ಸದಸ್ಯ:Seema joylin

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                 ನನ್ನ ಪರಿಚಯ

ನನ್ನ ಹೆಸರು ಸೀಮಾ.ನಾನು ಸಂತ ಅಲೋಶಿಯಸ್ ಕಾಲೇಜ್ ನಲ್ಲಿ ಕಲಿಯುತ್ತಿದ್ದೇನೆ.ನನ್ನ ಊರು ಸುರತ್ಕಲ್. ನನ್ನ ಮನೆಯಲ್ಲಿ ನಾವು 5 ಜನ ಅಪ್ಪ,ಅಮ್ಮ,ಅಣ್ಣ,ಅಜ್ಜ ಮತ್ತು ನಾನು.

ವಿದ್ಯಾಭ್ಯಾಸ[ಬದಲಾಯಿಸಿ]

ನಾನು ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣವನ್ನು ಎನ್.ಎಮ್.ಪಿ.ಟಿ. ಪಣಂಬೂರು ಶಾಲೆಯಲ್ಲಿ ಮುಗಿಸಿದ್ದೇನೆ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮುಗಿಸಿದ್ದೇನೆ.

ಹವ್ಯಾಸ[ಬದಲಾಯಿಸಿ]

ಸಮಯ ಸಿಕ್ಕಿದಾಗ ಚಿತ್ರ ಬರೆಯುವುದು ನನ್ನ ಹವ್ಯಾಸ.

ಆಸಕ್ತಿ[ಬದಲಾಯಿಸಿ]

ನನಗೆ ಹಾಡನ್ನು ಕೇಳುವುದರಲ್ಲಿ ಆಸಕ್ತಿ ಇದೆ. ಒಳಾಂಗಣ ಮತ್ತು ಹೊರಾಂಗಣ ಆಟಗಳನ್ನು ಆಡಬಲ್ಲೆ. ವಿವಿಧ ಊರುಗಳಿಗೆ ಪ್ರವಾಸಕ್ಕೆಾಹೋಗುವುದು ನನ್ನ ಮತ್ತೊಂದು ಆಸಕ್ತಿ.

ಗುರಿ[ಬದಲಾಯಿಸಿ]

ಚೆನ್ನಾಗಿ ಕಲಿತು ಒಳ್ಳೆಯ ಕೆಲಸಕ್ಕೆ ಸೇರಿ ಉತ್ತಮ ಜೀವನ ನಡೆಸುವುದು ನನ್ನ ಗುರಿ.