ವಿಷಯಕ್ಕೆ ಹೋಗು

ಸದಸ್ಯ:Shankar kavya

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಕಾವ್ಯ.ಎಸ್, ನನಗೆ ಹದಿನೆಂಟು ವಯಸ್ಸು,ನಾನು ಫ಼ೀಬ್ರವೇರಿ ೭ ,೧೯೯೮ ಬೆಂಗಳೂರುನಲ್ಲಿ ಜನಿಸಿದೇನು.ಬೆಂಗಳೂರು ಗಾರ್ಡನ್ ಸಿಟಿ ಎಂದು ಪ್ರಸಿದ್ದವಾಗಿದ್ದೆ. ಬೆಂಗಳೂರಿನ್ನಲ್ಲಿ ಅನೇಕ ಪ್ರವಾಸದ ಸ್ಥಳಗಳಿವೆ. ಬೆಂಗಳೂರಿನಲ್ಲಿ ಅತ್ಯಂತ ಸುಂದರವಾದ ವಾತಾವರನವಿದ್ದೆ.


ಶಿಕ್ಷಣ

[ಬದಲಾಯಿಸಿ]

ನಾನು ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದೇನೆ. ನಾನು ಪ್ರಥಮ ವರುಷ ಬಿ.ಕಾಮ್ ನಲ್ಲಿ ಒದುತ್ತಿದ್ದೇನೆ .ನಾನು ಸೇರ್ಕೆಡ್ ಹಾರ್ಟ್ಸ್ ಗರ್ಲ್ಸ್ ಶಾಲೆಯಲ್ಲಿ ನನ್ನ ವಿದ್ಯಾಭ್ಯಾಸವನ್ನುಮುಗಿಸಿದೆ.ನಾನು ಪಿಯುಸಿಯನ್ನು ಸೆಂಟ್.ಆನೀಸ್ ಕಾಲೇಜಿನಲ್ಲಿ ಮುಗಿಸಿದೆ.ಪ್ರಸ್ತುತ ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ವ್ಯಸಂಗ ಮಾಡುತ್ತಿದ್ದೇನೆ. ನಾನು ಹೆಚ್ಚಿನ ಸಮಯವನ್ನು ಕಾಲೇಜಿನಲ್ಲಿ ಕಳೆಯುತ್ತೇನೆ. ಈ ಕಾಲೇಜಿನಲ್ಲಿ ಬೇರೆ ಬೇರೆ ಚಟುವಟಿಕೆಗಳಿವೆ ತರಬೇತಿಯೂ ಕೊಡುತ್ತಾರೆ ಇಲ್ಲಿ ಅದ್ಯಾಯನಕ್ಕೂ ಹೆಚ್ಚಿನ ಪ್ರಾಮುಕ್ಯತೆಯನ್ನು ನೀಡುತ್ತಾರೆ. ನನ್ನಗೆ ಹೊಸಹೊಸ ವಿಷಯಗಳನ್ನು ತಿಳಿಯಲು ತುಂಬ ಉಪಯೋಗವಾಗುತ್ತಿದ್ದೆ.ಒಳ್ಳೆಯ ಅಧ್ಯಾಪಕರನ್ನು ನಾವು ಈ ಕಾಲೇಜಿನಲ್ಲಿ ಕಾಣುತ್ತೇವೆ.ನಾನು ನನ್ನ ಓದಿನ ನಂತರ ಎಮ್.ಬಿ.ಎ ಮಾಡಬೇಕೆಂಬುದು ನನ್ನ ಆಸೆ.ನನ್ನ ಶಾಲೆಯ ದಿನಗಳನ್ನು ನಾನು ಮರೆಯಲು ಸಾದ್ಯವಿಲ್ಲ.ಅದು ಒಂದು ಸಿಹಿ ನೆನೆಪಾಗಿ ಕೊನೆಯವರೆಗೂ ಉಳಿದುಕೊಳ್ಳುತ್ತದೆ.ನನ್ನ ಶಾಲೆಯಲ್ಲಿ ನನ್ನ ಶಿಕ್ಷಕರು ನನಗೆ ಎಲ್ಲಾ ರೀತಿಯ ಸಹಾಯವನ್ನು ಮಾಡುತ್ತಿದ್ದರು.ಅವರ ಬೆಂಬಲದಿಂದ ನಾನು ಎಲ್ಲಾ ರೀತಿಯಾ ಕಷ್ಟಗಳಿಂದ ಹೊರಬಂದೆನು.ಈ ನನ್ನ ಪರಿಶ್ರಮವು ನನಗೆ ಎಲ್ಲಾ ಸಮಯದಲ್ಲಿ ಉಪವಾಗಿದೆ ಅದೇ ರೀತಿ ನನ್ನ ಮುಂದಿನ ವಿದ್ಯಭ್ಯಾಸವು ಯಾವುದೇ ಅಡೆತಡೆಯಿಲ್ಲದೆ ಮುಂದೆ ಸಾಗುತ್ತದೆ ಎನ್ನುವ ಬರವಸೆ ನನಗಿದೆ.


ಹವ್ಯಾಸಗಲು

[ಬದಲಾಯಿಸಿ]

ನನಗೆ ಆಟದಲ್ಲೂ ಅಭಿರುಚಿ ಇದೆ.....,ನನಗೆ ಒಳ್ಳೆಯ ಸ್ನೇಹಿತರು ದೊರಕಿದ್ದಾರೆ . ನಾನು ಹೆಚ್ಚಿನ ಸಮಯವನ್ನು ಕಾಲೇಜಿನಲ್ಲಿ ಕಳೆಯುತ್ತೇನೆ.ಪುಸ್ತಕಗಳನ್ನು ಓದುವುದು ನನ್ನ ಹವ್ಯಾಸವಾಗಿದೆ.ನಾನು ನನ್ನ ಸಮಯವನ್ನು ಹೆಚ್ಛು ಪುಸ್ತಕ ಓದುವುದರಲ್ಲಿ ಕಳೆಯುತ್ತೇನೆ.ನಾನು ನನ್ನ ನಗರವನ್ನು ಬಹಳ ಇಷ್ಟಪಡುತ್ತೇನೆ.ನನಗೆ ನೃತ್ಯದಲ್ಲಿ ಬಹಳ ಆಸಕ್ತಿ ಇದೆ.ನಾನು ಬಿಡುವಿನ ಸಂದರ್ಭದಲ್ಲಿ ನನ್ನ ಸಮಯವನ್ನು ಪುಸ್ತಕ ಓದುವುದರಲ್ಲಿ ತೊಡಗಿರುತ್ತೇನೆ.ನನ್ನ ಆಸೆಯನ್ನು ಈಡೇರಿಸಲು ನಾನು ಸತತ ಪ್ರಯತ್ನವನ್ನು ಮಾಡುತ್ತೇನೆ.ನನ್ನ ಗುರಿಯನ್ನು ನಾನು ಆದಷ್ಟು ಬೇಗ ತಲುಪುತ್ತೇನೆಂದು ನಾನು ಆಶಿಸುತ್ತೇನೆ. ನನ್ನ ಆ ದಿನಗಳನ್ನು ನಾನು ಮರೆಯಲು ಅಸಾಧ್ಯ.ಪ್ರಸ್ತುತ ನನ್ನ ವಿದ್ಯಭ್ಯಾಸವು ಒಳ್ಳೆಯ ರೀತಿಯಲ್ಲಿ ಸಾಗುತ್ತಿದೆ.


ಉಪಸಂಹಾರ

[ಬದಲಾಯಿಸಿ]

ವಿಕಿಪೀಡಿಯ ಎಲ್ಲಾ ಭಾಷೆಗಳಲ್ಲಿ ಲಭ್ಯವಿದೆ.ಯಾವುದೆ ಭಾಷೆ ಮಾತನಾಡುವ ಜನರು ಕೂಡ ವಿಕಿಪೀಡಿಯದಿಂದ ಉಪಯೋಗವನ್ನು ಹೊಂದುತ್ತಾರೆ.ನಾನು ವಿಕಿಪೀಡಿಯ ಉಪಯೋಗಿಸಿದ ನಂತರ ನನ್ನ ಭಾಷೆಯಲ್ಲಿ ಮತ್ತು ಬರಹದಲ್ಲಿ ಬದಲಾವಣೆ ಕಾಣಬಹುದು, ಹಾಗೆಯೇ ನನಗೆ ಕನ್ನಡ ಭಾಷೆಯ ಮೇಲೆ ಅಭಿಮಾನ ಮುಡಿಬಂದಿದೆ ಮತ್ತು ಅದರ ಮಹತ್ವ ನನಗೆ ತಿಳಿದು ಬಂದಿದೆ.ಎಲ್ಲಾ ತರಹದ ವಿಚಾರಗಳನ್ನು ನಾವು ವಿಕಿಪೀಡಿಯದ ಮೂಲಕ ತಿಳಿದುಕೊಳ್ಳಬಹುದು. ವಿಕಿಪೀಡಿಯವು ಒಂದು ಬಹುಭಾಷೀಯ ವಿಶ್ವಕೋಶವಾಗಿದ್ದು, ಇದರಲ್ಲಿನ ಲೇಖನಗಳು ಜಗತ್ತಿನ ೨೦೦ಕ್ಕಿತಲು ಹೆಚ್ಚಿನ ಭಾಷೆಗಳಲ್ಲಿ ಲಭ್ಯವಿದೆ. ಇದು ಇತರ ಇಂಗ್ಲಿಷ್ ಅಂತರಜಾಲ- ಆಧಾರಿತ ವಿಶ್ವಕೋಶಗಲ ಪೈಕಿ ಗಾತದ್ರಲ್ಲಿ ಅತ್ಯಂತ ದೊಡ್ಡದಾಗಿದೆ. ಪ್ರಸ್ತುತ ಇದರ ಇಂಗ್ಲಿಷ್ ಆವೃತ್ತಿಯಲ್ಲಿ ೪.೭ ದಶಲಕ್ಕಿಂತಲೂ ಹೆಚ್ಚಿನ ಲೇಖನಗಳು ಲಭ್ಯವಿದೆ. ಇದರ ಅತಿ ಪ್ರಮುಖ ವೈಶಿಷ್ಟವೆಂದರೆ ಇದು ಮುಖವಾಗಿದೆ.



ಕಾವ್ಯ.ಎಸ್
ಕಾವ್ಯ
Born೭.೨.೧೯೯೮
ಬೆಂಗಳೂರು
Nationalityಇಂಡಿಯನ್
Educationಬಿಕಾಮ್
This user is a member of WikiProject Education in India

ಉಪಪುಟಗಳು

[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Shankar kavya