ಸದಸ್ಯರ ಚರ್ಚೆಪುಟ:Shine dale/sandbox

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                                  ಬಿ.ಎಸ್.ಎನ್.ಎಲ್ ಕರೆ ಶುಲ್ಕ 

ಬೆಂಗಳೂರು: ಸ್ಥಿರದೂರವಾಣಿ ಗ್ರಾಹಕರನ್ನು ತನ್ನತ್ತ ಸೆಳೆಯಲು ಭಾರತ ಸಂಚಾರನಿಗಮ ಲಿ. ಕೇವಲ ೪೯ ರೂಪಾಯಿ ಮಾಸಿಕ ಶುಲ್ಕದ ಹೊಸಯೋಜನೆಯೊಂದನ್ನು ಪ್ರಕಟಿಸಿದೆ. ಸುದ್ದಿಗೋಷ್ಟಿಯಲ್ಲಿ ಸೋಮವಾರ ಮಾತನಾಡಿದ ಬಿ.ಎಸ್.ಎನ್.ಎಲ್ ಕರ್ನಾಟಕ ವೃತ್ತದ ಸಿ.ಎಂ. ಸಿ.ನಾಗರಾಜ ಹೊಸಯೋಜನೆಯಡಿ ಮೊದಲು ೬ ತಿಂಗಳು ಮಾಸಿಕ ೪೯ ರೂಪಾಯಿ ಶುಲ್ಕ ಪಾವತಿಸಬೇಕು ನಂತರದ ಶುಲ್ಕ ಇತರೆ ಗ್ರಾಹಕರಿಗೆ ಇರುವ ಸಾಮಾನ್ಯ ಯೋಜನೆ ಅನ್ವಯವಾಗಲಿದೆ. ಉಪಕರಣ ಅಳವಡಿಸುವ ಅಥವಾ ಹೆಚ್ಚುವರಿ ಶುಲ್ಕ ಪಾವತಿಸುವ ಅಗತ್ಯವಿಲ್ಲ ನಗರ/ಗ್ರಾಮೀಣ ಗ್ರಾಹಕರಿಗೆ ಒಂದೇ ಶುಲ್ಕದ ದರ ಅನ್ವಯವಾಗಲಿದೆ ಎಂದರು. "ಹೊಸದಾಗಿ ಪರಿಚಯಿಸಿರುವ ಎಲ್ಲಾ ಭಾನುವಾರಗಳಂದು ಅನಿಯಮಿತ ಶುಲ್ಕ ರಹಿತ ಕರೆ ಮಾಡುವ ಸೌಲಭ್ಯವನ್ನು ಈ ಯೋಜನೆಯಡಿ ಪಡೆಯಬಹುದು.ಯೋಜನೆ ಪಡೆಯುವ ಗ್ರಾಹಕರಿಗೆ ಒಂದು ಸಿಮ್ ಉಚಿತವಾಗಿ ನೀಡಲಾಗುವುದು. ಸಂಸ್ಥೆಯ ದೂರವಾಣಿಯಿಂದ ಯಾವುದೇ ಕಂಪನಿಯ ಲ್ಯಾಂಡ್ ಲೈನ್/ ಮೊಬೈಲಿಗೆ ಕರೆ ಮಾಡುವ ಅವಕಾಶ ಇರುತ್ತದೆ. ಎಂದು ಸ್ಫಷ್ಟ ಪಡಿಸಿದರು." ವಿದ್ಯಾರ್ಥಿಗಳಿಗೆ ಪಿ.ವಿ. ೧೧೮ ಪ್ಲಾನ್ ಪ್ರೀಡಂ ಪಿ.ವಿ.೭೭ ಪ್ಲಾನ್ ಹಾಗೂ ಅಪೂರ್ವ ಪಿ.ವಿ. ೮೭ ಪ್ಲಾನ್ ಪರಿಚಯಿಸಲಾಗಿದೆ. ರಾಜ್ಯಾದ್ಯಾಂತ ಬ್ರೋಡ್ ಬ್ಯಾಂಡ್ ಸೇವೆಯನ್ನು ಪೈಬರ್ ಮೂಲಕ ಒದಗಿಸುತ್ತಿದ್ದು ಧ್ವನಿ ರಹಿತ ಬ್ರೋಡ್ ಬ್ಯಾಂಡ್ ಪ್ಲಾನ್ ಸಹ ನೀಡಲಾಗುತ್ತದೆ. ದೇಶದಾದ್ಯಂತ ಒಳ ಬರುವ ಕರೆಗಳಿಗೆ ಶುಲ್ಕ ರಹಿತ ರೋಮಿಂಗ್ ಸೌಲಭ್ಯವು ಗ್ರಾಹಕರಿಗೆ ಒದಗಿಸಲಾಗಿದೆ" ಎಂದರು .

ಭ್ಯಾಂಕುಗಳ ತೆರಿಗೆ ನೀತಿ[ಬದಲಾಯಿಸಿ]

 ಭಾರತದಲ್ಲಿ ಭ್ಯಾಂಕ್ ಖಾತೆ ಇಲ್ಲದಿರುವವರು ಇಲ್ಲವೆಂದು ಹೆಳಬಹುದು. ಹೆಚ್ಚು ಕಡಿಮೆ ಎಲ್ಲರದ್ದು ಭ್ಯಾಂಕು ಖಾತೆ ಇದ್ದೆ ಇರುತ್ತದೆ. ಇಂಟರ್ನೆಟ್ ಭ್ಯಾಂಕು ಕೂಡ ಸರಳವಾಗಿರುವುದರಿಂದ ಏನೆನು ವ್ಯವಟುಗಳು ಆಗುತೀವೆ ಎಂಬುದನ್ನು ಕ್ಷಣರ್ದದಲ್ಲಿ ನೋಡಬಹುದು. 

ಆದರೆ ಭ್ಯಾಂಕುಗಳು ಎಂತಂತಹ ಸೇವೆ ನೀಡುತೀವೆ ಅದಕ್ಕೆ ಎಷ್ಟು ಶುಲ್ಕ ನೀಡುತ್ತೀವೆ ನಿಮ್ಮ ಖಾತೆಯಿಂದ ಎಷ್ಟೆಷ್ಟು ಕಟ್ಟಾಗುತ್ತಿದೇ ಅದರ ಬಗ್ಗೆ ಮಾಹಿತಿ ತಿಳಿದಿರುವುದಿಲ್ಲ.

ಕನಿಷ್ಟ ಬ್ಯಾಲೆನ್ಸ್

	ಹಲವಾರು ಭ್ಯಾಂಕುಗಳು ಕನಿಷ್ಟ ಭ್ಯಾಲೆನ್ಸ್ ಮೈಂಟೈನ್ ಮಾಡಲು ಗ್ರಾಹಕರಿಗೆ ಶಿಪಾರಿಸು ಮಾಡುತ್ತವೆ. ಖಾತೆಯಲ್ಲಿ ಕನಿಷ್ಟ ಹಣಕ್ಕಿಂತ ಕಡಿಮೆ ಇಲ್ಲದೆ ಮುಲಜಿಲ್ಲದೆ ಗ್ರಾಹಕನ ಮೇಲೆ ದಂಡ ವಿಧಿಸುತ್ತದೆ. ಮತ್ತು ಖಾತೆಯಿಂದಲೇ ದಂಡದ ಹಣವನ್ನು ಇಂತೆಗೆದು ಕೊಂಡಿರುತ್ತದೆ. 

ಹಣ ನಿಡಿಕೆ ನಿಲ್ಲಿಸುವುದು.

ಯಾರಿಗೆ ಹಣ ಸಂದಯಾವಾಗಲು ಚೆಕ್ ನೀಡುತ್ತಿರಿ ಅವರು ಭ್ಯಾಂಕುಗೆ ಸಲ್ಲಿಸುತ್ತರೆ ಯಾವುದೊ ಕಾರಣಕ್ಕೆ ಹಣ ಸಂದಯಾ ಆಗಬಾರದೆಂದು ಭ್ಯಾಂಕು ಗೆ ಸೂಚನೆ ನೀಡುತ್ತೀರಿ. ಇದಕ್ಕೂ ಕೂಡ ಕೆಲವೊಂದು ಭ್ಯಾಂಕುಗಳು ಶುಲ್ಕವಿದಿಸುತ್ತದೆ.

ಡೆಬಿಟ್ ಕಾರ್ಡ್ ಶುಲ್ಕ 
ಡೆಬಿಟ್ ಕಾರ್ಡ್ ಬಳಕೆಯ ಮೇಲೆ ಕೂಡ ಕೆಲವೊಂದು ಭ್ಯಾಂಕುಗಳು  ಶುಲ್ಕವಿದಿಸುತ್ತದೆ. ನೂರರಿಂದ  ಐನೂರರವರೆಗೆ ಶುಲ್ಕವಿದಿಸುವ ಭ್ಯಾಂಕುಗಳು ಇವೆ. ಕುಟುಂಬದ ಸದಸ್ಯರಿಗೆ ಅಯ್ಡ್ ಆನ್ ಡೆಬಿಟ್ ಕಾರ್ಡ್ ಪಡೆದುಕೊಂಡಿದ್ದರೆ ಅದಕ್ಕೂ ಪ್ರತ್ಯಕವಾಗಿ ಶುಲ್ಕ ಇರುತ್ತದೆ. 

ಈ ರೀತಿ ಭ್ಯಾಂಕುಗಳು ಆನೇಕ ರೀತಿಯಲ್ಲಿ ಶುಲ್ಕಗಳನ್ನು ವಸುಲಿ ಮಾಡುತದೆ.