಗಿನ ಕಾಫಿ ತೋಟ, ಸುಂದರ ಸ್ತ್ರೀಯರು, ಪುಟ್ಟ ಜಿಲ್ಲೆಯಾದ ಕೊಡಗು, ಕಾವೇರಿ ನದಿಯ ಉಗಮಸ್ಥಾನ

ಕೊಡಗನ್ನು 'ಭಾರತದ ಸ್ಯಾಟ್ ಲ್ಯಾಂಡ್' ಎಂದೂ ಕರೆಯುತ್ತಾರೆ. ಭಾರತಕ್ಕೆ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ, ಜನರಲ್ ಕೆ.ಎಸ್. ತಿಮ್ಮಯ ಮುಂತಾದ ಮಹಾನ್ ವಿರರು ಕೊಡುಗೆಯಾಗಿ ನೀಡಿದ ನಾಡು ಒಲಂಪಿಕ್ಸ್‌ ಗೆ ಆಯ್ಕೆಯಾದ ವಿ.ಆರ್.ರಘುನಾಥ್, ಎಸ್.ಕೆ. ಉತ್ತಪ್ಪ ಹಾಗೂ ಎಸ್.ವಿ. ಸುನಿಲ್ ಕೊಡಗಿನ ಹೆಮ್ಮೆಯ ಪುತ್ರರು, ಬ್ಯಾಡ್ಮಿಂಟನ್ ಆಟಗಾರ ರೋಹನ್ ಬೋಪಣ್ಣ, ಕ್ರಿಕೆಟ್ ಆಟಗಾರ ರಾಬಿನ್ ಉತ್ತಪರವರು ಕೊಡಗಿನವರು. ಸಿನಿ ರಂಗದಲ್ಲಿ ನಿಧಿ ಸುಬ್ಬಯ್ಯ, ಹರ್ಷಿಕಾ ಪೂಣಚ್ಯ ನೈಸಿ ಬೋಪಣ್ಣ, ಶ್ವೇತ ಚಂಗಪ್ಪರವರು ತಮ್ಮ ಅದ್ಭುತವಾದ ನಟನೆಯಿಂದ ಜನಮನ್ನಣೆಯನ್ನು ಗಳಿಸುತ್ತಿದ್ದಾರೆ. ಜೋನಿಯ ರ್ ಮುತ್ತಮ್ಮರವರು ಭಾರತದ ಪ್ರಥಮ ಮಹಿಳಾ ಆರ್ಥಿಕ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದರು.

ಹೀಗೆ ಕೊಡವರು ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆಯನ್ನು ಮುಂದುವರೆಸುತ್ತಿದ್ದಾರೆ. ಕೊಡಗನ್ನು ಹಿಂದೆ 'ಲಿಂಗರಾಜರು' ಆಳುತ್ತಿದ್ದರು. ಇವರ ಅಳ್ವಿಕೆಯ ನಂತರ 'ವೀರರಾಜೇಂದ್ರ'ರು ಕೊಡಗಿನ ರಾಜರಾದರು. ನಂತರದ ದಿನಗಳಲ್ಲಿ ಕೊಡಗು ಬ್ರಿಟಿಷರ ಆಳ್ವಿಕೆಗೊಳಗಾಗಿತ್ತು.

'ಮಡಿಕೇರಿ', 'ವಿರಾಜಪೇಟೆ' ಹಾಗೂ 'ಸೋಮವಾರಪೇಟೆ ಕೊಡಗಿದೆ - ಮೂರು ತಾಲೂಕುಗಳು ಮಡಿಕೇರಿಯು ಕೊಡಗಿನ ರಾಜಧಾನಿ ಇವು.

ಸುoದರವಾದ ತಾಣವೂ ಹೌದು. ಮಡಿಕೇರಿಯ ರಾಜಾಸೀಟ್ ನಡೆಯುವ ಆಕರ್ಷಣೀಯ ಪ್ರವಾಸಿ ತಾಣ ಇದರ ಸಮೀಪದಲ್ಲಿಯೇ ಇರುವ ಮಡಿಕೇರಿಯಲ್ಲಿ  ರಾಜರಿಂದ ನಿರ್ಮಿತವಾದ ಅತ್ಯಾದ್ಭುತವಾದ ಕೋಟೆ ಇದೆ. ಅತ್ತ ಮಡಿಕೇರಿಯಲ್ಲಿ ಇರುವ 'ಅಬ್ಬಿ' ಜಲಪಾತ, ಇತ್ತ ಅದಮಂಗಲದಲ್ಲಿರುವ "ಇರ್ಪು" ಜಲಪಾತಗಳು ಮೈನವಿರೇಳಿಸುವಂತಿವೆ. ರಾ ಪ್ರವಾಸಿಗರನ್ನು ತನ್ನತ್ತ ಸೆಳೆಯುವಂತಿವೆ. ಹಾಗೆ ಸೋಮವಾರಪೇಟೆ ತಾಲೂಕಿಗೆ ಒಳಪಡುವ ಕುಶಾಲನಗರ ದುಬಾರೆಯೆಂಬಲ್ಲಿ ಆನೆಗಳನ್ನು ಬರುವ ಶಿಬಿರವಿದೆ. ಇದು ಕೂಡ ಪ್ರಮುಖ ವೀಕ್ಷಣೆಯ ಸ್ಥಳ. ಕೊಂಡವರು ಮಾತೆ ಕಾವೇರಿ ಹಾಗೂ ಮಹಾಗುರು ಇಗ್ಗುತಪ್ಪನ ಭಕ್ತರು ಉಗ್ರ ತಪ್ಪ ದೇವಸ್ಥಾನ, ಕಾವೇರಿ ನದಿ ಉಗಮವಾದ ತಲಕಾವೇರಿ, ಭಗಂಡೇಶ್ವರ ದೇವಸ್ಥಾನ, ಓಂಕಾರೇಶ್ವರ ದೇವಸ್ಥಾನಗಳೂ ಪ್ರಮುಖವಾಗಿದೆ. ಮೈಸೂರಿನ ಸುಪ್ರಸಿದ್ದ ದಸರಕ್ಕೆ ಬಳಸುವ   ಆನೆಗ ಳನ್ನು ಕೊಡಗಿನ ತಿತಿಮತಿಯ ಕುರುಬ ಜನಾಂಗದವರು ನೋಡಿಕೊಳ್ಳುತ್ತಾರೆ  ಭಾರತಕ್ಕೆ ಟಿಬೆಟಿಯನ್ನರು ನಿರಾಶ್ರಿತರಾಗಿ ಬಂದಾಗ ಅವರು ಹಲವು ಕಾಲೊನಿಗಳಲ್ಲಿ ಮತ್ತು ಕೊಡಗಿನ ಬೈಲುಕುಪ್ಪೆಯೆಂಬಲ್ಲಿ ಮಸಿಸುತ್ತಿದ್ದರು. ಅವರು ನಿರ್ಮಿಸಿದ 'ಸುವರ್ಣ ಮಂದಿರ (ಗೋಲ್ಡನ್ ಟೆಂಪಲ್) ಪ್ರಮುಖ ಆಕರ್ಷಣೆಯಲ್ಲೊಂದು.

Coorg Culture ( costume )

ಕೊಡವರ ಮದುವೆಯ ಸಂಪ್ರದಾಯವೂ ವಿಭಿನ್ನ. ವರದಕ್ಷಿಣೆ ಎಂಬ ಸಾಮಾಜಿಕದ ಪಿಡುಗಿನ ವಿರೋಧಿಗಳು. ಗಂಡು-ಹೆಣ್ಣು ಎಂಬ ಯಾವುದೇ ಭೇದ-ಭಾವವಿಲ್ಲದೇ ಮಂಗಳಸೂತ್ರವನ್ನು ಮದುಮಗಳಿಗೆ ಆಕೆಯ ತಾಯಿ ಕಟ್ಟುತ್ತಾಳೆ. ಕೊಡವರ ಸಾಂಪ್ರದಾಯಿಕ ಉಡುಪಾದ 'ಕುಷ್ಠಬೇಲೆ' ಹಾಗೂ 'ಬೊಟ್ಸ್‌ ಪೊಡಿಯ'ವನ್ನು ಮದುಮಕ್ಕಳು ಮದುವೆಯ ದಿನದಂದು ಧರಿಸಿರುತ್ತಾರೆ. ಇನ್ನು ಮದುಮಗಳ ಆಭರಣಗಳೆಂದರೆ ಪತ್ತಾಕ್, ಕೊಕ್ತತಾತಿ, ಜೋಮಾಲೆ, ಹವಳಸರ, ಪೈನ್, ಕೃಪಿಲ್ಲಿ, ಕಾಲ್‌ಪಿಲ್ಲಿ, ಪೌಂಚ್ ಹಾಗೂ ಜೋಡಿ ಕಡ್ಡ.

ಕೊಡವರ ಸಾಂಪ್ರದಾಯಿಕ ನೃತ್ಯಗಳು 'ಉಮ್ಮತ್ತಾಟ್' ಹಾಗೂ 'ಮೊಳಕಾಟ್", ಈ ನೃತ್ಯಗಳನ್ನು ಮಹಿಳೆಯರು ಮತ್ತು ಪುರುಷರು ಯಾವುದಾದರೂ ವಿಶೇಷ ಸಂದರ್ಭಗಳಲ್ಲಿ ಪ್ರದರ್ಶಿಸುತ್ತಾರ ಕೊಡವರ ಮಾತೃಭಾಷೆ ಕೂರ್ಗಿ

ಕೊಡವರು ಮಾಂಸಾಹಾರ ಪ್ರಿಯರು, ಎಲ್ಲಾ ಮದುವೆ ಸಮಾರಂಭಗಳಲ್ಲೂ 'ನಾನ್‌ ವೆಜ್' ಕಡ್ಡಾಯ. ಕಡಂಬುಟ್ ಪಂದಿಕರಿ (ಕಡಲು-ಹಂದಿನಾರು), ಒಟ್ಟಿ-ಕೋಳಿಕರಿ (ರೊಟ್ಟಿ-ಕೋಳಿಸಾರು).

ನೂಪುಟ್ಸ್, ಪಾಪುಟ್ಸ್ ಇವುಗಳು ಸಾಂಪ್ರದಾಯಿಕ ತಿನಿಸುಗಳು, ಹುತ್ತರಿ, ಕೈಲ್ ಪೋಲ್ಸ್ ಹಾಗೂ ಕಾವೇರಿ ಸಂಕ್ರಮಣ ಪ್ರಮುಖ ಹಬ್ಬಗಳು ಕ್ಲಲ್ ಪೋಲ್ಡ್ ಪ್ರಾರಂಭಿಕ ಸುಗ್ಗಿಯ ಹಬ್ಬ, ಹುತ್ತರಿ ಸುಗ್ಗಿಯ , ಕಾವೇರಿ ಸಂಕ್ರಮಣದಂದು ಮಾತೆ ಕಾವೇರಿಯು ಉದ್ಭವಿಸುವ ದಿನ ಅವಳನ್ನು ಪೂಜಿಸುವ ದಿನ.