ವಿಷಯಕ್ಕೆ ಹೋಗು

ಸದಸ್ಯ:Savitha Muniraju

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸವಿತ.ಎಮ್ ನಾನು ತುಮಕೂರು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದೇನೆ.ಐಚ್ಚಿಕ ಕನ್ನಡ ಹಾಗೂ ಪತ್ರಿಕೋದ್ಯಮ ವಿಷಯಗಳನ್ನು ಅಭ್ಯಾಸ ಮಾಡುತ್ತಿದೇನೆ, ನನ್ನ ಹವ್ಯಾಸಗಳು ಲೇಖನಗಳನ್ನು ಬರೆಯುವುದು,ಪುಸ್ತಕಗಳನ್ನು ಓದುವುದು,ಭರತನಾಟ್ಯ,ಮನೋರಂಜನೆ ಹಾಗೂ ಸುದ್ದಿವಾಹಿನಿಗಳಲ್ಲಿ ನಿರೂಪಣೆ ಮಾಡುತ್ತೇನೆ.