ಸದಸ್ಯ:Reethika176/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈಶ್ವರ ದೈತೋಟ ಇವರು ಕನ್ನಡದ ಹಿರಿಯ ಪತ್ರಕರ್ತರು. ವಿಜಯ ಕರ್ನಾಟಕ ದಿನಪತ್ರಿಕೆಯ ಮೊದಲ ಸಂಪಾದಕರು. ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಕರ್ನಾಟಕಕೀಯ ಸಲಹೆಗಾರರಾಗಿದ್ದಾರೆ. ದಿ ಟೈಮ್ಸ್ ಆಫ್ ಇಂಡಿಯಾ (# 40, ಸಜ್ಜನ ರಾವ್ ವೃತ್ತ , , ವಿ.ವಿ. ಪುರಂ, ಬೆಂಗಳೂರು - 560004, ದೂರವಾಣಿ: 2699 4126, 2699 4299, 2837 1436, 2837 8778) ದಿನಪತ್ರಿಕೆಯ ಸಂಪಾದಕೀಯರಾಗಿದ್ದರು . ಜನಾಗ್ರಹದಲ್ಲಿ ಸ್ವಯಂಸೇವಕರಾಗಿದ್ದರು. ಇವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ೨೦೦೬ನೆಯ ಸಾಲಿನ ವಾರ್ಷಿಕ ಪ್ರಶಸ್ತಿ ಲಭಿಸಿದೆ.

ವೈಯಕ್ತಿಕ ಜೇವನ[ಬದಲಾಯಿಸಿ]

ಈಶ್ವರ ದೈತೋಟ ಕರ್ನಾಟಕದ ಹೆಚ್ಚು ಪತ್ರಿಕೆಗಳನ್ನು ಮುನ್ನಡೆಸಿದರು.ಇವರು ಅತ್ಯಂತ ಜನಪ್ರೆಯ ಮೀಡಿಯಾ ಪರ್ಸನ್.ಇವರು ಪಿಲೋಮಿನಾಸ್ ಪಾಠ ಶಾಲೆಯಲ್ಲಿ ಓದಿದರು. ತಮ್ಮ ‍ಮುಂದಿನ ಶಿಕ್ಷಣ ಮೈಸುರು ಯುನಿರ್ವಸಿಯಲ್ಲಿ ಓದಿದರು.ತಮ್ಮ ಶಿಕ್ಷಣವನ್ನು ಪ್ರೆಸ್ ಫಾಉನ್ಡೇಶನ್ ಆಫೇ ಏಸಿಯ ,ಪಿಲಿಪೈನ್ಸಯಲ್ಲಿ ಮುಂದುವರಿಸಿದರು.ಇವರು ಮುಂದುವರಿದ ಪತ್ರಿಕೋದ್ಯಮ ಶಿಕ್ಷಣವನ್ನು ಪ್ರೆಸ್ ಇನ್ಸ್ಟಿಟುಟ್ ಆಫ್ ಇನ್ಡ್ಯಯಲ್ಲಿ ಪಡೆದರು ಇವರಿಗೆ ಪೆನ್ಗಳ ಮೇಲೆ ,ಓದುವುದು ಮತ್ತು ಬರೆಯುವುದು ತುಂಬ ಇಷ್ಟ.ಇವರಿಗೆ ಇಷ್ಟವಾದ ಪುಸ್ತಕ "ದ ಆಲಮೈಟಿ".ಇವರ ಇಷ್ಟ ಚಿತ್ರ "ರೋಮ್ನ ಹಳಿಡೆ".ಇವರಿಗಿ ಚಿಕ್ಕವಯಸಿನಿಂದಲೆ ನಾನಾ ರೇತಿಯ ಪೆನ್ಗಳ ಮೇಲೆ ಆಸ್ಕ್ತಿ ಇತ್ತು. ಇದು ಒಂದು ಅಪರೂಪವಾದ ಹವ್ಯಾಸ.ಇವರ ಹತ್ತಿರ ೧೮೦೦೦ ಪೆನ್ ಇತ್ತು. ಇವುಗಳನ್ನು ೫೬ ದೇಶಗಳಿಂದ ಪಡೆದರು. ಇದಕಾಗಿ ಪ್ರತಿ ವರ್ಷ್ ೨೦೦೦೦ ದಿಂದ ೩೦೦೦೦ ವರಿಗು ಕರ್ಚು ಮಾಡುವರು. ಇವರಿಗೆ ಲ್ಂಡನ್ನಲ್ಲಿ ಇರುವ ಪೆನ್ ಮುಜಿಯಂತರ ಒಂದು ಪೆನ್ಗಳ ಮುಜಿಯಂಯನ್ನು ತೆರೆಯುವ ಆಸೆಯಿದೆ.ಆದರೆ ಅವರ ಹತ್ತಿರ ಸಂಪನ್ಮೂಲಗಳು ಇಲ್ಲ.ಇವರ ಬೇರೆ ಹವ್ಯಾಸಗಳು ಪ್ರಯಾಣಿಸುವುದು ಮತ್ತು ಕೇಳಿಸಿಕೊಳುವುದು.ಇವರ ಸೋದರ ಹೆಸರು ವಿಧ್ಯಲಕ್ಶ್ಮಿ ದೈತೋಟಾ.ಇವರಿಗೆ ಇಷ್ಟವಾದ ಕಾರು ರೆನ್ಜ ರೊವ್ರ.ಇವರಿಗೆ ಇಷ್ಟವಾದ ಲೇಖಕ ಆನ್ಂದ್ ಗುರು. ಇವರ ಇಷ್ಟವಾದ ಬ್ಲಾಗರ್ ಅರುನ್ ಜವ್ಗಲ್.ಇವರಿಗೆ ಇಷ್ಟವಾದ ಕಾಲಾವಿದ ರಗು ಪನ್ಡೆಶ್ವರ್.ಇವರ ಪ್ರೀಯ ಆಗಿರುವ ಸಂಗೀತಗಾರ ಷಿಜ್ನ್ ಸಲಿಮ್. [೧]


ವ್ಯವಹಾರಿಕ ಜೀವನ[ಬದಲಾಯಿಸಿ]

ಇವರು ದಿನ ಪತ್ರಿಕೆ, ಟಿವಿ ಮತ್ತು ರೇಡಿಯೋನಲ್ಲಿ೩೦ ವರ್ಷಗಳಿಂದ ಕೆಲಸ ಮಾಡುವವರು.ಇವರು ಅಭ್ಯುದಯ ಪತ್ರಿಕೋದ್ಯಮ ಮತ್ತು ಮೀಡಿಯಾ ಮ್ಯಾನೇಜ್ಮೆಂಟ್ ಅಲ್ಲಿಅದಿಕ ಸಾಧನೆ ಮಾಡಿದರು. ಇವರು ಇವಾಗ ಟೈಮ್ಮ್ಸ್ ಆಫ್ ಇಂಡಿಯ-ಕನ್ನಡ ಪತ್ರಿಕೆಯ ಸಂಪಾದಕರು."ಮನೆಗೆ ಬನ್ದ ಅಥಿಥಿ" ಎಂಬ ಕಾರ್ಯಕ್ರಮವನ್ನು ಪ್ರರಂಬಿಸಿದರು.ಇವರು ಬಹಲ ಪ್ರಸ್ದವಾದ ವ್ಯಕ್ತಿ .ಇವರು ಅನೇಕ ಕಾಲೇಜುಗಳು ಮತ್ತು ಮಿಡಿಯ ಯುನಿರ್ವಸಿಟಿಗೆ ಬೇಟಿ ನೀಡಿದಾರೆ.ಇವರು ಉದಯವಾಣಿ ಮನಿಪಾಲ ೭ ವರ್ಷಗಳು ಸಂಪದಕರಾಗಿದ್ದರು.ವಿಜಯ ಕರ್ನಾಟಕದ ಮುಖ್ಯ ಸಂಪಾದಕರಾಗಿ ೨ ವರ್ಷಗಳು ಕೆಲಸ ಮಾಡಿದರು. ಇವರು ೧-೭ ಆವೃತಿಗಳನ್ನು ಹುಬ್ಲಿ,ಕೊಪ್ಪಲ್,ಗುಲ್ಬರ್ಗ,ಶಿಮೊಗ, ಮೈಸುರು,ಮಂಗಳೂರು ಇತ್ಯಾದಿ ಸ್ದಳದಲ್ಲಿ ಸ್ತಾಪಿಸಿದರು. ಸಂಯುಕ್ತ ಕರ್ನಾಟಕ ,ಬೆಂಗಳುರಿನಲ್ಲಿ ೨ ವರ್ಷ ಕೆಲಸ ಮಾಡಿದರು.ಎಲ್ಲ ಆವೃತಿಗಳ ಉಸ್ತುವಾರಿಯಾಗಿದರು.ಮಂಗಳೂರು ಆವೃತಿಯನ್ನು ಸ್ತಾಪಿಸಿದರು. ಇವರು ಸುದ್ದಿ ಓದುವರಾಗಿದರು ಮತ್ತು ದುರ್ದ್ರ್ಶ್ನ ನಿರೂಪಕರಾಗಿ ೨ ವರ್ಷ್ದಿಂದ ಕೆಲಸ ಮಾಡುವರು.ಇವರು ಜನಗ್ರಹದಲ್ಲಿ ಸಂವಹನ ಸಲಹೆಗಾರರಾಗಿ ಸೇವೆ ಸಲಿಸಿದರು . ಪ್ರಥಮ್ ಬುಕ್ ಟ್ರಸ್ಟ ಅವರ ಸಲಹೆಗಾರರಾಗ ಸೇವಿಸಿತದರು. ಇವರು ನಮ್ಮ ಪ್ರದಾನಮಂತ್ರಿಗಳಾದ ರಾಜೀವ್ ಗಾಂಧಿ,ವಿ.ಪಿ ಸಿಂಗ ಮತ್ತು ಪಿ.ಸ್ ನರಸಿಂಹರಾವ್ ನೊಂದಿಗೆ ಸ್ವಿಡ್ನ್ ,ಯು.ಎಸ್.ಎಸ್ .ಆರ್ ಮತ್ತು ಬ್ರೇಸಿಲ್ ದೇಶಗಳಿಗೆ ಮಿಡಿಯಾ ಟೀಮ್ ಮೆಂಬರ್ಯಾಗಿ ೧೯೮೮,೧೯೯೧ ಮತ್ತು ೧೯೯೨ ರಲ್ಲಿ ಹೋದರು.ಇವರ ಕೆಲಸಗಳ್ಳನ್ನು ಬಿಬಿಸಿ ,ಡಿಡಿ ,ಈಟಿವಿ,ಏಎನೈ ಅವರು ತಮ್ಮ ಚನ್ಲ್ ಅಲ್ಲಿ ನಿರ್ದೆಶಿಸಿದರು.

ಸಾದನೆ ಮತ್ತು ಪ್ರಶಸ್ತಿ[ಬದಲಾಯಿಸಿ]

ಇವರಿಗೆ ಅನೇಕ ಪ್ರಶಸ್ತಿ ಮತ್ತು ಅವಾರ್ಡ್ ದೊರೆದಿದೆ.೨೦೦೫ ಅಲ್ಲಿ ಮೈಸುರಿನ ಕುವೆಂಪು ಶಿಕ್ಷಣ ಸಂಸ್ಥೆ ಇಂದ"ರಾಜ್ಯದ ಅತ್ಯುತಮ ಸಂಪಾದಕ ಪ್ರಶ್ಸತಿ ಅನ್ನು ಪಡೆದರು. ಜೂನ್ ೨೩ ,೨೦೦೮ ರಂದು ಇವರಿಹಗೆ ಇಸಲ್ ಕರ್ನಾಟಕ ಅತ್ಯತಮ ಅವರ್ಡ್ ನ್ಯಾಯಾಧೀಶರ ಆದ ರಾಮಕೃಷ್ಣ ಅವರ ಕೈ ಇಂದ ಪಡೆದರು.[೨] ೨೦೧೨ ರಲ್ಲಿ "ಕಾರ್ಕಿ ವೆಂಕಟರಮನ ಶಾಸ್ತ್ರಿ ಸೂರಿ" ಅವಾರ್ಡ್ ದೊರೆಯಿತು ಹವ್ಯಾಕ ವೆಲ್ಫೆರ್ ಟ್ರಸ್ಟ್ ಈ ಅವಾರ್ಡ್ ನೀಡಿದರು. ಈ ಕಾರ್ಯಕ್ರಮ ಕರ್ನಾಟಕ ಸಂಗಾ ಸಭಾಂಗಣದಲ್ಲಿ ನಡೆಯಿತು. ಇವರಿಗೆ ಜನರ ಗರಿಷ್ಠ್ ಮತಗಳನ್ನುಪಡೆದರು. ಕಾರ್ಯಕ್ರಮದ ಭಾಷಣದಲ್ಲಿ ಪತ್ರಕರ್ತರ ಬಗೆ ತಮ್ಮ ಅಭಿಪ್ರಾಯವನ್ನು ನೀಡಿದರು. ಇವರಿಗೆ ೨೦೧೬ ರಾಜ್ಯೋತ್ಸವ ಅವಾರ್ಡ್ ದೊರೆಯಿತು. ಇನ್ನು ಹೆಚ್ಚು ಪ್ರಶಸ್ತಿ ದೊರೆದಿವೆ. ಇವಾಗ ಬೋಧನೆಯಲ್ಲಿ ಮತ್ತು ತಮ್ಮ ಅನುಭವಗಳನು ವಿದ್ಯಾರ್ಥಿಗಳೊಂದಿಗೆ ಹಂಚಿಕೆ ಮಾಡುವ ಆಸಕ್ತಿ ಹೊಂದಿದಾರೆ.ಇವರು ಪುಸ್ತಕಗಳು ಬರೆಯುವರು.ಇವರ ಬರೆದಿರುವ ಪುಸ್ತಕಗಳು "ನನೋಂದು ಪ್ರೇಮದ ಕಥೆ" .ಇದು ಒಂದು ಪ್ರೇಮದ ಕಥೆ. ಈ ಪುಸ್ತಕದ ಫ್ರಕಾಶಕ ಪ್ರಕಾಸನ. ಈ ಪುಸ್ತಕ ೨೦೧೦ ಅಲ್ಲಿ ಪ್ರಕಟವಾಯಿತು.ಈ ಪುಸ್ತಕದ ಬೆಲೆ ೧೨೮ ರೂಪಾಯಿ."ವಿಧನ ಮಂಡಲ ವರದಿಗರಿಕೆ","ನೀವುಮುಲುಗಿದಿರ?ಹಗಿದ್ರೆ ಸುಬ್ಮೆರಿನ್ ಆಗಿ " ಈ ಪುಸ್ತಕವನ್ನು ಪವನ್ ಚೌದ್ರರಿ ಮತ್ತು ಈಸ್ವರ ದೈತೋಟಾರವರು ಬರೆದರು.ಈ ಪುಸ್ತಕದ ಬೆಲೆ ೧೨೫ ರೂಪಾಯಿ,ಸಂತಸ ಇತ್ಯಾದಿ.ಇವರು ಸುಮಾರು ೭೫ಕ್ಕೆ ಹೆಚ್ಚು ಪುಸ್ತಕಗಳನ್ನು ಬರೆದಿರುವರು, ಅನುವಾದಿಸಿದರು.ನಮ್ಮ ಮುಖ್ಯಾಮಂತ್ರಿ ಸಿದ್ದರಾಮೈಯಾ ಅವರ ಪುಸ್ತಕವಾದ "ಇಟ್ಟ ಗುರಿ-ದಿಟ್ಟ ಹೆಜೆ" ಅಲ್ಲಿ ಈಶ್ವರ ದೈತೋಟರ ಕೊಡುಗೆ ಇದೆ. ಸುಬಸ್ ಬನ್ಗರ್ ಒಪ್ನ್ ಗ್ರಂಥಾಲಯದ ೫ನೇ ವಾರ್ಷಿಕೋತ್ಸವವನ್ನು ಇನಾಗುರೆಟ್ ಮಾಡಿದರು.ಇವರು "ಮನ್ಥನ ಟಕ್" ಎಂಬ ಡಿಡಿಯ ಕಾರ್ಯಕ್ರಮದ ನಿರೂಪಕರಾಗಿದರು. ಉದಯದಲ್ಲಿ "ಸಮ್ವೆದನೆ" ಕಾರ್ಯಕ್ರಮದ ನಿರೂಪಕರಾಗಿದರು. ಇವರ ಪ್ರಕಾರ ಪತ್ರಕಾರ್ತಿ ಸತ್ಯವನ್ನೇ ನುಡಿಯಬೇಕು ,ಅವರ ಮಾತ್ತು ನಿಖಾರವಾಗಿರಬೇಕು ಮತ್ತು ಅವರು ಕಾನೂನಿನ ತೊಡಕಗಳನ್ನು ಅರಿತು ವರದಿಯನ್ನು ಆಧಾರ ದಾಖಲೇಯೊಂದಿಗೆ ತಯಾರಿಸಬೇಕು ಹಾಗು ಯಾವುದೇ ಕೆಟ್ಟ ಪ್ರಭಾವಗಳಿಂದ ತಮ್ಮ ಕೆಲಸಕ್ಕೆ ದ್ರೋಹ ಮಾಡಬಾರದು ಎಂದು ಕರ್ನಾಟಕ ಮೀಡಿಯ ಅಕಾಡಮಿ ಹಸ್ಸನ್ದಲ್ಲಿ ನಡೆಸಿದ್ದ ಮೀಡಿಯ ಕಾರ್ಯಗಾರದಲಿ ಹೇಳಿದರು.ಪ್ರಜಾ ಟಿವಿಯ ಚದುರಂಗ ಎಂಬ ಕಾರ್ಯಕ್ರಮವನ್ನು ಹೋಸ್ಟ್ ಮಾಡಿದರು.ಹಲವು ಇಂಟರ್‌ನ್ಯಾಷನಲ್ ಜರ್ನಲ್‌ಗಳಿಗೂ ಲೇಖನ ಬರೆದಿದ್ದಾರೆ.[೩]ಇವರ ಕಾರ್ಯಕ್ರಮ ಆದ ವಾಯ್ನ್ ಆಫಮೇರಿಕಾ ಮತ್ತು ಕೆನೆಡಿಯನ್ ರೇಡಿಯೋಗಲ್ಲಿ ಪ್ರಸಾರವಾಗಿವೆ.ಇವರು ೨೦೧೩ ಅಲ್ಲಿ ನಮ್ಮ ನಾಡಿಗಾಗಿ ಪ್ರಚಾರ ಮಾಡಿದರು.ಈ ಪ್ರಚಾರದಲ್ಲಿ ವಿದ್ಯಾಭ್ಯಾಸ ಅನ್ನು ಕುರಿತು ಮಾತನಾಡಿದರು.

                             ಇವರು ನಮ್ಮ ರಾಜ್ಯಕ್ಕೆ ದೊರೆದಿರುವ ಒಂದು ರತ್ನ.

ಉಲ್ಲೇಖನಗಳು[ಬದಲಾಯಿಸಿ]

  1. http://www.thehindu.com/life-and-style/leisure/the-hobbyist-between-the-forefinger-and-the-thumb/article2694954.ece
  2. http://www.t imescontent.com/tss/showcase/preview-buy/84624/Times-Exclusive/Ishwar-Daitota-R-Ramakrishna.html
  3. http://connectkannada.com/2016/09/29/gossip-gossip/