ವಿಷಯಕ್ಕೆ ಹೋಗು

ಸದಸ್ಯ:Radhika MD/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಧುಗಿರಿ ಬೆಟ್ಟ ಇದು ಏಷ್ಯಾದ ಎರಡನೇ ಅತಿ ದೊಡ್ದ ಏಕಶಿಲಾ ಬೆಟ್ಟ.ಮಧುಗಿರಿ ಎಂಬುದು ಮೊದಲು ಮದ್ದಗಿರಿ ಎಂಬ ಹೆಸರಿನಿಂದ ಇತ್ತು.ಮಾಸ್ತಿ ವೆಂಕಟೇಶ್ ಅಯ್ಯಂಗರ್ ಬೆಟ್ಟದಲ್ಲಿ ಹೆಚ್ಚಾಗಿ ಜೇನು ದೋರೆಯುತ್ತಿರುವುದನ್ನು ಹಾಗೂ ಸುತ್ತಲೂ ಬೆಟ್ಟಗಳು ಹೆಚ್ಚಾಗಿ ಇರುವುದನ್ನು ನೋಡಿ ಮಧುಗಿರಿ ಎಂದು ಹೆಸರು ಇಟ್ಟರು,ಮಧು ಎಂದರೆ ಜೇನು,ಗಿರಿ ಎಂದರೆ ಬೆಟ್ಟ. ಸ್ಥಳಿಯ ಪಾಳೇಗಾರ ಕೋಟೆಯನ್ನು ಕಟ್ಟಿಸಿದನು.ಈ ಕೋಟೆಯನ್ನು ಮಟ್ಟಿನಿಂದ ಕಟ್ಟಲಾಗಿದೆ, ಬೆಟ್ಟದ ತಳದಲ್ಲಿ ನಾಲ್ಕು ಗುಹೆಗಳಿವೆ.

ಎರೆಡು ಕೆರೆಗಳನ್ನು ಕಾಣಬಹುದು

  • ಭೀಮನ ದೊಣಿ
  • ನವಿಲು ದೊಣಿ