ಸದಸ್ಯ:Ramya739

ವಿಕಿಪೀಡಿಯ ಇಂದ
Jump to navigation Jump to search

ನನ್ನ ವಿವರ[ಬದಲಾಯಿಸಿ]

Bangalore internation Film festival Logo.png

ನನ್ನ ಹೆಸರು ರಮ್ಯಾ ಭಾರತಿ ಜನಿಸಿದ ಸ್ಥಳ ಬೆಂಗಳೂರು ನನ್ನ ಪೋಷಕರ ಹೆಸರು ಸಂತಾನ ಮತ್ತು ತಾಯಿ ಭಾನುಮತಿ ನನ್ನ ಅಕ್ಕನ ಹೆಸರು ವಂದನೆ ಭಾರತಿ. ನಮ್ಮ ಕುಟುಂಬ ಬಹಳ ಚಿಕ್ಕದು ನಮ್ಮ ಬಾಳಿ  ಒಂದು ನಾಯಿ ಆತನ ಹೆಸರು ರಾಮ್ ಮತ್ತು ಎರಡು ಬೆಕ್ಕು. ನಾವು ಕೆ.ಆರ್. ಪುರಂನಲ್ಲಿ ಇರುವುದು ನಾನು ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೂ ವೆಂಕಟೇಶ್ವರ ಶಾಲೆಯಲ್ಲಿ ಓದಿದ್ದು. ಅದು ಕೃಷ್ಣರಾಜಪುರದಲ್ಲಿ ಇದೆ ಮತ್ತು ಹನ್ನೆರಡನೇ ತರಗತಿಯನ್ನು ಸೇಂಟ್ ಆ್ಯನ್ಸ್ ಪಿ.ಯು ಕಾಲೇಜಿನಲ್ಲಿ ಮುಗಿಸಿದೆ. ಈಗ ನಾನು ಕ್ರೈಸ್ಟ್ ಕಾಲೇಜಿನಲ್ಲಿ ಬಿಎಸ್ಸಿ ಮಾಡುತ್ತಿದ್ದೀನಿ.

ನನ್ನ ಸ್ಫೂರ್ತಿ ಎ.ಪಿ.ಜೆ. ಅಬ್ದುಲ್ ಕಲಾಂ[ಬದಲಾಯಿಸಿ]

Sharada appreciated by APJ Abdul Kalam during 100th birth day of Siddaganga Swamiji.jpg
ನನ್ನ ಸ್ಫೂರ್ತಿ ಎ.ಪಿ.ಜೆ. ಅಬ್ದುಲ್ ಕಲಾಂ ಇವರು ೧೫ ಯಅಕ್ಟೋಬರ್ ೧೯೩೧ ರಂದು ತಮಿಳು ಮುಸ್ಲಿಂ ಕುಟುಂಬದಲ್ಲಿ ರಾಮೇಶ್ವರಂನಲ್ಲಿ ಜನಿಸಿದರು. ಇವರು ಬರೆದ ಪುಸ್ತಕ ಇಂಡಿಯಾ ಟ್ವೆಂಟಿ ಟ್ವೆಂಟಿ ಈ ಪುಸ್ತಕದಲ್ಲಿ ಕಲಾಂ ಅವರು ಟ್ವೆಂಟಿ ಟ್ವೆಂಟಿ (೨೦೨೦)ನೇ ಇಸ್ವಿಯಲ್ಲಿ ಭಾವಿ ಭಾರತವು ಹೇಗಿರಬೇಕೆಂದು ತಮ್ಮ ಕನಸನ್ನು ಬಿಂಬಿಸುತ್ತಾರೆ ಇವರು ನಮ್ಮ ದೇಶದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು  .ಇವರಿಗೆ ೧೯೯೭ ರಲ್ಲಿ  ಭಾರತ ರತ್ನ ಮತ್ತು ೧೯೯೦ ರಲ್ಲಿ ಪದ್ಮ ವಿಭೂಷಣ ಮತ್ತು ೨೦೦೯ ರಲ್ಲಿ  ಹಾವೇರಿ ಮೆಡಲ್ ದೊರಕಿತು ಇವರು ಮಕ್ಕಳ ಬೆಳವಣಿಗೆ ಬಹಳ ಮುಖ್ಯ ತೆ ವಹಿಸುವರ.ನಾನು ಇವರನ್ನು ಹಿಂಬಾಲಿಸಿ ಜೀವನದಲ್ಲಿ ಈ ದೇಶಕ್ಕೆ ಒಂದು ಒಳ್ಳೆಯ ವ್ಯಕ್ತಿಯಾಗಿ ಕೇವಲ ನನ್ನ ಜೀವನ ಮಾತ್ರವಲ್ಲ ಬೇರೆಯವರ ಜೀವನಕ್ಕೆ ಒಳ್ಳೆಯ ಕೆಲಸ ಮಾಡುತ್ತೇನೆ .ನಾನು ಓದಿ ಬೆಳೆದು ನನ್ನ ಕೈಯಲ್ಲಿ ಎಷ್ಟಾ ಅ ಗುತ್ತದೋ ಅಷ್ಟು  ಓದುವಿಕೆಯ  ಅನಾಥ ಮಕ್ಕಳನ್ನು ಓದುಸಹಾಯ ಮಾಡುತ್ತೀನಿ.

ನನ್ನ ನೆಚ್ಚಿನ ಆಟಗಾರ ಎಂ.ಎಸ್. ಧೋನಿ[ಬದಲಾಯಿಸಿ]

ನನ್ನ ಜೀವನದಲ್ಲಿ ನನ್ನ ಸ್ನೇಹಿತರು ಮತ್ತು ನನ್ನ ಪೋಷಕರು ಹಾಗೂ ನನ್ನ ಅಕ್ಕ ಚಿಕ್ಕ ವಯಸ್ಸಿನಲ್ಲಿ ಯಿಂದ ಇಲ್ಲಿಯವರೆಗೂ ಅವರು ನನ್ನ ಜೀವನಕ್ಕೆ ಮತ್ತೆ ..ಮೂಳೆ ಯಾಗಿ ಇರುವವರು .ನನ್ನ ಅಭ್ಯಾಸಗಳು ಬೆಕ್ಕುಗಳು ಮತ್ತು ನಾಯಕ ನಾಯಿಗಳು ಜತೆ ಹಾಡುವುದು ಮತ್ತು ಸ್ಫೂರ್ತಿ ವೀಡಿಯೊಗಳನ್ನು ನೋಡುವುದು ಅದು ಮಾನವೀಯತೆ ಮತ್ತು ಭಾವನೆಗಳಿವೆ ಕುರಿತು ಇರುತ್ತದೆ.

ನೆಲ್ಸನ್ ಮಂಡೇಲಾ- ಕ್ರಿಕೆಟ್ ಆಟಗಾರರು.jpg

ನಾನು ಶಾಲಾ ಕಾಲೇಜಿನ ಸಮಯದಲ್ಲಿ ನೆಚ್ಚಿನ ಕ್ರೀಡೆ ಅದು ತ್ರೋಬಾಲ್ ನಾನು ಇಂಟರ್ ಕಾಲೇಜಿನ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ.ನನ್ನ ನೆಚ್ಚಿನ ಆಟಗಾರ ಎಂ.ಎಸ್. ಧೋನಿ ನಾನು ಅವರ ಅಭಿಮಾನಿ ಅವರ ಗುಣಮಟ್ಟ ಉಲ್ಲೇಖಿಸಲಾಗಿದೆ ಕೇವಲ ಕ್ರಿಕೆಟ್ ಮಾತ್ರವಲ್ಲ ಬೇರೆ ಕ್ರೀಡೆಗಳಲ್ಲೂ ಅವರ ಸ್ಪೋರ್ಟ್ ಮ್ಯಾನ್ ಶೇಪ್ ಮತ್ತು ಪ್ರತಿಭೆಗಳಿಂದ ಕಷ್ಟವಾಗಿರುವ ಹೊಂದಾಣಿಕೆಯನ್ನು ಸುಲಭವಾಗಿ ಗೆಲ್ಲಿಸುತ್ತಾರೆ. ಇದನ್ನು ನಾವು ನಮ್ಮ ಜೀವನದಲ್ಲಿ ಬೆಳೆಸಿಕೊಂಡರೆ ನಮ್ಮ ಜೀವನದಲ್ಲಿ ಬರುವ ಎಷ್ಟೇ ಕಷ್ಟವಾದ ಪರಿಸ್ಥಿತಿಯಲ್ಲಿ ಇದನ್ನು ಬಳಿಸಿಕೊಂಡರೆ ನಾವು ಸುಲಭವಾಗಿ ಗೆಲ್ಲಬಹುದು.ನಾನು ಮುಂಚೆ ಹೇಳಿರುವಂತೆ ನನ್ನ ಅಭ್ಯಾಸಗಳು ಸ್ಫೂರ್ತಿ ವಿಡಿಯೋಗಳನ್ನು ನೋಡುವುದು ಮಾನವೀಯತೆ ನಮ್ಮ ಜೀವನದಲ್ಲಿ ಅಳವಡಿಸಬೇಕು ಯಾಕೆಂದರೆ ಅದು ಒಂದು ಒಳ್ಳೆಯ ಗುಣ ಮನುಷ್ಯನಲ್ಲಿ ಇರುತ್ತಿತ್ತು ಈಗ ಅದು ಮಾಯವಾಗುತ್ತದೆ ಈಗಿನ ಸಮಯದಲ್ಲಿ ಮನುಷ್ಯ ಮನುಷ್ಯನನ್ನೇ ನಂಬುವುದಿಲ್ಲ ಅಂತ ಸಮಯದಲ್ಲಿ ಇಂತಹ ಸ್ಫೂರ್ತಿ ವೀಡಿಯೊಗಳನ್ನು ನಮ್ಮಮಾನವೀಯತೆ ತಿರುಗಿ ಬರುತ್ತದೆ.ನಾವು ಧೋನಿಯ ಗುಣಮಟ್ಟವನ್ನು ಬೆಳೆಸಿಕೊಂಡು ಯಾವುದೇ ಕ್ರೀಡೆಯಾಗಿದ್ದರೂ ತಾಳ್ಮೆಯಿಂದ ,ಪ್ರತಿಭೆಯಿಂದ ,ಸುಲಭವಾಗಿ ಗೆಲ್ಲಬಹುದು.

ನನ್ನ ಗುರಿ[ಬದಲಾಯಿಸಿ]

ನಾನು ನಮ್ಮ ಮನೆಯಲ್ಲಿ ಬೇರೆ ಬೇರೆ ಗಿಡಗಳ ಬೀಜಗಳನ್ನು ನೆಟ್ಟಿ ಗಿಡವನ್ನು ಬೆಳೆಸಿ ಅದರ ತರಕಾರಿಗಳನ್ನು ನಾನೇ ಬೆಳೆಸುತ್ತೇನೆ ಇದು ನನ್ನ ಇನ್ನೊಂದು ಅಭ್ಯಾಸಗಳು.ನನ್ನ ಸ್ನೇಹಿತರು ಕೇವಲ ಒಂದು ಸ್ನೇಹಿತರ ಭಾವನೆಯಿಂದ ನನ್ನನ್ನು ಸರಿಪಡಿಸುವುದಿಲ್ಲ ಅವರು ನನ್ನ ತಂದೆ ತಾಯಿ ನನ್ನನ್ನು ನೋಡಿಕೊಳ್ಳುತ್ತಾರೆ ನಾವು ಎಷ್ಟೇ ದೂರದಲ್ಲಿ ಇದ್ದರೂ ನಮ್ಮ ಸಹ ವಿಚಾರಗಳನ್ನು ಕೇಳಿಕೊಳ್ಳುತ್ತಾರೆ ನಾವು ಮಾಡುವ ಕೆಲಸದಲ್ಲಿಯೂ ಅಥವಾ ಬೇರೆ ಬೇರೆ ವಿಷಯಗಳಾಗಿದ್ದರೆ ಅದು ನಮಗೆ ಸರಿಯಾಗುವುದಿಲ್ಲ ದಿದ್ದರೆ ಅವರು ನಮ್ಮನ್ನು ಸರಿಪಡಿಸುತ್ತಾರೆ ಮತ್ತು ಬಯ್ದು ತಿದ್ದುತ್ತಾರೆ .ನಮಗೆ ಎಷ್ಟೇ ನೆಚ್ಚಿದವರು ಇರಬಹುದು ಆದರೆ ಅವರ ಹಳೆಯ ವಿಷಯಗಳನ್ನು ಮಾತ್ರ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಬದುಕು ಕಷ್ಟವಾದರೂ ನಾವು ಅದನ್ನು ಹೆದರಿಸಿ ಸುಲಭವಾಗಿ ಗೆಲ್ಲಬಹುದು.ನಾನು ಮುಂದಿನ ಕಾಲದಲ್ಲಿ ಎಂ.ಎಸ್ಸಿ. ಮಾಡಿ ಮತ್ತ ಪಿ.ಎಚ್ಡಿ ಮಾಡಿ ಒಂದು ಒಳ್ಳೆಯ ಕೆಲಸವನ್ನು ಮಾಡಬೇಕು ಎಂದು ಆಸೆ ಪಡುತ್ತೇನೆ .ಮತ್ತೆ ನಾನು ಮುಂಚೆ ಹೇಳಿದಂತೆ ನನ್ನ ಕೈಯಲ್ಲಿ ಎಷ್ಟಾ ಅ ಗುತ್ತದೋ ಅಷ್ಟು  ಅನಾಥ ಮಕ್ಕಳನ್ನು ಓದುವಿಕೆಯ ಸಹಾಯ ಮಾಡುತ್ತೀನಿ.