ವಿಷಯಕ್ಕೆ ಹೋಗು

ಸದಸ್ಯ:Savitha Muniraju/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದಾಬಸ್ ಪೇಟೇಯ ಗ್ರಾಮ ದೇವತೆಯ ಮಹಿಮೆ[ಬದಲಾಯಿಸಿ]

"'ಇತಿಹಾಸ'" ಈ ದೇವಲಾಯವೂ ತುಮಕೂರಿನಿಂದ ೨೦ ಕೀಲೋಮೀಟರ್ ದೂರದಲ್ಲಿದ್ದು ಬೆಂಗಳೂರಿಗೆ೪೫ ಕೀಲೋಮೀಟರ್ ದೂರದಲ್ಲಿರುವ ದಾಬಸ್ ಪೇಟೆ ಗ್ರಾಮವಾಗಿದೆ .[೧] ದಾಬಸ್ ಪೇಟೆ ಬೆಂಗಳೂರು ತುಮಕೂರು ಹಂಪಿ ಹುಬ್ಬಳ್ಳಿ ಧಾರವಾಢ ಈ ಮುಖ್ಯ ನಗರಗಳಿಗೆ ತಲುಪಬೇಕಾದರೆ.ಮಧ್ಯದಲ್ಲಿ ಸಿಗುವ ದಾವಸ್ ಪೇಟೆಯ ಹಿಂದಿನ ಹೆಸರು ಸೋಂಪುರ ೧೮೩೪ರಲ್ಲಿ,ತುಮಕೂರಿಗೆ ಅಸಿಸ್ಟೆಂಟ್ ಕಮಿಷನರ್ ಆಗಿದ್ದ ಮೇಜರ್ ಡಾಪ್ಸ್NH - ೪ ,೨೦೯ಕೀಲೋಮೀಟರ್ ಹೈವೆ ರಸ್ತೆಯನ್ನು ನಿಮಿ‌ಸಿದ ಆದ್ದರಿಂದ ಇವನ ಹೆಸರನ್ನು ಈ ಊರಿಗೆ ಸೇರಿಸಲಾಯಿತು.

ದಾಬಸ್ ಪೇಟೆಯ ದೇವಿಯ ದೇವಾಲಾಯ ಸುಮಾರು ವಷ‍ಗಳ ಇತಿಹಾಸವನ್ನು ಹೊಂದಿದೆ. ಈ

ದೇವಾಲಾಯದ ಸೌಲಭ್ಯಗಳು[ಬದಲಾಯಿಸಿ]

ದೇವಾಲಾಯದ ಪಕ್ಕದಲ್ಲಿಯೇ ಅನೇಕ ಪೆಟ್ಟಿಗೆ ಅಂಗಡಿಗಳಿದ್ದು ,ಆ ದೇವಿಗೆ ಸಂಬಂಧ ಪಟ್ಟ ಪೂಜಾಸಾಮಗ್ರಿಗಳು ದೊರೆಯುತ್ತವೆ. ಮಂಗಳವಾರ ಹಾಗೂ ಶುಕ್ರವಾರ ವಿಶೇಷ ಪೂಜೆ ,ಅಭಿಷೇಕ ಅನ್ನದಾಸೋಹಕ್ಕೆ ಅವಕಾಶವಿರುತ್ತದೆ

ಉಲ್ಲೇಖಗಳು[ಬದಲಾಯಿಸಿ]