ವಿಷಯಕ್ಕೆ ಹೋಗು

ಸದಸ್ಯ:Sameeksha mahesh telang/WEP 2019-20

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇರಿಕ್ ಇರಿಕ್ಸನ್

[ಬದಲಾಯಿಸಿ]

ಪರಿಚಯ

[ಬದಲಾಯಿಸಿ]
ಇರಿಕ್ಸನ್ ಅವರ ಹುಟ್ಟೂರು

ಇರಿಕ್ ಇರಿಕ್ಸನ್ ಅವರು ಪ್ರಸ್ಸಿದ್ದ ಮನೋಶಾಸ್ತ್ರಗ್ನ. ಅವರು ಜರ್ಮನಿಯಲ್ಲಿ ಜೂನ್ ೧೫ ೧೯೦೨ ರ೦ದು ಜನಿಸಿದರು. ಅವರು ಮಾನವ ಬೆಳವಣಿಗೆ ಮತ್ತು ಸಮಾಜ ಬಗ್ಗೆ ಸ೦ಶೋದನೆ ನಡೆಸಿದ್ದಾರೆ. ಅವರ ಸೈಕೊಸೋಶಿಯಲ್ ಡೆವಲಪಮೆ೦ಟ್ ಸಿದ್ದಾ೦ತದಿ೦ದ ಅವರು ಬಹಳ ಪ್ರಸಿದ್ದಿ.ಅವರ ತಾಯಿ ಕಾರ್ಲ್ ಅಬ್ರಾಹಮಸೇನ್ ಅವರ ತ೦ದೆ ತಿಯೊಡೊರ್ ಹೊಮಬಗ್ರ್. ಅವರು ಜುಹು ಪ೦ತವನ್ನುಪಾಲಿಸುತ್ತಿದ್ದರು.ಅವರ ತ೦ದೆ ವೈದ್ಯರಾಗಿದ್ದರು. ಅವರು ಸದೃಡ ಮೈಕಟ್ಟನ್ನು ಹೊ೦ದಿದ್ದು ನೀಲಿ ಬಣ್ಣದ ಕಣ್ಣುಗಳನ್ನು ಹೊ೦ದ್ದಿದ್ದರು, ಅದಕ್ಕಾಗಿ ಬಹಳ ಸಲ ಗೆಳೆಯರು ಅವರ ತಮಾಶೆ ಮಾಡುತ್ತಿದ್ದರು

ವಿದ್ಯಾಭ್ಯಾಸ

[ಬದಲಾಯಿಸಿ]
ಸಿಗ್ಮಂಡ ಫ್ರಾಯ್ಡ್

ಅವರ ತ೦ದೆ ಮಗನ ಕೂಡ ವೈದ್ಯನಾಗಬೆಕೆ೦ದು ಬಯಸಿದ್ದರು ಆದರೆ ಅವರು ಕಲಾ ವಿಭಾಗವನ್ನು ಆಯ್ದುಕೊ೦ಡರು. ಆದರೆ ಅವರು ಬಹಳ ದಿನ ಓದಿನ ಆಸಕ್ತಿ ಅವರ ಜೊತೆಗೆ ಇರಲ್ಲಿಲ್ಲ. ಅವರು ಒದುವುದ್ದನ್ನು ಬಿಟ್ಟು ತಮ್ಮ ಗೆಳೆಯರೊಡನೆ ಸೇರಿ ಕಲಾವಿದರಾದರು. ಅವರ ಕಲೆಯನ್ನುಗುರುತಿಸಿ ಹಲವಾರು ಜನ ಅವರಿ೦ದ ಚಿತ್ರ ಬಿಡಿಸುವುದನ್ನು ಕಲಿಯಲು ಪ್ರಾರ೦ಬಿಸಿದರು. ಸಿಗ್ಮ೦ಡ ಪ್ರಾಯ್ಡ್ ಮತ್ತು ಅವರ ಮಗಳು ಹನ್ನಾ ಅವರ ಹತ್ತಿರದ ಸ೦ಭದಿಕರ ಮಕ್ಕಳಿಗೆ ಪಾಠ ಕಲಿಸುತ್ತಿದ್ದರು. ದಿನದಿ೦ದ ದಿನೆ ಇರಿಕ್ ಧಮ್ರ ,ತನ್ನತ೦ದೆಯ ಬಗ್ಗೆ ಪ್ರಶ್ನಿಸಲು ಪ್ರಾರ೦ಭಿಸಿದರು. ಇವರಿಗೆ ಮಕ್ಕಳೆ೦ದರೆ ತು೦ಬಾ ಪ್ರೀತಿ ಇದನ್ನು ಗಮನಿಸಿದ ಹನ್ನಾ ಪ್ರಾಯ್ಡ್ ಅವರಿ ಗೆ ಮನಶಾಸ್ತ್ರ ಕಲಿಯಲು ಪ್ರೋತ್ಸಾಹಿಸಿದರು.

[ಬದಲಾಯಿಸಿ]

ಲೇಖನೆಗಳು

[ಬದಲಾಯಿಸಿ]

ಇರಿಕ್ ತಮ್ಮ ಓದನ್ನು ಮು೦ದುವರಿಸಿದರು. ಇವರ ಸಹಪಾಠಿಯಾಗಿ ಪಾವ್ಲ್ ಪೇಡರ್ನ ಜೊತೆಗಿದ್ದರು ಇದು ಅವರ ಹೆಚ್ಚಿನ ಸಾಧನೆಗೆ ಸಹಾಯಕವಾಯಿತು. ಇವರಿಗೆ ಮುಖ್ಯವಾಗಿ ಬೆಳವಣಿಗೆಯ ಬಗ್ಗೆ ಬಹಳಷ್ಟು ಸಂಶೊಧನೆಯನ್ನು ನಡೆಸಿದದ್ದಾರೆ.ಇವರ ಮೈ ಐಡೆನಟಿಟೀ ಕನಫ್ಯಜನ್ ಇದು ಇವರ ಪ್ರಥಮ ಲೇಖನ. ಇವರು ಅರ್ಧದಲ್ಲಿ ಓದುವುದನ್ನು ಬಿಟ್ಟಿ ಪ್ರವಾಸ ಮಾಡಲು ಇದರಿ೦ದ ಅವರ ಯೋಚನಾ ಸಾಮರ್ಥ್ಯ ಹೆಚ್ಚಾಯಿತು. ಫ್ರಾಯ್ಡ ಅವರ ಮಗಳು ಇವರು ಮಕ್ಕಳನ್ನು ಗಮನಿಸುತ್ತಿದ್ದುದ್ದನ್ನು ಕ೦ಡು ಇವರಿಗೆ ವಿಯಾನಾ ಮನಶಾಸ್ರ ವಿಧ್ಯಾಲಯಕ್ಕೆ ಸೇರಲು ಪ್ರೊತ್ಸಾಹಿಸಿದರು.ಇವರು ಮಕ್ಕಳ ಅಭಿವೃದ್ಧಿ ಯಲ್ಲಿ ಹೆಚ್ಚು ಆಸಕ್ತಿಹೊ೦ದಿದ್ದರು.

[ಬದಲಾಯಿಸಿ]

ವಯಕ್ತಿಕ ಜೀವನ

[ಬದಲಾಯಿಸಿ]
ಹವ್ರಜ್

ಇವರು ೧೯೩೦ರಲ್ಲಿ ಜೇಆನ್ ಮೇವಟ್ ಸರಸನ್ ಅವರು ಕೆನಡಾದ ಪ್ರಖ್ಯಾತ ನೃತ್ಯಪಟುವಾಗಿದ್ದರು.ಇವರಿಗೆ ೪ಮಕ್ಕಳಿದ್ದರು ಕಾಯಿ ಇರಿಕ್ಸನ್ ಜೊನ್ ಇರಿಕ್ಸನ್ ಸೂ ಇರಿಕ್ಸನ್. ಸೂ ಇರಿಕ್ಸನ್ ತನ್ನ ತಂದೆಗೆ ಲಾಯ್ಫಲಾ೦ಗ್ ಫೀಲಿ೦ಗ್ ಆಫ್ ಪರ್ಸನಲ್ ಇನ್ಅಡಿಕ್ವಸಿ ಎ೦ಬ ಬಿರುದನ್ನು ನೀಡಿದಳು. ಇರಿಕ್ ೧೨ಮೇ ೧೯೯೪ ಹರ್ವಿಚ್ ನಲ್ಲಿ ತಮ್ಮ ಕೊನೆ ಉಸಿರೆಳೆದರು.

[ಬದಲಾಯಿಸಿ]

ಕೊಡುಗೆಗಳು

[ಬದಲಾಯಿಸಿ]

ಇವರು ವ್ಯಕ್ತಿತ್ವ ವಿಕಸನದ ಬಗ್ಗೆ ಸಿಧ್ಧಾಂತಗಳನ್ನು ತೋರಿಸಿದ್ದಾರೆ.ಇವರು ಮಕ್ಕಳ ಅಭಿವೃದ್ಧಿ ಯ ಬಗ್ಗೆ ಹಲವಾರು ಸಂಶೋಧನೇ ನಡೆಸಿದ್ದಾರೆ.

[ಬದಲಾಯಿಸಿ]

Reference