ಸದಸ್ಯ:Shailajavandse/ನನ್ನ ಪ್ರಯೋಗಪುಟ1
ಸುಮತಿ ಮೊರಾರ್ಜಿ
[ಬದಲಾಯಿಸಿ]ಭಾರತದ ಮೊದಲ ಮಹಿಳಾ ನೌಕಾನೆಲೆಯ ಮೊದಲ ಪ್ರಮುಖ ವ್ಯಕ್ತಿತ್ವವಾಗಿ ಇವರು ಸೇವೆಸಲ್ಲಿಸಿದ್ದಾರೆ.ಜಗತ್ತಿನ ಮೊದಲ ನೌಕಾ ನಿರ್ಮಾಪಕಿಯಾಗಿ ರೂಪುಗೊಂಡಿದ್ದಾರೆ.ಇವರಿಗೆ ಪದ್ಮವಿಭೂಶಣ ಪ್ರಶಸ್ತಿ ಸಂದಿದೆ[೧].೧೯೭೧ ರಲ್ಲಿ ನಾಗರಿಕ ಸೇವೆಯಲ್ಲಿ ಅತೀ ಹೆಚ್ಚು ನಾಗರಿಕತೆಯ ಪ್ರಶಸ್ತಿ ಪಡೆದ ಎರಡನೇ ಮಹಿಳೆ ಇವರಾಗಿದ್ದಾರೆ.
ಜನನ
[ಬದಲಾಯಿಸಿ]ಇವರು ಮುಂಬೈನ ಶ್ರೀಮಂತ ಕುಟುಂಬದಲ್ಲಿ ಜನಿಸಿದರು.ಇವರ ತಂದೆ ಮಧುರದಾಸ ಗೊಕುಲದಾಸ್,ತಾಯಿ ಪ್ರೆಮಬಾಯಿಯವರ ಮಗಳಾಗಿ ಜನಿಸಿದ ಇವರ ಮೊದಲ ಹೆಸರು ಜಮುನ.ಇವರಿಗೆ ಚಿಕ್ಕ ವಯಸ್ಸಿನಲ್ಲಿ ಇರುವಾಗಲೇ ವಿವಾಹವಾಯಿತು. ಇವರ ಪತಿ ಶಾಂತಿಕುಮರ್ ನರೊತ್ತಮ ಮೊರಾರ್ಜಿ[೨]. ಈ ದಂಪತಿಗಳಿಗೆ ಮಗ ನರೊತ್ತಮ ಮೊರಾರ್ಜಿ ಜನಿಸಿದನು.
ಸ್ಕಿಂಡಿಯಾ ಸ್ಟೀಮ ನ್ಯಾವಿಗೆಷನ್ ಕಂಪನಿ
[ಬದಲಾಯಿಸಿ]ಈ ಕಂಪನಿಯನ್ನು ೧೯೨೩ ರಲ್ಲಿ ಸ್ಥಾಪಿಸಿದರು ಆವಾಗ ಸುಮತಿ ಮೊರರ್ಜಿ ಅವರಿಗೆ ಕೇವಲ ೨೦ವರ್ಷ ವಯಸ್ಸಾಗಿತ್ತು.ಈ ಕಂಪನಿಯನ್ನು ಮೊದಲು ಸಣ್ಣ ಮಟ್ಟದಲ್ಲಿ ಪ್ರಾರಂಭಿಸಿದರು ನಂತರದ ದಿನಗಳಲ್ಲಿ ಹಂತ ಹಂತವಾಗಿ ಅಭಿವ್ರದ್ಧಿಹೊಂದತೊಡಗಿತು ೧೯೪೬ರಲ್ಲಿ ೬೦೦೦ ಜನರು ಕೆಲಸಮಾಡುವ ತಮ್ಮದೆ ಕಂಪನಿಯ ಮುಖ್ಯ ಕಾರ್ಯನಿರ್ದೆಶಕಿಯಾಗಿ ಕೆಲಸ ಮಾಡತೊಡಗಿದರು ಹಾಗು ನೌಕಾ ವ್ಯಾಪಾರದಲ್ಲಿ ತುಂಬ ತಿಳುವಳಿಕೆ ಉಳ್ಳ ಮಹಿಳ ಉದ್ಯಮಿಯಾಗಿ ರೂಪುಗೊಂಡರು[೩].
ಸಾಧನೆ
[ಬದಲಾಯಿಸಿ]- ಇವರು ಸುಮತಿ ವಿದ್ಯ ಕೇಂದ್ರ ಶಾಲೆಯನ್ನು ಮುಂಬೈನಲ್ಲಿ ಸ್ಥಾಪಿಸಿದರು.[೪]
- ಐ.ಎಸ್.ಕೆ.ಸಿ.ಓ.ಎನ್ ನ ಸ್ಥಾಪಕರಗಿದ್ದಾರೆ
- ೧೯೭೦ರ ವಿಶ್ವ ನೌಕಾ ಉಪ ಅದ್ಯಕ್ಷರಾಗಿ ಲಂಡನಲ್ಲಿ ಆಯ್ಕೆಗೊಂಡಿದ್ದಾರೆ
- ನರೊತ್ತಮ್ ಮೊರಾರ್ಜಿ ಅವರ ಕಂಪನಿಯಲ್ಲಿ ಅಧ್ಯಕ್ಷರಾಗಿದ್ದರು