ಸದಸ್ಯ:Shine dale/sandbox

ವಿಕಿಪೀಡಿಯ ಇಂದ
Jump to navigation Jump to search

ಭಾರತದ ಆಥಿ ಕ ವ್ಯವಸ್ಥೆ

ಭಾರತದ ಆಥಿ ಕ ವ್ಯವಸ್ಥೆ ಪಿ.ಪಿ.ಪಿವುಳ್ಳ ಜಿ.ಡಿ.ಪಿ ಪ್ರಕಾರ ರೂ.3.3629 ಕೋಟಿ ಹೊಂದಿ ವಿಶ್ವದಲ್ಲೇ ನಾಲ್ಕನೇಯ ಸ್ಥಾನದಲ್ಲಿದೆ ಮತ್ತು ಅಮೇರಿಕನ್ ಡಾಲರಿನಲ್ಲಿನ ಒಟ್ಟು ದೇಶೀಯ ಉತ್ಪನ್ನ ಪ್ರಕಾರ ರೂ.691.876 ಕೋಟಿ ಹೊಂದಿ ವಿಶ್ವದಲ್ಲೇ ಹತ್ತನೆಯ ಸ್ಥಾನದಲಿದೆ ಮತ್ತು ಪ್ರತಿ ವಷ ವೂ 6.2% ಪಿ.ಪಿ.ಪಿಯಲ್ಲಿ ಬೆಳೆಯುತ್ತಿದೆ. ಆದರೆ ಅತೀ ದೊಡ್ಡ ಜನಸಂಖ್ಯೆ ಇಂದಾಗಿ ಭಾರತದ ಒಬ್ಬ ವ್ಯಕ್ತಿಯ ಸಂಬಳ ಕೇವಲ ರೂ. 3,100. ದೇಶದ ಆಥಿ ಕ ವ್ಯವಸ್ಥೆಯು ವಿಭಿನ್ನವಾಗಿದೆ ಹಾಗೂ ಕಷಿ, ಕೆಗಾರಿಕೆ, ಉದ್ದಿಮೆಗಾರಿಕೆ ಹಾಗೂ ಅನೇಕ ಸೇವಾಗಾರಿಕೆಗಳನ್ನು ಒಳಗೊಂಡಿದೆ. ಸೇವಾಗಾರಿಕೆಯು ಭಾರತದ ಆಥಿ ಕ ಬೆಳವಣಿಗೆಗೆ ಕಾರಣವಾಧ ಮುಖ್ಯ ವಲಯವಾದರೂ ಶೇಕಡಾ 66 ರಷ್ಟು ಭಾರತೀಯರು ತಮ್ಮ ಜೀಪನೋಪಾಯವನ್ನು, ಪ್ರತ್ಯಕ್ಷವಾಗಿ ಇಲ್ಲ ಪರೋಕ್ಷವಾಗಿ, ಕಷಿಗಾರಿಕೆಯಲ್ಲಿ ಸಂಪಾದಿಸುತ್ತಾರೆ. ಈಚೆಗೆ ಭಾರತವು ತನ್ನ ಆಂಗ್ಲ ಭಾಷೆ ಎಲ್ಲಾ ವಿದ್ಯಾವಂತ ಉದ್ದಿಮೆಗಾರರನ್ನು ಹೊಂದಿರುವ ಕಾರಣದಿಂದಾಗಿ ಬೇರೆ ದೇಶಕ್ಕೆ ಮಾಹಿತಿ ತಂತ್ರಾಂಶಗಳನ್ನು ರಫ್ತು ಮಾಡುತ್ತಿದೆ. ಸ್ವತಂತ್ರ ಭಾರತದ ಹೆಚ್ಚಿನ ಇತಿಹಾಸದಲ್ಲಿ ಸಮಾಜವಾದಿ ತತ್ವಗಳಿಂದ ಪ್ರೇರಿತವಾದ ಆಥಿ ಕ ನೀತಿಯನ್ನು ಪಾಲಿಸಲಾಯಿತು. ಈ ಕಾರಣ ಸಕಾ ರವು ಖಾಸಗಿ ವಲಯದಲ್ಲಿ ಭಾಗವಹಿಸುವಿಕೆ ವಿದೇಶಿ ವ್ಯಾಪಾರ ಹಾಗೂ ಬಂಡವಾಳಗಳ ಮೇಲಿನ ಕಡಿವಾಣ ಹಾಗೂ ಕಾಯ್ದೆಗಳನ್ನು ತೆಗೆದು ಹಾಕಿ ವಾಣಿಜ್ಯದ ಮೇಲಿನ ಸಕಾ ರದ ಹಿಡಿತವನ್ನು ಬಿಡಲಾಗಿದೆ. ಸಕಾ ರಿ ವಲಯದ ಉದ್ದಿಮೆಗಳ ಮಾರಾಟವು ಹಾಗೂ ಸಕಾ ರಿ ವಲಯಗಳಲ್ಲಿನ ಖಾಸಗೀ ಹಾಗೂ ವಿದೇಶಿ ವ್ಯಾಪಾರಿಗಳ ಪ್ರವೇಶವೂ ಇವುಗಳ ಬಗ್ಗೆ ರಾಜಕೀಯ ಚಚೆ ಹಾಗೂ ಅಸಮಧಾನದ ಮಧ್ಯೆಯೆ ನಡೆಯುತ್ತಿದೆ. ಭಾರತ ಎದುರಿಸುವ ಸಾಮಾಜಿಕ ಹಾಗೂ ಆಥಿ ಕ ಸಮಸ್ಯೆಗಳೆಂದರೆ ಹೆಚ್ಚುತ್ತಿರುವ ಜನಸಂಖ್ಯೆ, ನಿರುದ್ಯೋಗ ಬಡತನ, ಻ಸಮಾನತೆ ಹಾಗೂ ಉತ್ತಮ ಗುಣಮಟ್ಟದ ಮೂಲಭೂತ ಸಕಯ ದ ಕೊರತೆ. ಭಾರತದಲ್ಲಿ ಬಡತನವು 1980 ರಿಂದ, ಕೇವಲ ಶೇಕಡಾ 10ರಷ್ಟು ಇಳಿದಿದೆ.