ವಿಷಯಕ್ಕೆ ಹೋಗು

ಸದಸ್ಯ:Santhu H.D/ಅಲೆಸಿಯಾ ಫೀಲ್ಡ್ಬರ್ಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

 

ಅಲೆಸಿಯಾ ಫೀಲ್ಡ್‌ಬರ್ಗ್ ಕೆನಡಾದ ಪತ್ರಕರ್ತೆಯಾಗಿದ್ದು, ಪ್ರಸ್ತುತ ಸಿಟಿವಿ ಕ್ಯಾಲ್ಗರಿಯೊಂದಿಗೆ ವರದಿಗಾರರಾಗಿ ಮತ್ತು ನಿರೂಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಿಟಿವಿ ವಿನ್ನಿಪೆಗ್‌ನಲ್ಲಿ ಕೆಲಸ ಮಾಡಿದ ನಂತರ ಅವರು ಕ್ಯಾಲ್ಗರಿಗೆ ಬಂದಳು. [೧] ವಿನ್ನಿಪೆಗ್‌ಗೆ ಮೊದಲು ಅವರು ಸಿಟಿವಿಯ ಲೆತ್‌ಬ್ರಿಡ್ಜ್‌ನಲ್ಲಿ ಕೆಲಸ ಮಾಡುತ್ತಿದ್ದರು. ಸಿಟಿವಿ ಸೇರುವ ಮೊದಲು ಆಲ್ಬರ್ಟಾ ಟ್ರಾವೆಲ್ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. [೧]

ಆರಂಭಿಕ ಜೀವನ[ಬದಲಾಯಿಸಿ]

ಫೀಲ್ಡ್ಬರ್ಗ್ ಕ್ಯಾಲ್ಗರಿ ವಿಶ್ವವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಸಂಬಂಧಗಳ ಪದವಿಯನ್ನು ಪಡೆದಿದ್ದಾರೆ. ಸದರ್ನ್ ಆಲ್ಬರ್ಟಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬ್ರಾಡ್ಕಾಸ್ಟ್ ನ್ಯೂಸ್ ಪ್ರೋಗ್ರಾಂನಿಂದ ಪದವಿ ಪಡೆದಿದ್ದಾರೆ.[೧]ಫೀಲ್ಡ್ಬರ್ಗ್ ಅವರು ಆಗಸ್ಟ್ ೧೮,೨೦೦೭ರಂದು ಮಿಸ್ ಕೆನಡಾ ಇಂಟರ್ನ್ಯಾಷನಲ್ ೨೦೦೮ ಆಗಿ ಆಯ್ಕೆಯಾದರು.[೨][೩][೪] ಈ ಹಿಂದೆ ೨೦೦೭ರ ಮಾರ್ಚ್ ೧೭ರಂದು "ಮಿಸ್ ಕ್ಯಾಲ್ಗರಿ, ಎಬಿ" ಯಾಗಿ ಆಯ್ಕೆಯಾಗಿದ್ದರು.[೫]

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ ೧.೨ "Alesia Fieldberg: Crime Watch Reporter". winnipeg.ctvnews.ca/. Bell Media. Archived from the original on February 23, 2014. Retrieved February 28, 2014. ಉಲ್ಲೇಖ ದೋಷ: Invalid <ref> tag; name "winnipeg.ctvnews.ca" defined multiple times with different content
  2. Fernandez, Pablo (August 21, 2007). "National crown for Calgary beauty". Calgary Sun. Sun Media. Archived from the original on 2012-07-13. Retrieved July 5, 2008.{{cite news}}: CS1 maint: unfit URL (link)
  3. "Celebrity at Seasons Centre". Barrie Advance. May 11, 2008. Retrieved July 7, 2008.
  4. "Miss Canada International - News". Miss Canada International web site. Retrieved July 5, 2008.[ಮಡಿದ ಕೊಂಡಿ]
  5. "Alesia Fieldberg". Alesia Fieldberg web site. Archived from the original on 2 June 2008. Retrieved July 5, 2008.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]



[[ವರ್ಗ:ಜೀವಂತ ವ್ಯಕ್ತಿಗಳು]]