ವಿಷಯಕ್ಕೆ ಹೋಗು

ಸದಸ್ಯ:Sinchana Urubail/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಮೋಹನ್ ಆಳ್ವ ಆಳ್ವಾಸ್ ಶಿಕ್ಷಣ ಸಂಸ್ಥೆ ದಕ್ಷಿಣದ ಜೈನ ಕಾಶಿಯೆಂದೇ ಹೇಳಲ್ಪಡುವ ಮೂಡಬಿದಿರೆಯಲ್ಲಿ ೧೯೯೫ರಲ್ಲಿ ಮೋಹನ್ ಆಳ್ವರಿಂದ ಸ್ಥಾಪಿತಗೊಂಡಿತು. ಮೋಹನ್ ಆಳ್ವರ ನೇತ್ರತ್ವದಲ್ಲಿ ಕನ್ನಡ ನಾಡು-ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ ಕಳೆದ ೧೦ ವರ್ಷಗಳಿಂದ ನಡೆದುಕೊಂಡು ಬರುತ್ತಿದೆ.

ಆಳ್ವಾಸ್ ಶಿಕ್ಷಣ ಸಂಸ್ಥೆ

[ಬದಲಾಯಿಸಿ]

ಆಳ್ವಾಸ್ ಪ್ರೌಡ ಶಾಲೆ

[ಬದಲಾಯಿಸಿ]
  1. ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ
  2. ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆ

ಆಳ್ವಾಸ್ ಪದವಿ ಕಾಲೇಜು

[ಬದಲಾಯಿಸಿ]
  1. ಬಿ.ಎ
    1. ಪತ್ರಿಕೋದ್ಯಮ
  2. ಬಿ.ಕಾಂ
  3. ಬಿ.ಬಿ.ಎಂ

ಆಳ್ವಾಸ್ ತಾಂತ್ರಿಕ ವಿದ್ಯಾಲಯ

[ಬದಲಾಯಿಸಿ]
Akrura1

ಆಳ್ವಾಸ್ ವಿಶ್ವ ನುಡಿಸಿರಿ-ವಿರಾಸತ್[]

ಉಲ್ಲೇಖ

[ಬದಲಾಯಿಸಿ]
  1. http://vijaykarnataka.indiatimes.com/articleshow/27756003.cms