ಸದಸ್ಯ:Sinchana Urubail/sandbox

ವಿಕಿಪೀಡಿಯ ಇಂದ
Jump to navigation Jump to search

ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಮೋಹನ್ ಆಳ್ವ ಆಳ್ವಾಸ್ ಶಿಕ್ಷಣ ಸಂಸ್ಥೆ ದಕ್ಷಿಣದ ಜೈನ ಕಾಶಿಯೆಂದೇ ಹೇಳಲ್ಪಡುವ ಮೂಡಬಿದಿರೆಯಲ್ಲಿ ೧೯೯೫ರಲ್ಲಿ ಮೋಹನ್ ಆಳ್ವರಿಂದ ಸ್ಥಾಪಿತಗೊಂಡಿತು. ಮೋಹನ್ ಆಳ್ವರ ನೇತ್ರತ್ವದಲ್ಲಿ ಕನ್ನಡ ನಾಡು-ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ ಕಳೆದ ೧೦ ವರ್ಷಗಳಿಂದ ನಡೆದುಕೊಂಡು ಬರುತ್ತಿದೆ.

ಆಳ್ವಾಸ್ ಶಿಕ್ಷಣ ಸಂಸ್ಥೆ[ಬದಲಾಯಿಸಿ]

ಆಳ್ವಾಸ್ ಪ್ರೌಡ ಶಾಲೆ[ಬದಲಾಯಿಸಿ]

  1. ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ
  2. ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆ

ಆಳ್ವಾಸ್ ಪದವಿ ಕಾಲೇಜು[ಬದಲಾಯಿಸಿ]

  1. ಬಿ.ಎ
    1. ಪತ್ರಿಕೋದ್ಯಮ
  2. ಬಿ.ಕಾಂ
  3. ಬಿ.ಬಿ.ಎಂ

ಆಳ್ವಾಸ್ ತಾಂತ್ರಿಕ ವಿದ್ಯಾಲಯ[ಬದಲಾಯಿಸಿ]

Akrura1

ಆಳ್ವಾಸ್ ವಿಶ್ವ ನುಡಿಸಿರಿ-ವಿರಾಸತ್[೧]

ಉಲ್ಲೇಖ[ಬದಲಾಯಿಸಿ]

  1. http://vijaykarnataka.indiatimes.com/articleshow/27756003.cms