ಸದಸ್ಯ:Sandrashanthis

ವಿಕಿಪೀಡಿಯ ಇಂದ
Jump to navigation Jump to search
ಸ್ಯಾಂಡ್ರ
Sandra.s.jpg
ಜನನ
ಕರ್ನಾಟಕ
Other namesಸ್ಯಾಂಡ್ರ
ವಿದ್ಯಾಭ್ಯಾಸಬಿ.ಕಾಂ
ವೃತ್ತಿವಿದ್ಯಾರ್ಥಿ

ಪರಿಚಯ:[ಬದಲಾಯಿಸಿ]

ನನ್ನ ಹೆಸರು ಸ್ಯಾಂಡ್ರ ,ನಾನು ಕ್ರ್ವಸ್ಟ ಯೂನಿವರ್ಸಿಟಿಯಲ್ಲಿ ಅಧ್ಯಯನ ಮಾಡುತ್ತಿದ್ದೇನೆ. ನಾನು ಬೆಂಗಳೂರಿನಲ್ಲಿ ವಾಸ ಮಾಡುತಿರುವವಳಾಗುತ್ತೇನೆ.ನಾನು ಈ ಕೆಳಗೆ ನಮೂದಿಸಿರುವ ವಿಷಯಗಳ ಬಗ್ಗೆ ಬರೆಯಲು ಇಚ್ಚಿಸುತ್ತೇನೆ,ಅಂದರೆ ನನ್ನ ಶಾಲೆ,ನನ್ನ ಕಾಲೇಜು,ನನ್ನ ಪ್ರಥಮ ಬಿ.ಕಾಂ ಪದವಿ ಅಡಿ ಮತು ನನ್ನ ಬಾಲ್ಯದ ಆಸಕ್ತಿಗಳ ಬಗ್ಗೆ ಮುಂದೆ ಬರುವ ಪ್ಯಾರಾಗ್ರಾಪ್ಗಳಲ್ಲಿ ವಿವರಿಸಲು ಇಚ್ಚಿಸುತ್ತೇನೆ.

ಶಾಲೆ:[ಬದಲಾಯಿಸಿ]

ಮೊದಲನೆಯದಾಗಿ ನನ್ನ ಶಾಲೆಯ ಬಗ್ಗೆ ಬರೆಯಲು ಇಚ್ಚಿಸುತ್ತೇನೆ.ನಾನು ಪ್ರಾಥಮಿಕ ಮತ್ತು ಪ್ರೌಡ ಶಾಲಾಶಿಕ್ಷಣವನು ಕಾರ್ಮಲ್ ಕಾನ್ವಂಟ ಶಾಲೆಯಲ್ಲಿ ಅಧ್ಯಯನವನ್ನು ಮಾಡಿದೆನು.ಅದು ನನ್ನಲ್ಲಿರುವ ಪ್ರತಿಬೆಗಳನ್ನು ಪ್ರರ್ದಶಿಸಲು ಉತ್ತಮ ವೇದಿಕೆಯನ್ನು ನೀಡಿತು.ನಾನು ನನ್ನ ಶಾಲೆಯ ದಿನಗಳನ್ನು ಇಂದಿಗು ಪ್ರೀತಿಸುತ್ತೇನೆ.ಅಲ್ಲಿ ನನ್ನ ಗೆಳೆಯರ ಜೊತೆಯಲ್ಲಿ ಆಡಿದ ಒಡನಾಟಗಳು ಇಂದಿಗು ಚಿರಸ್ಮರಣಿಯವಾಗಿದೆ.ಆದುದರಿಂದ ಇಂದಿಗು ನನ್ನ ಶಾಲೆಯ ದಿನಗಳಿಗೆ ಹೋಗಲು ಇಚ್ಚಿಸುತ್ತೇನೆ.

ಅಧ್ಯಯಪಕರು:[ಬದಲಾಯಿಸಿ]

ಶಾಲೆಯಲ್ಲಿ ನಾನು ಅನೇಕ ವಿಷಯಗಳನ್ನು ಅರಿತು ಕೊಂಡೆ.ಮುಖ್ಯವಾಗಿ ನಾನು ನನ್ನ ಅಧ್ಯಾಪಕರುಗಳಲ್ಲಿ ಒಬ್ಬರಾದ ಸಿಸ್ಟರ್ ಕ್ಯಾರೊಲಿನ್ ಬಗ್ಗೆ ಬರೆಯಲು ಇಚ್ಚಿಸುತ್ತೇನೆ.ಸಿಸ್ಟರ್ ಕ್ಯಾರೊಲಿನ್ ರವರು ನನ್ನ ಅನು ದಿನಗಳ ವಿದ್ಯಾಬ್ಯಾಸದಲ್ಲಿಯು ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಬಾಗವಹಿಸಲು ಹೆಚ್ಚು ಉಚ್ಚೇದನವನ್ನು ನೀಡಿ ನನ್ನಲ್ಲಿರುವ ಪ್ರತಿಭೆಗಳು ಹೊರ ಬರಲು ಆದರ್ಶ ಸ್ಪೊರ್ತಿಯಾಗಿದ್ದರು.

ಚಿರಸ್ಮರಣಿಯವಾದ ನೆನಪುಗಳು:[ಬದಲಾಯಿಸಿ]

ನನ್ನ ಶಾಲೆಯಲ್ಲಿ ಆಯೋಜಿಸಿದ ಅಂತರ ರಾಷ್ಟ್ರೀಯ ಕಾರ್ಮೆಲ್ ಬ್ಲಾಸಂಸ್‍‍‍‍‍‍‍‍‍‍‍‍ಯಿನ ಸ್ಪರ್ದೆಯಲ್ಲಿ ನಾನು ಮತ್ತು ನನ್ನ ಗೆಳತಿ ಬಾಗವಹಿಸಿ,ಆನಂದಿಸಿದ ಅನುಬವಗಳು ಮರೆಯಲಾಗದ ಘಟನೆಗಳಾಗಿ,ಚಿರಸ್ಮರಣಿಯವಾಗಿದೆ.

ಕಾಲೇಜು:[ಬದಲಾಯಿಸಿ]

ನಾನು ನನ್ನ ಪ್ರಥಮ ಮತ್ತು ದ್ವಿತಿಯ ಪಿ.ಯು.ಸಿ ಅಧ್ಯಯನವನ್ನು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ಪೂರ್ಣಗೊಳಿಸಿದೆ. ಇಲ್ಲಿರುವ ಶಿಕ್ಷಕರುಗಳು,ನನಗೆ ಸಾಮಾಜಿಕ ಕೌಶಲ್ಯ ಮತ್ತು ಸಂವಹನ ಕೌಶಲ್ಯ ಗಳಲ್ಲಿ ತರಬೇತಿ ನೀಡಿದರು.

ಪ್ರವಾಸ:[ಬದಲಾಯಿಸಿ]

ನಾನು ನನ್ನ ಸ್ನೇಹಿತರ ಜೊತೆ ಕಾಲೇಜು ದಿನಗಳಲ್ಲಿ ಕಾಲೇಜಿನಲ್ಲಿ ಆಯೋಜಿಸಿದ ,ಕಾಲೇಜ್ ದಿನ,ಅಂತರ ಕಾಲೇಜು ಹಬ್ಬ ಮತ್ತು ಜನಾಂಗಿಯ ಹಗಲಿನಲ್ಲಿ ತುಂಬಾ ಸಂತೋಷದಿಂದ ಒಡನಾಡಿದೆವು. ನಾವುಗಳು ಕೈಗಾರಿಕಾ ಬೇಟಿಯಾಗಿ ವೋಲ್ವೋ ಉತ್ಪಾದನ ಘಟಕಕ್ಕೆ ಬೇಟಿ ನೀಡಿದೆವು.ನಾವು ನಮ್ಮ ತರಗತಿಯ ಔತಣ ಕೂಟಕ್ಕಾಗಿ ಮೈಸೂರು ರಸ್ತೆಯ ಕಣ್ಮಮಿನಿಕೆಯ ಬಳಿ ಇರುವ ಕ್ರೈಸ್ಟ್ ವಸತಿ ಕಾಲೇಜಿಗೆ ತೆರಲಿದ್ದೆವು.

ಆಸಕ್ತಿಗಳು:[ಬದಲಾಯಿಸಿ]

ನನ್ನ ಅನುದಿನದ ವ್ಯಾಸಂಗವಲ್ಲದೆ ನನಗೆ ಹಾಡುಗಾರಿಕೆ, ನಟನೆ, ಚಿತ್ರಕಲೆ ಮತ್ತು ನೃತ್ಯಗಳಲ್ಲಿ ಬಾಗ ವಹಿಸಲು ಹಿಚ್ಚು ಆಸಕ್ತಿ ಇದೆ. ಅದಲ್ಲದೆ ದೂರ ದರ್ಶನವನ್ನು ನೋಡಲು, ಪುಸ್ತಕವನ್ನು ಓದಲು ಇಚ್ಚಿಸುತೇನೆ.

Indian School.pngThis user is a member of WikiProject Education in India

ಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Sandrashanthis