ಸದಸ್ಯ:Ranjithashree. M R/ನನ್ನ ಪ್ರಯೋಗಪುಟ
ಗೋಚರ
ನನ್ನ ಹೆಸರು ರಂಜಿತಾಶ್ರೀ ಎಂ ಆರ್ ನಾನು ಭಾರತೀ ಕಾಲೇಜಿನಲ್ಲಿ ಕಲಿಯುತ್ತಿದ್ದೇನೆ. ಜೋಗ್ ಫಾಲ್ಸ್ ಶರಾವತಿ ನದಿಯ ಮೇಲಿರುವ ಜಲಪಾತವಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದೆ.ಶರಾವತಿ ನದಿಗೆ ಅಡ್ಡಲಾಗಿರುವ ಲಿಂಗನಮಕ್ಕಿ ಅಣೆಕಟ್ಟು ಜಲಪಾತದೊಂದಿಗೆ ಸಂಬಂಧಿಸಿದೆ.ವಿದ್ಯುತ್ ಕೇಂದ್ರವು ೧೯೪೮ ರಿಂದ ಕಾರ್ಯಮಾಡುತ್ತಿದೆ.ಇಲ್ಲಿ ಹಲವು ಬಗೆಯ ತಿಂಡಿಗಳು
- ಪಾನಿಪುರಿ
- ಗೋಬಿ