ಸದಸ್ಯ:Shetty pooja/sandbox

ವಿಕಿಪೀಡಿಯ ಇಂದ
Jump to navigation Jump to search

ಶೀರ್ಷಿಕೆ೧[ಬದಲಾಯಿಸಿ]

ತಿಂಡಿಗಳು

  • ಇಡ್ಲಿ
  • ದೋಸ

ಶೀರ್ಷಿಕೆ೨[ಬದಲಾಯಿಸಿ]

ಗಿರೀಶ್ ಕಾರ್ನಾಡ್ ಯಯಾತಿ,ತುಘಲಕ್,ಇವಅರಅ ಪ್ರಮುಖ ಲೇಖನಗಳು

ಶೀರ್ಷಿಕೆ೩[ಬದಲಾಯಿಸಿ]

ಪಾನೀಯಗಳು

  1. ಚಾಹಾ
  2. ಕಾಪಿ

ಶೀರ್ಷಿಕೆ೪[ಬದಲಾಯಿಸಿ]

ಕುವೆಂಪು

ಶೀರ್ಷಿಕೆ೫[ಬದಲಾಯಿಸಿ]

ಶಿಕ್ಷಣ ಜೀವನದ ಪ್ರಮುಖ ಅಂಗ ಕನ್ನಡದ ವಿಶ್ವಕನ್ನಡ

[೧]

Face of Parvati dancer
  1. ಮೊದಿಪಾಟ್ನಾ: ಗುಜರಾತ್‌ ಮುಖ್ಯಮಂತ್ರಿ ಹಾಗೂ ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ನರೇಂದ್ರ ಮೊದಿ ಅವರನ್ನು ಹೊಗಳಿ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದ ಬಿಹಾರ ಕಾಂಗ್ರೆಸ್‌ ನಾಯಕ ಅನಿರುದ್ಧ ಪ್ರಸಾದ್‌ ಅಲಿಯಾಸ್‌ ಸಾಧು ಯಾದವ್‌ರನ್ನು ಕಾಂಗ್ರೆಸ್‌ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಇತ್ತೀಚೆಗೆ ಗುಜರಾತ್‌ಗೆ ತೆರಳಿದ್ದ ಸಾಧು, ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಲ್ಲದೆ, ಮೋದಿ ಅವರು ಪ್ರಧಾನಿಯಾಗಲೂ ಅರ್ಹ ವ್ಯಕ್ತಿ. ಅವರು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರಿಗಿಂತಲೂ ಅಧಿಕ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್‌ಗೆ ಮುಜುಗರ ಉಂಟು ಮಾಡಿದ್ದರು. ಇದೇ ವೇಳೆ ಶಿಸ್ತು ಕ್ರಮದ ಬಗ್ಗೆ ಪ್ರಶ್ನಿಸಿದಾಗ, ಸೋನಿಯಾಗೆ ನಾನ್ಯಾಕೆ ಹೆದರಬೇಕು? ಅವರೇನು ದೇಶ ನಡೆಸುತ್ತಿದ್ದಾರಾ? ಮನಮೋಹನ್‌ಸಿಂಗ್‌ ಈ ದೇಶವನ್ನು ಮುನ್ನಡೆಸುತ್ತಿದ್ದಾರೆ.? ಅದಿರಲಿ ಎಷ್ಟು ಜನರಿಗೆ ನಮ್ಮ ಪ್ರಧಾನಿ ಹೆಸರು ಗೊತ್ತು ಹೇಳಿ? ಆದರೆ ಅದೇ ನರೇಂದ್ರ ಮೋದಿಯ ಹೆಸರು ದೇಶದ ಪುಟ್ಟ ಮಕ್ಕಳಿಗೂ ಗೊತ್ತು ಎನ್ನುವ ಮೂಲಕ ಕಾಂಗ್ರೆಸ್‌ ಅನ್ನು ಟೀಕಿಸಿದ್ದರು.