ಸದಸ್ಯ:Shiny Shalom

ವಿಕಿಪೀಡಿಯ ಇಂದ
Jump to navigation Jump to search
ಶೈನಿ ಶಾಲೋಂ
My Christmas's selfie.jpg
ಜನನ
೨೦ ಅಕ್ಟೊಬರ್ ೧೯೯೭
ರಾಷ್ಟ್ರೀಯತೆಭಾರತೀಯ
ವಿದ್ಯಾಭ್ಯಾಸಬಿ.ಕಾಂ
Titleಶೈನಿ ಶಾಲೋಂ

ಪರಿಚಯ:[ಬದಲಾಯಿಸಿ]

ತುಂಟತನ ಮಕ್ಕಳಿಗೆ ಅಮೂಲ್ಯ ಕೊಡುಗೆ. ನಾನು ಆ ತುಂಟತನದಿಂದ ಒಂದು ಅದ್ಭುತ ಕುಟುಂಬದಲ್ಲಿ ಹುಟ್ಟಿದೆನು. ದೇವರು ಸುಂದರವಾದ ತಂದೆ ತಾಯಿಯನ್ನು ನನಗೆ ಕೊಟ್ಟರು.ನನ್ನನು ಶೈನಿ ಶಾಲೋಮ್ ಎಂದು ಹೆಸರಿಟ್ಟರು. ನನ್ನ ತಾಯಿಯ ಹೆಸರು ನ್ಯಾನ್ಸಿ ಫ್ಲೋರಾ ಹಾಗು ತಂದೆ ರವಿ. ನನ್ನ ತಂದೆ ತಾಯಿಗೆ ಎರಡನೆಯ ಮತ್ತು ಕೊನೆಯ ಮಗಳು. ನನಗೆ ಒಂದು ಹಿರಿಯ ಅಕ್ಕ ಇದ್ದಾಳೆ ಅವಲ ಹೆಸರು ಶೆರ್ಳಿ ಶಾರೋನ್.

ನಾನು ಕಿರಿಯ ಮಗಳಾಗಿದ್ದರಿಂದ ನನ್ನ ಪೋಷಕರು ನನಗೆ ಸಾಕಷ್ಟು ಪ್ರೀತಿಯನ್ನು ನೀಡಿದರು. ಅವರು ನಾನಗೆ ಅಗತ್ಯವಾದ ಎಲ್ಲವನ್ನು ನೀಡಿದರು. ನನಗೆ ಇಷ್ಟವಾದ ಬಟ್ಟೆಗಳನ್ನು ತಿಂಡಿ ತಿನಿಸುಗಳನ್ನು ಮತ್ತು ಅನೇಕ ಸ್ಥಳಗಳಿಗೆ ಕರೆದುಕೊಂಡು ಹೋಗುತ್ತಾರೆ. ಹಾಗೆಯೆ ನನ್ನನ್ನು ಒಂದು ಒಳ್ಳೆಯ ಶಾಲೆಗೆ ಸೇರಿಸಿದರು. ನನ್ನ ಶಾಲೆಯ ಹೆಸರು ಹೋಲಿ ಸೇಂಟ್ ಹೈ ಸ್ಕೂಲ್. ನಾನು ಓದುವುದರಲ್ಲಿ ಮಾತ್ರವಲ್ಲದೆ ಕ್ರೀಡೆಗಳಲ್ಲೂ ಉತ್ತಮ ಸ್ದಾನದಲ್ಲಿದ್ದೆ.

ನನ್ನ ಶಾಲೆ:[ಬದಲಾಯಿಸಿ]

"ಉತ್ತಮ ಗುರು ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ" ಎಂಬ ವಿನೋಬಾ ಭಾವೆ ಅವರ ಮಾತಿನಂತೆ ನನ್ನ ಪ್ರೋತ್ಸಾಹವೂ ನನ್ನ ಗುರುವಿನಿಂದಲೇ ಬಂದಿತು. ನನ್ನ ಮೂರನೇ ಗುಣಮಟ್ಟದ ಶಿಕ್ಷಕರು ನನ್ನ ಇಡೀ ಶಾಲೆಯ ಜೀವನದಲ್ಲಿ ನನಗೆ ಸ್ಫೂರ್ತಿಯಾಗಿದ್ದರು. ಅವರ ಹೆಸರು ಬೆಟ್ಟಿ ಮಿಸ್. ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಹೇಗೆ ಗಳಿಸಬೇಕು ಎಂದು ಅವರು ನನಗೆ ವಿಶೇಷ ತರಬೇತಿ ನೀಡುತ್ತಿದ್ದರು. ಅವರ ಆ ಒಂದು ಪ್ರೋತ್ಸಾಹದಿಂದ ನನಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಲಬಿಸಿತು.

ನನ್ನ ಅನುಭವಗಳು:[ಬದಲಾಯಿಸಿ]

ನನ್ನ ರಜಾದಿನದಲ್ಲಿ ಒಮ್ಮೆ ನನ್ನ ತಂದೆ ನಮ್ಮನ್ನು ತಮಿಲು ನಾಡಿನ ಸೇಲಂ ಎಂಬ ಊರಿನಲ್ಲಿ ಇರುವ ಯೆರ್ಕಾಡ್ ಎಂಬ ಸ್ಥಲಕ್ಕೆ ಕರೆದುಕೊಂಡು ಹೋದರು.ಆ ಊರು ಒಂದು ಬೆಟ್ಟದ ಮೇಲೆ ಇದ್ದಿತು. ಬರೀ ಹಸಿರು ಮರಗಳು ಗಿಡಗಳು ತುಂಬಿದ್ದವು. ಆ ಸ್ಥಳವು ತುಂಬಾ ತಣ್ಣಗಿತ್ತು. ಅಲ್ಲಿ ಅನೇಕ ಸುಂದರವಾದ ದೊಡ್ಡ ಚರ್ಚುಗಳು ಇದ್ದವು. ನಾವು ಆ ಹಸಿರು ತುಂಬಿದ ಊರಿನ ಸೌಂದರ್ಯವನ್ನು ಅನುಭವಿಸಿ ಮರುದಿನ ಮನೆಗೆ ಮರಳಿದೆವು. ನನ್ನ ಜೇವನದಲ್ಲಿ ಮರೆಯಲಾಗದ ಅನುಭವವಾಗಿತ್ತು. ನಂತರ ದಯನಂದ ಸಾಗರ ಪದವಿಪೂರ್ವ ಕಾಲೇಜಿನಲ್ಲಿ ಎರಡು ವರ್ಷಗಳು ಓದಿದೆನು. ಸೆಕಂಡ್ ಪಿ.ಯು.ಸಿ ಯಲ್ಲಿ ೮೫% ಸಿಕ್ಕಿತು.ಬಹಳ ಸಂತೋಷವಾಯಿತು.


ತೀರ್ಮಾನಕ್ಕೆ:[ಬದಲಾಯಿಸಿ]

ನನ್ನ ರಿಸಲ್ಟ್ ಬಂದ ಮೇಲೆ ಕ್ರೈಸ್ಟ್ ಯೂನಿವೆರ್ಸಿಟಿಗೆ ಸೇರಿದೆನು. ಈ ಕಾಲೇಜಿಗೆ ಬಂದ ಮೇಲೆ ನಾನು ತುಂಬಾ ವಿಷಯಗಳನ್ನು ಕಲಿತೆನು.ನಾನು ಹೆಚ್ಚಿನ ಜ್ಞಾನವನ್ನು ಪಡೆದುಕೊಂಡೆನು.ನನ್ನಲ್ಲಿ ಅನೇಕ ಬದಲಾವನೆಗಳನ್ನು ಕಂಡೆನು. ಈ ಒಂದು ಅವಕಾಶವನ್ನು ಕೊಟ್ಟ ಕ್ರೈಸ್ಟ್ ಯೂನಿವೆರ್ಸಿಟಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನನ್ನ ಬೆಂಬಲವಾದ ನನ್ನ ಶಿಕ್ಷಕರಿಗೆ ಧನ್ಯವಾದ ಹೇಳಳು ಬಯಸುತ್ತೇನೆ... ಕೊನೆದಾಗಿ ನಾನು ಹೆಳಲು ಇಚ್ಚಿಸುವುದೇನೆಂದರೆ ನಮ್ಮ ಜೀವನದಲ್ಲಿ ಎಷ್ಟೋ ಕಷ್ಟಗಳು ಪಾಡುಗಳು ಬಂದರೂ ಅದನ್ನು ಎದುರಿಸಿ ನಿಂತು ಜೆಯಿಸುವಂತ ದೈರ್ಯ ಮತ್ತು ಛಲ ನಮ್ಮಲ್ಲಿ ಇರಬೇಕು!!!

Indian School.pngThis user is a member of WikiProject Education in Indiaಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Shiny Shalom