ಸದಸ್ಯ:Shashankg165/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲೀಟರ್ ಘನ ಅಳತೆಯ ಒಂದು ಏಕಮಾನ. ಲೀಟರ್ ಎಸ್ಐ ಏಕಮಾನವಲ್ಲವಾದರೂ ಅದನ್ನು ಎಸ್ಐ ಪದ್ಧತಿಯೊಂದಿಗೆ ಬಳಕೆಗೆ ಒಪ್ಪಿಕೊಳ್ಳಲಾಗಿದೆ ಮತ್ತು ಮೆಟ್ರಿಕ್ ಪದ್ಧತಿಯ ಹಲವು ಆವೃತ್ತಿಗಳಲ್ಲಿ ಕಾಣಿಸಿಕೊಂಡಿದೆ. ೧೦೦೦ ಲೀಟರ್‌ಗಳಿಗೆ ಸಮವಾದ ಘನ ಮೀಟರ್ ಘನ ಅಳತೆಯ ಅಧಿಕೃತ ಎಸ್ಐ ಏಕಮಾನವಾಗಿದೆ. ಒಂದು ಲೀಟರ್ ಎಂದರೆ ಒಂದು ಘನ ಡೆಸಿಮೀಟರ್‍ಗೆ ಸಮ ಅಥವಾ ೧೦೦೦ ಘನ ಸೆಂಟಿಮೀಟರ್.

ಲೀಟರ್

ಲೀಟರ್ ಒಂದು ಅಳತೆಯ ಮಾಪನ.ಆಕ್ಸ್ಫರ್ಡ್ ನಿಘಂಟು ಪ್ರಕಾರ ಲೀಟರ್ " ಒಂದು ದ್ರವ ಅಥವಾ ಅನಿಲ ಪರಿಮಾಣ ಅಳೆಯುವ ಘಟಕ, ೧೦೦೦ ಘನ ಸೆಂಟಿಮೀಟರ್ ಸಮಾನವಾಗಿರುತ್ತದೆ ಲೀಟರಿನ ಇತಿಹಾಸ ಹೇಳಬೇಕಾದರೆ, ಅದು ೨೦೦ ವರ್ಷಗಳ ಹಿಂದೆ ಹುಟ್ಟಿಕೊಂಡ ಒಂದು ಸಾಧನ.'ಲೀಟರ್ ಪದ' ಹಳೆಯ ಫ್ರೆಂಚ್ ಘಟಕ, ಲೈಟ್ರೋನ್ ಇಂದ ಪಡೆಯಲಾಗಿದೆ.ಲೈಟ್ರೋನ್ ಮೂಲತಃ ಗ್ರೀಕ್ ಭಾಷೆ ಇಂದ ಬಂದಿದ್ದು.ಇದು ತೂಕ ಘಟಕ, ಪರಿಮಾಣ ಘಟಕ ಅಲ್ಲ.ಲೀಟರ್ರಿನ ಪರಿಕಲ್ಪನೆ ಮೊದಲು ಹುಟ್ಟಿಕೊಂಡಿದ್ದು ಯೂರೋಪಿನ ಫ್ರಾನ್ಸ್ ದೇಶ ದಲ್ಲಿ. ಲೀಟರ್ ರಿನ ಮೊದಲ ಹೆಸರು "ಕ್ಯಾಡಿಲ್" ಆಗಿತ್ತು. ಲೀಟರ್ ಹೊಸ "ಮಾಪನ ಪ್ರಜಾಪ್ರಭುತ್ವವಾದಿ ಘಟಕಗಳು" ಎಂದು 1795 ರಲ್ಲಿ ಫ್ರಾನ್ಸ್ ನಲ್ಲಿ ಪರಿಚಯಿಸಲಾಯಿತು. ಲೀಟರ್ ಮೂಲತಃ ಚಿಹ್ನೆ ಇಂಗ್ಲೀಷಿನ ಸಣ್ಣ ಎಲ್ 'l ಆಗಿತ್ತು. ಇಂಗ್ಲಿಷ್  ಮಾತಾಡುವ ಅನೇಕ ದೇಶಗಳಲ್ಲಿ , ಲೀಟರ್ ರಿನ 'l' ಚಿಹ್ನೆ ಮತ್ತು ಅರೇಬಿಕಿನ '1' ಅಂಕಿಯ ನಡುವೆ ಅಷ್ಟೇನೂ ಅಂತರ ವಿಲ್ಲದ ಕಾರಣ, ಜನರಿಗೆ ಇವೆರಡರ ಬಳಕೆ ಮಾಡುವಾಗ ಬಹಳ ಗೊಂದಲವಾಗುತಿತ್ತು. ಆದ್ದರಿಂದ ಲೀಟರ್ ರಿನ ಚಿಹ್ನೆ ಅನ್ನು "L"ಗೆ ಬದಲಾಯಿಸಲಾಯಿತು.ಲೀಟರ್ರೆಂಬ ಪರಿಕಲ್ಪನೆ ಇಂದಾಗಿ ದ್ರವವಾದ ಪದಾರ್ಥಗಳನ್ನು ಬಹಳ ಸುಲಭವಾಗಿ ಅಳೆಯಬಹುದು. ನೀರು,ಎಣ್ಣೆ,ಹಾಲು,ಪೆಟ್ರೋಲ್  ಹಾಗು ಇನ್ನು ಅನೇಕ ದ್ರವ ಪದಾರ್ಥಗಳನ್ನು ಇಂದಿಗೂ  ಸಹ ಲೀಟರ್ ರಿಂದಲೇ ಅಳೆಯುತ್ತಾರೆ. ದ್ರವವಾದ ಪದಾರ್ಥಗಳನ್ನು ಲೀಟರ್ ಗಿಂತ ಉತ್ತಮವಾದ ಇನ್ನೊಂದು ಮಾಪನ ಘಟಕ ಇಲ್ಲ ಎಂದರೂ ತಪ್ಪಾಗುವುದಿಲ್ಲ. ಒಂದು ಲೀಟರ್ ಎಂದರೆ 0.001 ಘನ ಮೀಟರ್ ,0.219969 ಚಕ್ರಾಧಿಪತ್ಯದ ಗ್ಯಾಲನ್, 0.879877 ಚಕ್ರಾಧಿಪತ್ಯದ ಸ್ಫಟಿಕ,1.75975399994281 ಚಕ್ರಾಧಿಪತ್ಯದ ಪಿಂಟ್,3.5195083095590593 ಚಕ್ರಾಧಿಪತ್ಯದ

ಲೀಟರ್

[೧]

ಕಪ್,35.1950799988562 ಚಕ್ರಾಧಿಪತ್ಯದ ದ್ರವ ಔನ್ಸ್,56.31210473055808 ಚಕ್ರಾಧಿಪತ್ಯದ ಟೇಬಲ್ ಚಮಚ,168.93631418216108 ಚಕ್ರಾಧಿಪಗತ್ಯದ ಚಹಾ ಚಮಚ,0.03531466699341157 ಘನ ಅಡಿ,61.02374456461519 ಘನ ಅಂಗುಲಗಳು.ಇತ್ತೀಚಿನ ದಿನಗಳಲ್ಲಿ ಲೀಟರ್ರಿಂದ ಹುಟ್ಟಿಕೊಂಡಿರುವ ಮೆಗಾಲೀಟರ್,ಕಿಲೋಲೀಟರ್ ಹಾಗು ಗಿಗಲೀಟರ್ ಮಾಪನ ಘಟಕಗಳನ್ನು ಬಳಸುತಾರೆ.ಜಲಾಶಯ ನೀರಿನಮಟ್ಟ,ನದಿ ನೀರಿನ ಹರಿವು,ಈಜಿನ ಕೊಳದ ನೀರು ಹಾಗು ಇನ್ನು ಅನೇಕ ಕಡೆಗಳೆಲ್ಲ ಇವುಗಳನ್ನು ಬಳಸುತಾರೆ.ಇವುಗಳಿಂದಲೇ ವ್ಯವಸ್ಥಿತವಾಗಿ ಜಲಾಷೆಯಗಳಲ್ಲಿ ನೀರನ್ನು ಬಳಸಲಾಗುತ್ತಿದೆ. ಇವುಗಳಿಂದಲೇ ನಿಖರವಾಗಿ ಜಲಾಷೆಯಗಳಿಂದ ಅನೇಕ ಪ್ರದೇಶಗಳಿಗೆ ನೀರು ಹರಿದು ಹೋಗುತ್ತಿದೆ.ಇವುಗಳು ಇಲ್ಲದಿದ್ದರೆ ಬಹುಷಃ ನಾವು ನದಿಗಳಲ್ಲಿ ಹರಿಯುವ ಅಪಾರವಾದ ನೀರನ್ನು ಅಳೆಯಲು ಸಾದ್ಯವಾಗುತ್ತಿರ್ಲಿಲ್ವೇನೋ.ಲೀಟರ್ ಎಂಬ ಪರಿಕಲ್ಪನೆ ಇಂದಲೇ ಈಗ ನಾವು ನಮಗೆ ಅತ್ಯ ಅವಶ್ಯಕ ದ್ರವವಾದ ನೀರನ್ನು ಬಹಳ  ಸುಲಭವಾಗಿ,ನಿಖರವಾಗಿ ಬಳಸಲು ಸಾಧ್ಯವಾಗುತ್ತಿದೆ.ಬಹುಷಃ ಈ ಲೀಟರ್ ಎಂಬುದು ಇಲ್ಲದೆ ಹೋಗಿದ್ರೆ ನಾವು ಎಷ್ಟು ನೀರು ಕುಡಿಯುತ್ತೇರೆ,ಎಷ್ಟು ನೀರು ಬಳಸುತ್ತೆರೆ ,ಎಷ್ಟು ನೀರು ವ್ಯರ್ಥವಾಗುತ್ತಿದೆ ಎಂಬುದು ಪ್ರಶ್ನೆ ಆಗಿಯೇ ಉಳಿಯುತಿತ್ತು.ಪೆಟ್ರೋಲ್,ಡೀಸೆಲ್,ಸೀಮೆಯಣ್ಣೆ ಹಾಗು ಇತ್ಯಾದಿ ಪಳೆಯುಳಿಕೆಯ ಇಂಧನಗಳನ್ನು ಸುಲಭವಾಗಿ,ನಿಖರವಾಗಿ ಈ ಲೀಟರಿಂದಲೇ ದಶಕಗಳಿಂದ ಅಳೆಯುವುದು ಚಾಲ್ತಿಯಲ್ಲಿ ಇದೆ.ಇತ್ತೀಚಿನ ದಿನಗಳಲ್ಲಿ  ಎಲ್ ಪಿ ಜಿ,ಆಮ್ಲ ಅನಿಲ,ಹೈಡ್ರೋಜನ್ ಅನಿಲ ಹಾಗು ಇತ್ಯಾದಿ ಅವಶ್ಯಕ ಅನಿಲಗಳನ್ನು ಲೀಟರ್ ಇಂದ ಅಳೆಯಲಾಗುತಿದೆ.ಲೀಟರ್ ರಿನ ಇನ್ನೊಂದು ಉಪಯೋಗವೇನೆಂದ್ರೆ , ಮಾರುಕಟ್ಟೆಯಲ್ಲಿ ಸಿಗುವ ಎಲ್ಲ ದ್ರವ ಪದಾರ್ಥಗಳ ಬಾಟಲ್ಲಿನ ಮೇಲೆ ಎಷ್ಟು ಲೀಟರ್ ದ್ರವ ಇದೆ,ಎಂಬುದು ಕಡ್ಡಾಯವಾಗಿ ಇರಬೇಕು ಎಂದು ಪ್ರಚಂಪದಲ್ಲಿನ ಎಲ್ಲ ದೇಶಗಳ ಸರ್ಕಾರ ನಿಯಮ ಮಾಡಿವೆ.ಆದ್ದರಿಂದ ಪ್ರಪಂಚದ ಯಾವುದೆ ಮೂಲೆಗೆ ಹೋದರು ಸಹ ನಿಖರ ಪ್ರಮಾಣ ದ್ರವ ಸಿಗುತ್ತದೆ.ಯಾವ ಗ್ರಾಹಕರಿಗೂ ಮೋಸ ಆಗುವುದಿಲ್ಲ.ಈ ಲೀಟರ್"ಎಂಬ ಮಾಪನ ಇಲ್ಲದ ಪ್ರಪಂಚವನ್ನು ನಾವು ಊಹಿಸಲು ಸಧ್ಯವಿಲ್ಲ.ಆದ್ದರಿಂದ ಲೀಟರ್ ಎಂಬ ಮಾಪನ ಎಲ್ಲರ ಜೀವನದಲ್ಲು ಪ್ರಮುಖ ಪಾತ್ರ ವಹಿಸುತ್ತದೆ.ಲೀಟರೆಂಬ ಪರಿಕಲ್ಪನೆಯನ್ನು ನಮಗೆ ಕೊಟ್ಟವರಿಗೆ ನಾವು ಸದಾ ಕಾಲ ಚಿರಗುಣಿ ಆಗಿರಬೇಕು.ಲೀಟರ್ ಬಳಕೆಯನ್ನು ನಮ್ಮ ಮುಂದಿನ ಪಿಳಿಗೆಗೂ ಹೇಳಿಕೊಟ್ಟು ಅವರ ಬದುಕನ್ನು ಸಹ ನಮ್ಮ ಬದುಕಿನಂತೆ ಸುಲಭ ಮಾಡಿಕೊಡಬೇಕು.ಹಾಗು ಲೀಟರ್ ಪರಿಕಲ್ಪನೆಯನ್ನು ಇನ್ನು ಅಭಿವೃದ್ಧಿ ಪಡಿಸಲು ನಾವು ಪ್ರಯತ್ನಿಸಬೇಕು.ಲೀಟರ್ ರನ್ನು ಇನ್ನು ಅನೇಕ ದ್ರವ,ಅನಿಲ ಪದಾರ್ಥವಲ್ಲದೆ ಘನ ಪದಾರ್ಥಗಳಿಗು ಬಳಸುವಂತೆ ಮಾಡಿದರೆ,ನಮಗೆ ಇನ್ನು ನಿಖರವಾದ ಘನ ಪದಾರ್ಥಗಳನ್ನು ಅಳೆಯುವ ಮಾಪನ ಸಿಗುತ್ತದೆ.[೨]   

=ಉಲ್ಲೇಖನಗಳು= '    

  1. https://www.merriam-webster.com/dictionary/litre
  2. http://www.macmillandictionary.com/dictionary/british/litre