ಸದಸ್ಯ:Seema joylin
ಗೋಚರ
ನನ್ನ ಪರಿಚಯ
ನನ್ನ ಹೆಸರು ಸೀಮಾ.ನಾನು ಸಂತ ಅಲೋಶಿಯಸ್ ಕಾಲೇಜ್ ನಲ್ಲಿ ಕಲಿಯುತ್ತಿದ್ದೇನೆ.ನನ್ನ ಊರು ಸುರತ್ಕಲ್. ನನ್ನ ಮನೆಯಲ್ಲಿ ನಾವು 5 ಜನ ಅಪ್ಪ,ಅಮ್ಮ,ಅಣ್ಣ,ಅಜ್ಜ ಮತ್ತು ನಾನು.
ವಿದ್ಯಾಭ್ಯಾಸ
[ಬದಲಾಯಿಸಿ]ನಾನು ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣವನ್ನು ಎನ್.ಎಮ್.ಪಿ.ಟಿ. ಪಣಂಬೂರು ಶಾಲೆಯಲ್ಲಿ ಮುಗಿಸಿದ್ದೇನೆ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮುಗಿಸಿದ್ದೇನೆ.
ಹವ್ಯಾಸ
[ಬದಲಾಯಿಸಿ]ಸಮಯ ಸಿಕ್ಕಿದಾಗ ಚಿತ್ರ ಬರೆಯುವುದು ನನ್ನ ಹವ್ಯಾಸ.
ಆಸಕ್ತಿ
[ಬದಲಾಯಿಸಿ]ನನಗೆ ಹಾಡನ್ನು ಕೇಳುವುದರಲ್ಲಿ ಆಸಕ್ತಿ ಇದೆ. ಒಳಾಂಗಣ ಮತ್ತು ಹೊರಾಂಗಣ ಆಟಗಳನ್ನು ಆಡಬಲ್ಲೆ. ವಿವಿಧ ಊರುಗಳಿಗೆ ಪ್ರವಾಸಕ್ಕೆಾಹೋಗುವುದು ನನ್ನ ಮತ್ತೊಂದು ಆಸಕ್ತಿ.
ಗುರಿ
[ಬದಲಾಯಿಸಿ]ಚೆನ್ನಾಗಿ ಕಲಿತು ಒಳ್ಳೆಯ ಕೆಲಸಕ್ಕೆ ಸೇರಿ ಉತ್ತಮ ಜೀವನ ನಡೆಸುವುದು ನನ್ನ ಗುರಿ.