ಸದಸ್ಯ:Saraswathi K

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡಾ. ಸರಸ್ವತಿ, ಕನ್ನಡ ಪ್ರಾಧ್ಯಾಪಕಿ

ನಾನು ಡಾ. ಸರಸ್ವತಿ. ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಕಥೆ , ಕವಿತೆ,ವಿಮರ್ಶೆ, ಲಲಿತ ಪ್ರಬಂಧ ,ಬೀದಿ ನಾಟಕ ,ನಾಟಕ ಹಾಗೂ ಕಾದಂಬರಿಗಳನ್ನು ಬರೆಯುತ್ತೇನೆ .ಕಾಶೀಮಠ ಮಹಿಳಾ ಮಂಡಲದ ಗೌರವ ಅಧ್ಯಕ್ಷೆಯಾಗಿರುತ್ತೇನೆ.ಕರಾವಳಿ ಲೇಖಕಿ - ವಾಚಕಿಯರ ಸಂಘದ ಸದಸ್ಯೆಯಾಗಿರುತ್ತೇನೆ .