ಸದಸ್ಯ:Shivakumar s7

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

{{Infobox user

| abovecolor      = | color           = | fontcolor       = | abovefontcolor  = | headerfontcolor = | tablecolor      =

| title  = | status          = | image = SHIVAKUMAR S.jpg (file)| image_caption   = | image_width     = 250px | name = ಶಿವಕುಮಾರ್ ಎಸ್ | birthname       = ಶಿವಕುಮಾರ್ ಎಸ್ | real_name       = ಶಿವಕುಮಾರ್ ಎಸ್ | gender          = ಪುರುಷ | languages       = ಕನ್ನಡ ಇಂಗ್ಲೀಷ್| birthdate       = 04/04/2001 | birthplace      = ಚಾನಪಟನ | location        = ರಾಮನಗರ್ | country         = ಭಾರತ | nationality     = ಭಾರತೀಯ| ethnicity       = | occupation      = ಅಧ್ಯಯನ | employer        = | education       = | primaryschool   = ಬೆತ್ತಲ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ | intschool       = ಬೆತ್ತಲ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ | highschool      = ಬೆತ್ತಲ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ | university      = ಕ್ರೈಸ್ಟ್ ಯೂನಿವರ್ಸಿಟಿ | college         = ಶಾರದಾ ವಿದ್ಯಾನಿಕೇತನ ಪಿ ಯು ಕಾಲೇಜ್| hobbies         = | religion        = ಹಿಂದೂ | politics        = | movies          = | books           = | interests       =

| email           = sshivakumar71284@gmail.com| irc             = | facebook        = | twitter         = | joined_date     = | first_edit      = | userboxes       =

}}

ಕುಟಂಬ

ರಾಮನಗರ

ಹೆಸರು ಶಿವಕುಮರ್, ಕರ್ನಾಟಕ ರಾಜ್ಯದ ರಾಮನಗರ ಜಿಲ್ಲೆಯ, ಅಂಕನಳ್ಳಿ ಎಂಬ ಗ್ರಾಮದಲ್ಲಿ ಶಿವರಜು ಮತ್ತು ಪದ್ಮ ಎಂಬ ದಂಪತಿಗಳಿಗೆ ೨೦೦೧ನೆ ಇಸವಿಯ ಎಪ್ರಿಲ್ ನಲ್ಕನೆ ತಾರಿಖಿನಂದು ನನ್ನ ಜನನವಾಯಿತು. ನನ್ನ ತಂದೆಗೆ ನಾವು ಅವಳಿ ಗಂಡು ಮಕ್ಕಳು. ನಾನು ಮತ್ತು ನನ್ನ ತಮ್ಮ ಚಿಕ್ಕಂದಿನ ಬಾಲ್ಯವನ್ನು ಒಟ್ಟೊಟ್ಟಿಗೆ ಅನುಭವಿಸಿ ಬೆಲೆದವು. ಬಾಲ್ಯದಿಂದಲೂ ನಾನು ಚುರುಕಿನಿಂದ ಇದ್ದೆ.

ವಿದ್ಯಾಭ್ಯಾ‌‌‌ಸ

ಕ್ರೈಸ್ಟ್ ಯೂನಿವರ್ಸಿಟಿ

ಅದನ್ನು ತಂದೆ ತಾಯಿ ಮೊದಲೇ ಗಮನಿಸಿ ಗುರುತಿಸಿದರು. ನನ್ನ ಪ್ರಾಥಮಿಕ ಒದು ನನ್ನ ಉರಿನಲ್ಲಿಯೇ ಮುಗಿಸಿದೆ. ನಂತರ ರಾಮನಗರದ ಪ್ರಖ್ಯಾತ ಶಾಲೆಗಳಲ್ಲಿ ಒಂದಾದ ಬೇತೆಲ್ ಇಂಟರ್ನ್ಯಾಶನಲ್ ಪಬ್ಲಿಕ್ ಸ್ಕೂಲ್ ಎಂಬ ಶಾಲೆಗೆ ಸೆರಿಕೊಂದೆ. ಇಂಗ್ಲಿಷ್ ಮಾಧ್ಯಮವನ್ನು ಆರಿಸಿಕೊಂದೆ. ಅಟ , ಒದು, ಪ್ರವಾಸ ಹೀಗೆ ಶಾಲಾ ಜೀವನ ಹೇಗೆ ಮೂಗಿಯಿತುನ ಎಂಬುದೆ ಗೋತ್ತಾಗಲಿಲ್ಲ. ಹೀಗೆ ಶಾಲಾ ಜೀವನದ ನೆನಪು ಹಸಿರಾಗಿರುವಂತೆಯೇ ಹತ್ತನೆ ತರತತಿಯ ಪರೀಕ್ಶೆಗಲು ಹತ್ತಿರವಾದಂತೆ ಎಲ್ಲರ ಗಮನ ಓದುವ ಕಡೆಗೆ ಹೋಯಿತು. ಕಾಲ ಹೋಗಿದ್ದೆ ತಿಳಿಯದಂತೆ ಪರೀಕ್ಶೆಗಲು ಬಂದೆ ಬಿಟ್ಟಿತು. ಎಲ್ಲರೂ ಪರೀಕ್ಶೆ ಬರೆದು ಮುಗಿಸಿದೆವು. ಹತ್ತನೆ ತರಗತಿಯಲ್ಲಿ ನಾನು ೫೫೦ ಅಂಕಗಸಲಳೊಂದಿಗೆ ಉತ್ತೀರ್ಣನಾದೆ. ಮುಂದಿನ ಉನ್ನತ ವಿಧ್ಯಾಭ್ಯಾಸಕ್ಕಾಗಿ ಮಂಗಳುರಿನ ಶಾರದ ವಿದ್ಯಾನಿಕೇತನ ಕಾಲೀಜಿಗೆ ಸೇರಿಕೊಂಡೆ.ಅಲ್ಲಿಯೂ ಸಹ ನನಗೆ ಹಲವರು ಹೂಸ ಮಿತ್ರರು ಸಿಕ್ಕರು. ನನ್ನ ಪ್ರಾಂಶುಸಪಾಲರ ನೆಚ್ಚಿನ ವಿದ್ಯಾರ್ಥಿದಯಾಗಿದ್ದಿದು ನನಗೆ ಹೆಮ್ಮೆಯ ವಿಷಯ. ಇನ್ನು ಮುಂದೆ ಓದುವ ಆಸಕ್ತಿ ಇರುವುದರಿಂದ ಬೆಂಗಳೂರಿನ ಕ್ರೈಸ್ಟ್ ಕಾಲೇಜಿಗೆ ಪದವಿ ಪಡೆದಯುವ ಸಲುವಾಗಿ ಸೇರಿಕೂಂದೆ.

ಹವ್ಯಾಸಗಳು

ನನಗೆ ಮೊದಲಿನಿಂದಲೂ ಹಲವಾರು ಹವ್ಯಾಸಗಳಿದ್ದವು, ಅದಕ್ಕೆ ಪೂರಕ ಎಂಬಂತೆ ತಂದೆ-ತಾಯಿಗಳ ಸಹಕಾರ ಮತ್ತು ಶಾಲೆಯು ಸಹ ನನ್ನ ಜೀವನವನ್ನು ಅರಳಿಸಿ ಹೂವಾಗುವಂತೆ ಮಾಡಿತು. ಶಾಲೆಯಲ್ಲಿ ಓಟದ ಸ್ಪರ್ದೆ, ಈಜು, ಹೀಗೆ ಎಲ್ಲಾ ರೀತಿಯ ಸ್ಪರ್ದೆಗಳಲ್ಲಿ ಭಾಗವಹಿಸುತ್ತಿದ್ದೆ. ಶ್ರುತಿ ಎಂಬ ಗುರುಗಳು ನನ್ನ ಜೀವನಕ್ಕೆ ಸಿ.ಎ ಮಡೂವ ಗುರಿಯನ್ನು ಕೊಟ್ಟರು. ಎಲ್ಲಾ ಗುರುಗಳ ನೆಚ್ಚಿನ ವಿದ್ಯಾರ್ಥಿಯಾಗಿದ್ದೆ. ನಾನು, ಬಾಲ್ಯದಿಂದಲೂ ನನ್ನ ಕನಸು ನನಸಾಗಿಸಿಕೊಳ್ಳಲು ಗುರುಗಳು ತುಂಬಾ ಸಹಾಯ ಮಾಡಿದರು. ಏದಿನಲ್ಲೂ ಮುಂದೆ ಇದ್ದ ನಾನು ಹಲವಾರು ಬಹುಮಾನಗಳನ್ನು ಪಡೆಯುತ್ತಿದೆ. ಅಟ , ಒದು, ಪ್ರವಾಸ ಹೀಗೆ ಶಾಲಾ ಜೀವನ ಹೇಗೆ ಮೂಗಿಯಿತುನ ಎಂಬುದೆ ಗೋತ್ತಾಗಲಿಲ್ಲ. ಅಲ್ಲಿಯೂ ಕ್ರೀಡಾಚಟುವಟಿಕೆಗಳಲ್ಲಿ ಭಾಗವಹಿಸುತ್ತಿದೆ. ಬಾಸ್ಕೇಟ್ ಬಾಲ್ ನನ್ನ ನೆಚ್ಚಿನ ಆತವಾಅಗಿತ್ತು. ಭಬಿತಾ ಎಂಬ ಗುರುಗಳು ಸಹ ತುಂಬಾ ಸಹಾಯಮಾಡಿದರಿ. ಅಂತು ದ್ವಿತೀಯ ಪಿ.ಯು.ಸಿಯಲ್ಲಿ ಅತಿ ಹೆಚ್ಚು ಅಂಕ ಪದೆದ ಎರಡನೆ ವಿದ್ಯಾರ್ಥಿ ನಾನಾಗಿದ್ದೆ ಎನ್ನುವುದೆ ಖುಷಿಯ ವಿಚಾರ.

ಸಾಧನೆ

ನಾನು ರಸಪ್ರಶ್ನೆ, ಬ್ಯಾಸ್ಕೆಟ್ಬಾಲ್ ಮತ್ತು ಇನ್ನಿತರ ಬಹುಮಾನಗಳನ್ನು ಗೆದ್ದಿದ್ದೇನೆ.