ಸದಸ್ಯ:Shreekrishnapai/ನನ್ನ ಪ್ರಯೋಗಪುಟ
ಹೆಸರು ಶ್ರೀಕೃಷ್ಣ ಪೈ.ನಾನು ಪ್ರಥಮ ಬಿ.ಎಸ್.ಇ ಅನ್ನು ಓದುತ್ತಿದ್ದೇನೆ. ಶಿವಮೊಗ್ಗದಲ್ಲಿ ವಾಸವಾಗಿದ್ದೇನೆ. ಧೈರ್ಯಂ ಸರ್ವತ್ರ ಸಾಧನಂ, ಎಂಬುದು ನನ್ನ ಧ್ಯೇಯ ವಾಕ್ಯ.
ಶಿವಮೊಗ್ಗದ ಪ್ರೇಕ್ಷಣೀಯ ಸ್ಥಳಗಳು
- ಜೋಗ
- ಇಕ್ಕೇರಿ
- ಕೆಳದಿ
- ಹೆಗ್ಗೋಡು
ಕನ್ನಡದ ಸಾಹಿತಿಗಳು
- ಕುವೆಂಪು
- ದ.ರಾ ಬೇಂದ್ರೆ
ಪ್ರಾಸ ಛಂದಶ್ಶಾಸ್ತ್ರದ ಮೂರು ವಿಭಾಗಗಳಗಲ್ಲಿ ಪ್ರಾಸ ಕೂಡ ಒಂದಾಗಿದೆ.
ಪ್ರಾಸಗಳಲ್ಲಿ ಒಟ್ಟಾರೆಯಾಗಿ ೯ ವಿಧಗಳಿದೆ.
[ಬದಲಾಯಿಸಿ]- ಆದಿಪ್ರಾಸ
- ಅಂತ್ಯಪ್ರಾಸ
- ಮಧ್ಯಪ್ರಾಸ
- ಸಿಂಹಪ್ರಾಸ
- ಗಜಪ್ರಾಸ
- ವೃಷಭಪ್ರಾಸ
- ಅಜಪ್ರಾಸ
- ಶರಭಪ್ರಾಸ
- ಹಯಪ್ರಾಸ
ಆದಿಪ್ರಾಸ
[ಬದಲಾಯಿಸಿ]ಪದ್ಯದ ಪ್ರತಿ ಸಾಲಿನ ಒಂದು ಮತ್ತು ಎರಡನೆ ಸ್ವರಗಳ ಮಧ್ಯದಲ್ಲಿ ಒಂದೇ ಜಾತಿಯ ವ್ಯಂಜನವಿದ್ದರೆ ಅದನ್ನು ಆದಿಪ್ರಾಸ ಎಂದು ಕರೆಯುತ್ತಾರೆ.
ಅಂತ್ಯಪ್ರಾಸ
[ಬದಲಾಯಿಸಿ]ಪದ್ಯದ ಸಾಲಿನ ಕೊನೆಯಲ್ಲಿ ಒಂದೆ ಜಾತಿಯ ವ್ಯಂಜನವಿದ್ದರೆ ಅದನ್ನು ಅಂತ್ಯಪ್ರಾಸ ಎಂದು ಕರೆಯುತ್ತಾರೆ.
ಮಧ್ಯಪ್ರಾಸ
[ಬದಲಾಯಿಸಿ]ಕೆಲವೊಮ್ಮೆ ಪದ್ಯದ ಮಧ್ಯದಲ್ಲಿ ಪ್ರಾಸ ಬರುತ್ತದೆ,ಇದನ್ನು ಮಧ್ಯಪ್ರಾಸ ಎಂದು ಕರೆಯುತ್ತಾರೆ.
ಸಿಂಹಪ್ರಾಸ
[ಬದಲಾಯಿಸಿ]ಪ್ರಾಸಾಕ್ಷರದ ಹಿಂದಿನ ಸ್ವರವು ಹ್ರಸ್ವವಾಗಿದ್ದರೆ ಅದನ್ನು ಸಿಂಹಪ್ರಾಸ ಎನ್ನುವರು.
ಗಜಪ್ರಾಸ
[ಬದಲಾಯಿಸಿ]ಪ್ರಾಸಾಕ್ಷರದ ಹಿಂದಿನ ಸ್ವರ ಧೀರ್ಘವಾಗಿದ್ದರೆ ಅದನ್ನು ಗಜಪ್ರಾಸ ಎನ್ನುವರು.
ವೃಷಭಪ್ರಾಸ
[ಬದಲಾಯಿಸಿ]ಪ್ರಾಸಾಕ್ಷರದ ಹಿಂದೆ ಅನುಸ್ವಾರವಿದ್ದರೆ ವೃಷಭಪ್ರಾಸ ಎನ್ನುವರು.
ಅಜಪ್ರಾಸ
[ಬದಲಾಯಿಸಿ]ಪ್ರಾಸಾಕ್ಷರದ ಹಿಂದೆ ವಿಸರ್ಗವಿದ್ದರೆ ಅಜಪ್ರಾಸ ಎನ್ನುವರು.
ಶರಭಪ್ರ್ರಾಸ
[ಬದಲಾಯಿಸಿ]ಬೇರೆ ಬೇರೆ ಜಾತಿಯ ಎರಡು ಮೂರು ವ್ಯಂಜನಗಳು ಪ್ರಾಸವಾಗಿದ್ದರೆ ಅದನ್ನುಶರಭಪ್ರಾಸ ಎನ್ನುವರು.
ಹಯಪ್ರಾಸ
[ಬದಲಾಯಿಸಿ]ಒಂದೇ ಜಾತಿಯ ಎರಡೂ ವ್ಯಂಜನಗಳು ಪ್ರಾಸವಾಗಿದ್ದರೆ ಅದನ್ನು ಹಯಪ್ರಾಸ ಎನ್ನುವರು. <ref>೧೦ನೇ ತರಗತಿ ಸಿರಿ ಕನ್ನಡ ಪ್ರಥಮ ಭಾಷಾ ಪಠ್ಯಪುಸ್ತಕ,ಕರ್ನಾಟಕ ಪಠ್ಯಪುಸ್ತಕ ಸಂಘ</r
'೧೦ರೂಪಾಯಿಯ ಹೊಸ ನೋಟಿನ ಚಲಾವಣೆhttp://vijayavani.net/==ವೈಶಿಷ್ಟ್ಯತೆಗಳು=== ನೋಟು ಅಮಾನ್ಯೀಕರಣದ ನಂತರ ೫೦೦,೨೦೦,೫೦.ಮುಖಬೆಲೆಯ ನೋಟುಗಳನ್ನು ನೂತನ ಭದ್ರತಾ ವೈಶಿಷ್ಟ್ಯತೆಗಳೊಂದಿಗೆ ಹೊರ ತಂದಿದ್ದ ಅರ್.ಬಿ.ಐ ಹೊಸ ವಿನ್ಯಾಸದ ೧೦ ರೂ ನೋಟನ್ನು ಜನವರಿ ೫ರಂದು ಪರಿಚಯಿಸಿದೆ.
ವೈಶಿಷ್ಟ್ಯತೆಗಳು
[ಬದಲಾಯಿಸಿ]- ಇದರ ಅಳತೆ ೬೩*೧೨೩ ಇದೆ.
- ಕಂದು ಬಣ್ಣದ ನೋಟುಗಳಲ್ಲಿ ಜ್ಯಾಮಿತಿಯ ಆಕಾರವನ್ನು ಹೊಂದಿದೆ.
- ಹಿಂಬದಿಯಲ್ಲಿ ಒಡಿಶಾದ ರಥ ಮಾದರಿಯ ಕೊನಾರ್ಕ್ ಸೂರ್ಯ ದೇವಾಲಯದ ಚಕ್ರವಿದೆ.
- ಪಾರದರ್ಶಕ ಭಾಗದಲ್ಲಿ ಅಂಕಿ ೧೦ ಗೋಚರವಾಗುತ್ತದೆ.
- ದೇವನಾಗರಿ ಭಾಷೆಯಲ್ಲಿ ಮುಖಬೆಲೆ ಇರುತ್ತದೆ.
- ಸೂಕ್ಷ್ಮ ಅಕ್ಷರದಲ್ಲಿ ಆರ್.ಬಿ.ಐ. ಮತ್ತು ಭಾರತ್ ಇಂಡಿಯ ಎಂದು ಬರೆದಿದೆ.
- ಬಲಭಾಗದಲ್ಲಿ ಅಶೋಕ ಸ್ತಂಭವಿದೆ.
- ಎಡಭಾಗದಲ್ಲಿ ನೋಟು ಮುದ್ರಣ ವರ್ಷವಿದೆ.
- ಸ್ವಚ್ಛ ಭಾರತ ಲಾಂಛನವಿದೆ.
ವಿಧ್ಯಾರ್ಥಿಗಳು ಗಳಿಸಿದ ಅಂಕಗಳು
ಹೆಸರು | ಗಣಿತ | ಕನ್ನಡ |
---|---|---|
ಉ | ೪೫ | ೫೫ |
ರಣೆ | ೫೫ | ೧೫ |
ರಣೆ | ೮೪ | ೭೬ |
[[File:Belur 2.jpg|Belur