ಸದಸ್ಯ:RishabhTM280

ವಿಕಿಪೀಡಿಯ ಇಂದ
Jump to navigation Jump to search
ನನ್ನ ಊರು ಬೆಂಗಳೂರು
ನನ್ನ ಇಷ್ಟವಾದ ಆಟ ಕ್ರಿಕೆಟ್
ನನಗೆ ಇಷ್ಟವಾದ ನಮ್ಮ ಮೆಟ್ರೋ ಸವಾರಿ

ನನ್ನ ಹೆಸರು ರಿಶಬ್.ಟಿ.ಎಂ. ನಾನು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದದ್ದು. ನನ್ನ ವಯಸ್ಸು ೧೯ ವರ್ಷ. ನಾನು ಡೆಲ್ಲಿ ಪಬ್ಲಿಕ್ ಸ್ಕುಲ್ನ ಎಂಬ ಶಾಲೆಯಲ್ಲಿ ವಿಧ್ಯಾಭ್ಯಾಸವನ್ನು ಮಾಡಿದೆ. ನಂತರ ಪ್ರಥಮ ಪಿಯುಸಿ ಕ್ರ್ಯೆಸ್ಟ್ ಕಾಲೆಜಿನಲ್ಲಿ ಮಾಡಿದೆ. ನನಗೆ ಒಬ್ಬ ತಮ್ಮನು ಇದ್ದಾನೆ ಅವನ ಹೆಸರು ರೊಹಿತ್. ತಂದೆಯ ಹೆಸರು ಮುರಲಿಕ್ರಿಷನ ಹಾಗು ತಾಯಿಯ ಹೆಸರು ಸುಚಿತ್ರ. ನನಗೆ ಅವನನ್ನು ಕಂಡರೆ ಬಹಳಾ ಪ್ರೀತಿ ಹಾಗು ಅಮ್ಮ ಅಪ್ಪರವರು ಕೂಡ ಕಂಡರೆ ಪ್ರೀತಿ. ತಮ್ಮ ನನಗಿಂತ ಬರೀ ೨ ವರ್ಷಗಲು ವಯಸ್ಸಿನಲ್ಲಿ ಕಡಿಮೆ ಅದರಿಂದ ಅವನು ನನ್ನ ಗೆಳೆಯನಂತೆ ವರ್ತಿಸುವನು ಹಾಗು ನಾನು ಅವನ ಬಳಿ ಏಲ್ಲಾ ವಿಷಯಗಳ್ಳನ್ನು ಅವನಿಗೆ ಹೇಳುವನು. ತಂದೆ ತಾಯಿಯರು ಕೂಡ ನನ್ನು ಕಂಡರೆ ಬಹಳಾ ಪ್ರೀತಿ ಹಾಗು ನನಗೆ ಇಷ್ಟವಾದದ್ದನ್ನು ಕೊಡಿಸುವರು. ತಂದೆ ಮತ್ತು ತಾಯಿ ನನ್ನ ಅಥವ ತಮ್ಮನ ಬಳಿ ಯಾವಾಗಲು ಬೇದಭಾವವ್ವನ್ನು ಮಾಡಲೇಇಲ್ಲಾ ಇಬ್ಬರನ್ನು ಒಂದಾಗಿ ಕಾಣುವರು. ತಮ್ಮನನ್ನು ಕೂಡ ನಾನು ಬಹಳ ಪ್ರೀತಿಸುವನು ಹಾಗು ಅವನು ನನಗೆ ಎಲದರಲ್ಲೀ ಸಹಾಯ ಮಾಡುವನು. ನನ್ನ ತಂದೆ ತಾಯಿಯರು ನನ್ನನ್ನು ಚೆನಾಗಿ ನೋಡುಕೊಳ್ಳುತಾರೆ. ನಾನು ಕ್ರಿಕೆಟ್ ಮತ್ತು ಫುಟ್ ಬಾಲ್ ಆಡಲು ಹಾಗು ಸ್ಯೆಕಲ್ ಓಡಿಸಲು ಇಷ್ಟ. ನನಗೆ ಇಷ್ಟವಾದ ಸ್ಥಳ್ಳ ಬೆಂಗಳೂರಿನಲ್ಲಿ ಮಹಾತ್ಮ ಗಾಂಧಿ ರಸ್ತೆ ಹಾಗು ನನಗೆ ಮೆಟ್ರೋ ಸವಾರಿ ಮಾಡಲು ಬಹಳಾ ಇಷ್ಟ.

ನಾನು ಪಿಯುಸಿಯಲ್ಲಿ ಇದ್ದಾಗ ಮೊದಲು ನಾನು ಏಲ್ಲದಿಕ್ಕೊ ಹೆದರುತ್ತಿದ್ದೇ ಆದರೆ ನಾನು ಇದನ್ನು ಬದಲಾಯಿಸಲು ಹಲವಾರು ಕಾರ್ಯಕ್ರಮಗಳಲ್ಲಿ ಭಾಗಹಿಸಿದ್ದೇನೆ. ಇದರಿಂದ ಸ್ವಲ್ಪ ತಿಂಗಲು ಕಳೆದ ನಂತರ ನನ್ನಲ್ಲಿ ಇರುವ ಹೆರದಿಕೆ ದೂರವಾಯಿತು. ನಂತರ ನಾನು ಅನೇಕ ಸ್ಪರ್ಧೆಗಳಲ್ಲಿ ಗೆದ್ದಿದ್ದೇನೆ. ನನ್ನ ಕಾಲೇಜಿಗೆ ನಾನು ಹಲವಾರು ಬಹುಮಾನಗಳನ್ನು ಗೆದ್ದಿದ್ದೇನೆ. 12 ನೇ ತರಗತಿಯಲ್ಲಿ ನನ್ನ ಬೋರ್ಡ್ ಪರೀಕ್ಷೆಗಳಿಗೆ ನಾನು ತುಂಬಾ ಕಠಿಣ ಕೆಲಸ ಮಾಡುತ್ತಿದ್ದೆ. ನಂತರ ನನ್ನಲ್ಲಿನನ್ನ ಇರುವಕಷ್ಟಗಳು ಹೆರದಿಕೆಹಣ.ದೂರವಾಯಿತುಬೋರ್ಡ್ ಪರೀಕ್ಷೆಗಳಲ್ಲಿ ನನಗೆ 96% ಸಿಕ್ಕಿತು. ನಂತರ ಕ್ರಿಸ್ತ ವಿಶ್ವವಿದ್ಯಾನಿಲಯದಲ್ಲಿ ಬಿ.ಬಿ.ಎ ಸೇರಿದೆ. ನಾನ್ನ ಮುಖ್ಯ ಗುರಿ ನನ್ನದೇ ಒಂದು ವ್ಯಾಪಾರ ನಿಲಿಸಲು. ಕೊನೆಗೆ ನಾನು ಒಬ್ಬ ಒಳ್ಳೆಯ ಮನುಷ್ಯನಾಗಲು ಬಯಸುತ್ತೇನೆ.